Slide
Slide
Slide
previous arrow
next arrow

TSS: ಸೋಮವಾರದ ಖರೀದಿ, ಹೋಲ್ ಸೇಲ್ ದರದಲ್ಲಿ- ಜಾಹೀರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 14-08-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಸಿಯಲ್ಲಿ ಆಟೋ ಚಾಲಕರಿಗೆ ಪಾಸಿಂಗ್ ಯೋಜನೆ; ‘ಆಟೋ ರಕ್ಷಕ’ ಬಿರುದು ನೀಡಿ ಸನ್ಮಾನ

ಶಿರಸಿ: ಹಸಿದವರಿಗೆ ಅನ್ನ, ಅವಶ್ಯಕತೆ ಇರುವವರಿಗೆ ಶಿಕ್ಷಣ, ಉತ್ತಮ ಆರೋಗ್ಯ, ಅನಿವಾರ್ಯತೆ ಇರುವವರಿಗೆ ಆಶ್ರಯ ನೀಡುವುದು ಅನಂತಮೂರ್ತಿ ಹೆಗಡೆ ಟ್ರಸ್ಟ್ ನ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ‌ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಬೆನ್ನಿಗೆ ಸಮಸ್ತ ಸಮಾಜ ನಿಲ್ಲಬೇಕಿದೆ…

Read More

ನಿದ್ದೆಗೆಡಿಸಿದ್ದ ಬೈಕ್ ಕಳ್ಳ ಪೋಲೀಸರ ಬಲೆಗೆ

ಅಂಕೋಲಾ :  ಸರಣಿ ಬೈಕ್ ಕಳ್ಳತನ ಮಾಡಿ ತಾಲೂಕಿನ ಜನತೆಯ  ನಿದ್ದೆಗೆಡಿಸಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸುವ ಮೂಲಕ ನಡೆಯುತ್ತಿದ್ದ  ಬೈಕ್ ಕಳ್ಳತನದ ಆತಂಕಕ್ಕೆ ತೆರೆ ಎಳೆದಿದ್ದಾರೆ. ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಕಂಬದಕೋಣ,…

Read More

ಕನ್ನಡ ಸಿನಿಮಾ ಹಾಕುವಂತೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಕಾರವಾರ: ನಗರದಲ್ಲಿ ನವೀಕರಣಗೊಂಡಿರುವ ಗೀತಾಂಜಲಿ ಚಿತ್ರಮಂದಿರದಲ್ಲಿ ಕನ್ನಡ ಸಿನೇಮಾಗಳನ್ನು ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಸದಸ್ಯರು ಚಿತ್ರಮಂದಿರದ ಎದುರು ಜಮಾವಣೆಗೊಂಡು ಆಗ್ರಹಿಸಿದರು. ಇತ್ತೀಚೆಗೆ ನವೀಕರಣಗೊಂಡಿರುವ ಗೀತಾಂಜಲಿ ಚಿತ್ರಮಂದಿರದಲ್ಲಿ ನಿತ್ಯ ನಾಲ್ಕು ಶೋ ನಡೆಸಲಾಗುತ್ತಿದೆ. ಆದರೆ ಈವರೆಗೂ…

Read More

ಸಾಮಾಜಿಕ ಜಾಲತಾಣಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಅಗತ್ಯ: ವಿನೋದ್ ರೆಡ್ಡಿ

ಹಳಿಯಾಳ: ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್‌…

Read More

ರೈತರ ಉತ್ಪಾದನೆ ಹೆಚ್ಚಿಸಲು ಟಿಎಸ್ಎಸ್ ದೃಢ ಹೆಜ್ಜೆ; ತಜ್ಞರ ಮೂಲಕ ವೈಜ್ಞಾನಿಕ ಸಲಹೆ

ಟಿಎಸ್ಎಸ್ ಸಾಧನಾ ಪಥ – 20 ರೈತರ ಉತ್ಪಾದನೆ ಹೆಚ್ಚಿಸಲು ಟಿಎಸ್ಎಸ್ ದೃಢ ಹೆಜ್ಜೆ; ತಜ್ಞರ ಮೂಲಕ ವೈಜ್ಞಾನಿಕ ಸಲಹೆ ▶️ ರೈತರಿಗೆ ತಮ್ಮ ಬೆಳೆ ನಿರ್ವಹಣೆಗೆ ಅಗತ್ಯವಿರುವ ವೈಜ್ಞಾನಿಕ ಸಲಹೆ ಸೂಚನೆಗಳನ್ನು ಸಂಘದ ವತಿಯಿಂದಲೇ ನೀಡಲಾಗುತ್ತಿದೆ. ಆಯಾ…

Read More

ಗೋಕರ್ಣ ರೆಸಾರ್ಟ್’ನಲ್ಲಿ ವ್ಯಕ್ತಿ ಆತ್ಮಹತ್ಯೆ

ಕುಮಟಾ : ಬೆಂಗಳೂರು ಮೂಲದ ವ್ಯಕ್ತಿ ಓರ್ವ ಗೋಕರ್ಣದ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಮಾಡಿದ್ದು, ತಾನು ಉಳಿದುಕೊಂಡಿದ್ದ ರೂಂನಲ್ಲಿಯೇ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಿಷಿಕೇಶ ರೆಡ್ಡಿ (35) ಆತ್ಮಹತ್ಯೆ ಮಾಡಿಕೊಂಡಿದ್ದ…

Read More

TSS: ಹವ್ಯಕ ವಧು-ವರರ ವೇದಿಕೆ- ಜಾಹೀರಾತು

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್‌, ಶಿರಸಿ ಮದುವೆಗಳು ಈಗ ಆನ್‌ಲೈನ್‌ನಲ್ಲೇ ನಿಶ್ಚಯವಾಗುತ್ತವೆ.!!🙎🏻‍♂️🙎🏻‍♀️ http://www.tssjeevansaathi.com ಹವ್ಯಕ ವಧು-ವರರ ವೇದಿಕೆ👩‍❤️‍👨 1000ಕ್ಕೂ ಹೆಚ್ಚು ಪ್ರೊಫೈಲ್‌ಗಳು…..ಇಂದೇ ನೋಂದಾಯಿಸಿ!! ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್‌, ಶಿರಸಿTel:+917892060463Tel:+918792737236

Read More

ಮುಂಡಗನಮನೆ ಸೊಸೈಟಿ ಕುರಿತು ಅಪಪ್ರಚಾರ; ದೂರು ದಾಖಲು

ಶಿರಸಿ: ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ.ವೆಂ.ವೈದ್ಯ ಹಾಗೂ ಮಾರುಕಟ್ಟೆ ಸಲಹೆಗಾರರ ಹೆಸರನ್ನು ಅವಹೇಳನಕಾರಿಯಾಗಿ ಬಳಸಿ ಮತ್ತು ಸಹಕಾರಿ ಸಂಘದ ವಿರುದ್ಧ ಇಲ್ಲಸಲ್ಲದ ಅಪಾದನೆಗಳನ್ನು ಮಾಡಿ ಕೆಲವರು ಕರಪತ್ರ ಹಂಚಿದ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ…

Read More

ಟಿಎಸ್ಎಸ್ ಚುನಾವಣೆ; ಕಣದಲ್ಲಿ ಒಟ್ಟೂ 74 ಜನರಿಂದ ನಾಮಪತ್ರ ಸಲ್ಲಿಕೆ

ಶಿರಸಿ: ಇಲ್ಲಿನ ಪ್ರತಿಷ್ಠಿತ (ಟಿಎಸ್ಎಸ್) ದಿ ತೋಟಗಾರ್ಸ್‌ ಕೋ-ಆಪರೇಟಿವ್ ಸೇಲ್ ಸೊಸೈಟಿಯ 2023-24 ರಿಂದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಆ.20 ರಂದು ನಡೆಯಲಿರುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ…

Read More
Back to top