Slide
Slide
Slide
previous arrow
next arrow

ಸರ್ಕಾರದ ಯೋಜನೆಗಳನ್ನು ಪಕ್ಷಾತೀತವಾಗಿ ಎಲ್ಲರಿಗೂ ತಲುಪಿಸಿ: ಶಾಸಕ ಭೀಮಣ್ಣ ಸೂಚನೆ

ಶಿರಸಿ: ಗೃಹಲಕ್ಷ್ಮೀ, ಗೃಹಜ್ಯೋತಿ ಅಥವಾ ಯಾವುದೇ ಸರಕಾರಿ ಯೋಜನೆಗೆ ನಾಳೆ ಬನ್ನಿ ಎನ್ನದೇ, ಪಕ್ಷಾತೀತವಾಗಿ ಎಲ್ಲರಿಗೂ ತಲುಪಿಸಬೇಕು ಎಂದು‌ ಶಿರಸಿ ಶಾಸಕ ಭೀಮಣ್ಣ‌ ನಾಯ್ಕ ಸೂಚನೆ‌ ನೀಡಿದರು. ಅವರು ನಗರಸಭೆಯಲ್ಲಿ ಜು.24, ಸೋಮವಾರ‌ ಗೃಹಲಕ್ಷ್ಮೀ ಯೋಜನೆಗೆ ಚಾಲನೆ‌ ನೀಡಿ‌ ಮಾತನಾಡಿ,…

Read More

ಟಿಆರ್‌ಸಿಯಲ್ಲಿ ದಿ. ಶ್ರೀಪಾದ್ ಹೆಗಡೆ ಕಡವೆ ಸಂಸ್ಮರಣಾ ಕಾರ್ಯಕ್ರಮ

ಶಿರಸಿ: ಸಹಕಾರಿ ರಂಗದ ಭೀಷ್ಮ ದಿವಂಗತ ಶ್ರೀಪಾದ ಹೆಗಡೆ, ಕಡವೆ ಅವರ ಪುಣ್ಯತಿಥಿಯ ನಿಮಿತ್ತ ಜು.24 ಸೋಮವಾರ ಇಲ್ಲಿನ ಟಿಆರ್‌ಸಿ ಕಚೇರಿಯಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಟಿಆರ್‌ಸಿ ಉಪಾಧ್ಯಕ್ಷರಾದ ವಿಶ್ವಾಸ ಪುಂಡಲೀಕ ಬಲ್ಸೆ, ಚವತ್ತಿ ದಿ.ಶ್ರೀಪಾದ ಹೆಗಡೆ ಅವರ…

Read More

ಶಿರಸಿ ನಗರದ ಸ್ಪರ್ಧಾತ್ಮಕ ಶಿಕ್ಷಣಾಸಕ್ತರಿಗೆ ಸದಾವಕಾಶ ನೀಡುವ ಶಿರಸಿ ಲಯನ್ಸ್ ಅಕಾಡೆಮಿ- ವಿಶೇಷ ಲೇಖನ

ಮಲೆನಾಡ ಸುಂದರ ಪರಿಸರದ, ಪಶ್ಚಿಮ ಘಟ್ಟದ ಅಡಿಕೆ, ತೆಂಗು, ಬಾಳೆ ತೋಟಗಳ ಹಚ್ಚ ಹಸಿರಿನ ಪೃಕೃತಿ ಸೌಂದರ್ಯದ ಮಧ್ಯೆ ಬುದ್ಧಿವಂತ ಜನ ಇರುವ ಪ್ರದೇಶ ಎಂದೇ ಪರಿಚಿತರಾಗಿರುವ ತೋಟದ ಸೀಮೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳು ಶಿಕ್ಷಣ ಕ್ಷೇತ್ರದಲ್ಲಿಯೂ…

Read More

TSS: ಸೋಮವಾರದ ಖರೀದಿ, ಹೋಲ್ ಸೇಲ್ ದರದಲ್ಲಿ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 24-07-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಗಿಡ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ ಡಾ.ಬಾಲಕೃಷ್ಣ ಹೆಗಡೆ

ಶಿವಮೊಗ್ಗ: ಪರಿಸರದಲ್ಲಾಗುವ ಪ್ರಕೃತಿ ವಿಕೋಪ ತಡೆಗೆ ಪರಿಸರ ಸಂರಕ್ಷಣೆಯೊಂದೇ ಪರಿಹಾರ ಎಂದು ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಪ್ರಸಾದ್ ತಿಳಿಸಿದರು. ಅವರು ಮಂಡಗದ್ದೆ ವಲಯ ಅರಣ್ಯ ಪ್ರದೇಶದಲ್ಲಿ ನಿರ್ಮಲ ತುಂಗಾ ಅಭಿಯಾನವು ಕಮಲಾ ನೆಹರು ಮಹಿಳಾ ಕಾಲೇಜಿನ ಎನ್.ಎಸ್.ಎಸ್.…

Read More

ದಿ.ಶ್ರೀಪಾದ ಹೆಗಡೆ ಕಡವೆ ಪುಣ್ಯತಿಥಿ: ಮುಂಡಗನಮನೆ ಸಹಕಾರಿ ಸಂಘದಲ್ಲಿ ಪುಷ್ಪನಮನ

ಶಿರಸಿ: ತಾಲೂಕಿನ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ದಿ.ಶ್ರೀಪಾದ ಹೆಗಡೆ ಕಡವೆಯವರ ಪುಣ್ಯತಿಥಿಯ ನಿಮಿತ್ತ ಜು.24 ರಂದು ಪುಷ್ಪಾಂಜಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಮಾತನಾಡಿ, ದಿ. ಕಡವೆಯವರು 1925 ರಲ್ಲಿ ಹುಟ್ಟಿ…

Read More

RSS ಸಹಸರಕಾರ್ಯವಾಹರಾಗಿದ್ದ ಮದನ್ ದಾಸ್ ದೇವಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಮದನ್ ದಾಸ್ ದೇವಿ(81) ಜು.24ರ ಮುಂಜಾನೆ ಬೆಂಗಳೂರಿನ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಮದನ್ ದಾಸ್ ದೇವಿ…

Read More

ಹೊನ್ನಾವರದಲ್ಲಿ ಆಟೋ ಚಾಲಕರಿಗೆ ಅನಂತಮೂರ್ತಿ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣೆ

ಹೊನ್ನಾವರ: ರಾಜ್ಯದ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಿಕ್ಷಾ ಚಾಲಕರು ತೀರಾ ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಲಯನ್ಸ ಕ್ಲಬ್ ಆವರಣದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ ಇವರಿಂದ ತಾಲೂಕಿನ…

Read More

ಜು.27ರ ರಾಜ್ಯವ್ಯಾಪಿ ಟ್ಯಾಕ್ಸಿ ಚಾಲಕರ ಮುಷ್ಕರ: ಕುಮಟಾದಲ್ಲೂ ಬೆಂಬಲ

ಕುಮಟಾ: ಜುಲೈ 27ರಂದು ರಾಜ್ಯವ್ಯಾಪಿ ನಡೆಯುವ ಟ್ಯಾಕ್ಸಿ ಮಾಲಕರ, ಚಾಲಕರ ಸಂಘ ನೀಡಿದ ಮುಷ್ಕರಕ್ಕೆ ಉತ್ತರಕನ್ನಡ ಜಿಲ್ಲೆಯ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸುವ ಮೂಲಕ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗುವುದು. ಸಾರ್ವಜನಿಕರು ಸಹಕಾರ ನೀಡುವಂತೆ ಆಟೋ ರಿಕ್ಷಾ ಚಾಲಕ,…

Read More

ಬಸ್ ಮೇಲೆ ಬಿದ್ದ ಮರ: ಧರೆ ಕುಸಿತ: ಕುಮಟಾ-ಶಿರಸಿ ರಸ್ತೆ ಬಂದ್

ಶಿರಸಿ: ತಾಲೂಕಿನ ರಾಗಿಹೊಸಳ್ಳಿ ಬಳಿ ಧರೆ ಕುಸಿದು ಕುಮಟಾ-ಶಿರಸಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗೆಯೇ ಬಸ್ ಒಂದರ ಮೇಲೆ ಮರ ಬಿದ್ದಿದ್ದು,ಬಸ್’ನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

Read More
Back to top