• Slide
    Slide
    Slide
    previous arrow
    next arrow
  • ರೈತರ ವಿಶ್ವಾಸಕ್ಕೆ ಪಾತ್ರವಾದ ಟಿಎಸ್ಎಸ್ ದಾಖಲೆಯ ವಹಿವಾಟು- ವಿಡಿಯೋ ನೋಡಿ

    300x250 AD

    ಟಿಎಸ್ಎಸ್ ಸಾಧನಾ ಪಥ – 01

    ರೈತರ ವಿಶ್ವಾಸಕ್ಕೆ ಪಾತ್ರವಾದ ಟಿಎಸ್ಎಸ್ ದಾಖಲೆಯ ವಹಿವಾಟು

    ▶️ ಕಳೆದ 5 ವರ್ಷಗಳಲ್ಲಿ ಒಟ್ಟಾರೆ ವಹಿವಾಟಿನಲ್ಲಿ ಟಿಎಸ್ಎಸ್ ದಾಖಲೆಯ ಪ್ರಗತಿಯನ್ನು ಸಾಧಿಸಿದೆ. ಒಂದೇ ಸೂರಿನಡಿ ಸಕಲ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಟಿಎಸ್ಎಸ್ ಮಾಡಿದೆ. ಸರ್ವ ಸೇವೆ-ಸೌಲಭ್ಯಗಳ ಪ್ರತಿಫಲನವನ್ನು ವಹಿವಾಟಿನಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಕಳೆದ 5 ವರ್ಷಗಳ ಅವಧಿಯಲ್ಲಾದ ಗಣನೀಯ ಏರಿಕೆ ಟಿಎಸ್ಎಸ್ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.

    300x250 AD

    ವಿಡಿಯೋ ನೋಡಿ : 👉 https://youtu.be/0KC61RVZxj4

    ▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

    TSS #SIRSI

    Share This
    300x250 AD
    300x250 AD
    300x250 AD
    Leaderboard Ad
    Back to top