Slide
Slide
Slide
previous arrow
next arrow

ಪರಿವಾರ ಸಹಕಾರಿಗೆ ಲಾಭವೊಂದೇ ಅಲ್ಲ, ಸದಸ್ಯರ ಏಳ್ಗೆ ಮುಖ್ಯ: ಶ್ರೀನಿವಾಸ ಹೆಬ್ಬಾರ್

ಶಿರಸಿ: ಪರಿವಾರ ಸಹಕಾರಿ ಸಂಘ ಆರಂಭಿಸಲು ಲಾಭವೊಂದೇ ಉದ್ದೇಶವಲ್ಲ. ಸದಸ್ಯರ ಏಳ್ಗೆಗೆ ಸರ್ವಾಂಗೀಣ ಸಹಕಾರ ಕೊಡುವದು ನಮ್ಮ ಪ್ರಮುಖ ಆಶಯ ಎಂದು ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು. ಸೋಮವಾರ ಅವರು ನಗರದ ರಾಘವೇಂದ್ರ ಕಲ್ಯಾಣ…

Read More

ಕೆರೆ ಒಡೆಯುವ ಸಾಧ್ಯತೆ: ಕಾಲುವೆ ಅಗಲೀಕರಣ

ದಾಂಡೇಲಿ: ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದ ಕೆರೆ ಕಳೆದ ವರ್ಷದಂತೆ ಈ ವರ್ಷವೂ ತುಂಬಿದ್ದು, ಯಾವುದೇ ಸಂದರ್ಭದಲ್ಲಿ ಕೆರೆ ಒಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಕೆರೆಗೆ ಸಂಬಂಧಿಸಿದ ಕಾಲುವೆಯನ್ನು ಅಗಲೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.…

Read More

ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ: ತಿದ್ದುಪಡಿ ಅವಶ್ಯಕತೆ ಬದಲು ಇಚ್ಛಾಶಕ್ತಿ ಅವಶ್ಯ: ರವೀಂದ್ರ ನಾಯ್ಕ

ಶಿರಸಿ: ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಹಕ್ಕು ಮಂಜೂರಿಗೆ ಕಾನೂನು ತಿದ್ದುಪಡಿ ಅವಶ್ಯಕತೆಯಿಲ್ಲ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.…

Read More

TSS: ರೈಡಿಂಗ್ ಜಾಕೆಟ್ಸ್ ಖರೀದಿಯ ಮೇಲೆ ರಿಯಾಯಿತಿ-ಜಾಹೀರಾತು

TSS CELEBRATING 100 YEARS💐💐 RIDING JACKETS 33%OFF ತ್ವರೆ ಮಾಡಿ ಸೀಮಿತ ಅವಧಿಯ ಕೊಡುಗೆ ಭೇಟಿ ನೀಡಿ:ಟಿಎಸ್ಎಸ್ ಸೂಪರ್ ಮಾರ್ಕೆಟ್,ಶಿರಸಿ

Read More

ಶಿರಸಿ-ಕುಮಟಾ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳಿಗೆ ನಿಷೇಧ: ಬದಲಿ ಮಾರ್ಗ ಬಳಸಲು ಆದೇಶ

ಶಿರಸಿ: ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಸಿ-ಕುಮಟಾ ರಸ್ತೆಯ ಅಗಲೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಸಿಲುಕಿಕೊಂಡು ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ಕಾಮಗಾರಿ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಯೋಗ್ಯವಲ್ಲದ್ದರಿಂದ ಪ್ರಯಾಣಿಕರ ವಾಹನಗಳನ್ನು…

Read More

ಫಾರಂ ನಂ. 3 ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಾಸಕ ಭೀಮಣ್ಣ ನಾಯ್ಕ

ಶಿರಸಿ: ನಮ್ಮ ಆಸ್ತಿಹಕ್ಕು ಪ್ರತಿಪಾದಿಸುವ ಫಾರಂ – 3 ನಮಗೆ ಸಿಗುತ್ತಿಲ್ಲ ನೆಮ್ಮದಿಯಾಗಿ ಬದುಕಲು ಆಗುತ್ತಿಲ್ಲ ಎಂಬುದು ಬಹು ಗಂಭೀರ ಸಮಸ್ಯೆಯಾಗಿದೆ. ನಗರ ಯೋಜನಾ ಕಾಯ್ದೆ ನೀತಿಗಳು ಹೊಸದಾಗಿ ರಚಿತವಾಗುತ್ತಿರುವ ಬಡಾವಣೆಗಳಿಗೆ ಅನ್ವಯವಾಗಲಿ ಆದರೆ ಈಗಾಗಲೇ ದಶಕಗಳ ಹಿಂದೆ…

Read More

ಜು.25ಕ್ಕೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಮುಂದುವರಿಕೆ

ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರೆದ ಕಾರಣ ಎಲ್ಲಾ ತಾಲೂಕಿನಲ್ಲಿ ನಾಳೆ ಜುಲೈ 25, ಮಂಗಳವಾರ ಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಮುನ್ಸೂಚನೆಯಂತೆ ಜುಲೈ 25…

Read More

ದಿ.ಶ್ರೀಪಾದ ಹೆಗಡೆ ಕಡವೆ ಸಂಸ್ಮರಣೆ: ‘ಸಹಕಾರಿ ಕಿರಣ’ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ

ಶಿರಸಿ: ಜಿಲ್ಲೆಯ ಹಿರಿಯ ಸಹಕಾರಿ ಹಾಗು ಧೀಮಂತ ನಾಯಕರಾಗಿದ್ದ ದಿ.ಶ್ರೀಪಾದ ಹೆಗಡೆ ಕಡವೆಯವರ ಪುಣ್ಯ ಸ್ಮರಣೆಯ ನಿಮಿತ್ತ ಇಂದು ಶಿರಸಿಯ ಸಾಮ್ರಾಟ್ ವಿನಾಯಕ ಹಾಲ್ ನಲ್ಲಿ ಪುಣ್ಯಸ್ಮರಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ಟಿ. ಎಸ್.ಎಸ್ ಅಧ್ಯಕ್ಷರಾದ ಶಾಂತಾರಾಮ…

Read More

ದೇವಿಮನೆ ಬಳಿ ಧರೆ ಕುಸಿತ: ಸ್ಥಳಕ್ಕೆ ಭೇಟಿಕೊಟ್ಟ ಎಸಿ: ಸಂಚಾರಕ್ಕೆ ಅನುವು ಮಾಡುವಂತೆ ಸೂಚನೆ

ಶಿರಸಿ: ತಾಲೂಕಿನ ದೇವಿಮನೆ ಬಳಿ ಧರೆ ಕುಸಿದು ಕುಮಟಾ-ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಆರ್.ದೇವರಾಜ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕುರಿತು ಸೂಚನೆ ನೀಡಿ, ವಾಹನ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಸೂಚನೆಗಳನ್ನು ನೀಡಿದರು.

Read More

TSS: ಬಂಗಾರದ ಚೈನ್ ಖರೀದಿಗೆ ಸುವರ್ಣಾವಕಾಶ- ಜಾಹಿರಾತು

TSS CELEBRATING 100 YEARS ಬಂಗಾರದ ಚೈನ್’ಗಳಿಗೆ ಕುಶಲಕರ್ಮಿ ವೆಚ್ಚದಲ್ಲಿ 33% ರಿಯಾಯಿತಿಮುಂದಿನ ಖರೀದಿಗೆ ಹೆಚ್ಚುವರಿ 5% ರಿಯಾಯಿತಿ ಈ ಕೊಡುಗೆ ಜು.24 ರಿಂದ ಜು.26 ರವರೆಗೆ ಮಾತ್ರ TSS ಬೆಳ್ಳಿ ಬಂಗಾರದ ಆಭರಣಗಳು ಭೇಟಿ ನೀಡಿ:TSS ಸೂಪರ್…

Read More
Back to top