ಶಿರಸಿ: ಮಣಿಪುರದಲ್ಲಿ ನಡೆದ ಶತಮಾನದ ಹೇಯ ಕೃತ್ಯವನ್ನು ಪ್ರತಿಯೊಬ್ಬ ಮಾನವ ಜೀವಿಯೂ ಖಂಡಿಸಬೇಕಾಗಿದೆ. ಒಂದು ಕುಟುಂಬವನ್ನು ಸರ್ವನಾಶ ಮಾಡಿ ಇಡೀ ಸಮಾಜವೇ ತಲೆತಗ್ಗಿಸುವಂತೆ ಒಂದು ಅಮಾಯಕ ಹೆಣ್ಣನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ದುಷ್ಟರು ಇನ್ನೂ ಬದುಕಿರುವುದು ನಮ್ಮ ನ್ಯಾಯಾಂಗವನ್ನು…
Read MoreMonth: July 2023
ಬಾರದ ಜನಪ್ರತಿನಿಧಿಗಳು; ಕಾಳಜಿ ಕೇಂದ್ರಕ್ಕೆ ಹೊರಟ ಸಂತ್ರಸ್ತರು
ಹೊನ್ನಾವರ: ತಾಲೂಕಿನಲ್ಲೆಡೆ ವರುಣಾರ್ಭಟ ಮುಂದುವರೆದಿದ್ದು, 5 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಎರಡು ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲೂಕಿನತ್ತ ಯಾವುದೇ ಜನಪ್ರತಿನಿಧಿಗಳು ಆಗಮಿಸದೆ ಇರುವುದರಿಂದ ನಮ್ಮ ಸಂಕಷ್ಟಕ್ಕೆ ಯಾವೊಬ್ಬ ಜನಪ್ರತಿನಿಧಿಗಳು ಬರುವುದಿಲ್ಲ ಎಂದು ಗೊಣಗುತ್ತಾ ಕಾಳಜಿ ಕೇಂದ್ರದತ್ತ ಜನರು ಮುಖ…
Read Moreಹೆದ್ದಾರಿ ಮೇಲೆ ಉರುಳಿ ಬಿದ್ದ ಮರಗಳ ತೆರವು
ಯಲ್ಲಾಪುರ: ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದ ಸುಮಾರು ಐದಕ್ಕೂ ಮರಗಳನ್ನ ಅರಣ್ಯ ಇಲಾಖಾ ಸಿಬ್ಬಂದಿ ತೆರವುಗೊಳಿಸಿದ್ದಾರೆ.ಭಾರೀ ಮಳೆಯಿಂದಾಗಿ ಅರಬೈಲ್ ಘಟ್ಟದ ಗುಡ್ಡ ಹಾಗೂ ರಸ್ತೆ ಪಕ್ಕದಲ್ಲಿದ್ದ ಸಾಧಾರಣ ಮರಗಳು ಕಿತ್ತು ಬೀಳುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗೆ…
Read Moreಬಾಡಗುಂದದಲ್ಲಿ ಕೊಚ್ಚಿಹೋದ ಸೇತುವೆ: ಸಂಪರ್ಕ ಕಡಿತ
ಜೋಯಿಡಾ: ತಾಲ್ಲೂಕಿನ ಅವೇಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬಾಡಗುಂದದ ಸೇತುವೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.ಬಾಡಗುoದದ ಜನತೆಯ ಆರಾಧ್ಯದೇವರಾದ ಶ್ರೀಕಾಳಿಕಾ ದೇವಸ್ಥಾನಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕಾಗಿದ್ದು, ಇದೀಗ ದೇವಸ್ಥಾನಕ್ಕೂ ಹೋಗದಂತೆ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಳೆದ ವರ್ಷವೆ…
Read MoreTMS: ಮೆಗಾ ಎಕ್ಸ್‌ಚೇಂಜ್ ಆಫರ್- ಜಾಹೀರಾತು
ಟಿ. ಎಮ್. ಎಸ್. ಶಿರಸಿ ಟಿ.ಎಮ್.ಎಸ್ MEGA EXCHANGE ಆಫರ್ ಈ ಕೊಡುಗೆ ಜು.25 ರಿಂದ ಆ.05 ರವರೆಗೆ ಮಾತ್ರ ಮಿಕ್ಸರ್ ಹಾಗೂ ಗ್ಯಾಸ್ ಸ್ಟೋವ್ ಎಕ್ಸ್ಚೇಂಜ್ ಆಫರ್ ಭೇಟಿ ನೀಡಿ: TMS SUPER MARTSIRSI
Read Moreನೆರೆ ಪ್ರದೇಶಕ್ಕೆ ಶಾಸಕ ಭೀಮಣ್ಣ ಭೇಟಿ
ಸಿದ್ದಾಪುರ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹನಿಯಾಗಿರುವ ಆರೆಂದುರು, ಕಲ್ಯಾಣಪುರ ಮೊದಲಾದ ಪ್ರದೇಶಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿದರು.ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ನಡೆದಿದರು. ಈ ಸಮಯದಲ್ಲಿ ತಹಶೀಲ್ದಾರ್ ಮಂಜುನಾಥ ಮುನ್ನೊಳಿ, ಪ್ರಮುಖರಾದ ವಸಂತ…
Read Moreಸೋರುತ್ತಿರುವ ತಹಶಿಲ್ದಾರರ ಕಚೇರಿ
ಜೊಯಿಡಾ: ತಾಲೂಕಿನಲ್ಲಿ ಅತಿಯಾಗಿ ಬೀಳುತ್ತಿರುವ ಮಳೆಗೆ ವಿವಿಧ ಇಲಾಖೆಗಳ ಹಳೆಯ ಕಟ್ಟಡಗಳು ಬೀಳುವ ಹಂತಕ್ಕೆ ಬಂದಿವೆ. ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂ ಮಾಪಾನಾ ಇಲಾಖೆಯ ಕಚೇರಿ ಹಿಂದಿನ ಗೋಡೆ ಬೀಳುವ ಹಂತ ತಲುಪಿದ್ದು, ಪ್ರತಿ ದಿನ ಗೋಡೆಯಿಂದ ಬರುವ…
Read Moreವಂದೂರು ವಿಎಸ್‌ಎಸ್ ಅಧ್ಯಕ್ಷರಾಗಿ ವಿ.ಕೆ.ವಿಶಾಲ್ ಅವಿರೋಧ ಆಯ್ಕೆ
ಹೊನ್ನಾವರ: ತಾಲೂಕಿನ ವಂದೂರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ವಿ.ಕೆ.ವಿಶಾಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.ಸಿ.ಎ. ಮಧ್ಯಂತರ ಶಿಕ್ಷಣ ಪೂರೈಸಿರುವ ಯುವ ನಾಯಕ ವಿ.ಕೆ.ವಿಶಾಲ ಸಹಕಾರಿ ರಂಗದತ್ತ ಆಸಕ್ತಿ ಹೊಂದಿ ಸಚೀವರಾದ ಮಂಕಾಳ ವೈದ್ಯ ಮಾರ್ಗದರ್ಶನದಲ್ಲಿ…
Read Moreಅಂಕಣಕಾರ, ಯಕ್ಷಗಾನ ಅರ್ಥಧಾರಿ, ಪತ್ರಕರ್ತ ಅನಂತ ವೈದ್ಯ ನಿಧನ
ಯಲ್ಲಾಪುರ: ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ, ಅಂಕಣಕಾರ, ಯಕ್ಷಗಾನ ಅರ್ಥಧಾರಿ, ವಿಮರ್ಶಕ, ಪತ್ರಕರ್ತರಾಗಿದ್ದ ಅನಂತ ಮಹಾಬಲೇಶ್ವರ ವೈದ್ಯ ಸೋಮವಾರ ನಸುಕಿನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ದಿವಂಗತರು ಕನ್ನಡ ಹಾಗೂ ಸಂಸ್ಕೃತದಲ್ಲಿ, ರಾಮಾಯಣ, ಮಹಾಭಾರತದ ಕುರಿತು ಸಾಕಷ್ಟು…
Read Moreಸರ್ವರಿಗೂ ಒಳಿತು ಬಯಸುವುದೇ ವೇದಗಳ ಸಾರ: ರಾಘವೇಶ್ವರ ಶ್ರೀ
ಗೋಕರ್ಣ: ಆಧುನಿಕ ಸಮಾಜ ಮನುಷ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ವೇದಗಳ ದೃಷ್ಟಿ ಹಾಗಿಲ್ಲ. ಮನುಷ್ಯರಿಗೆ ಒಳಿತಾಗಲಿ ಎಂದು ಹಾರೈಸಿದ ಉಸಿರಿನಲ್ಲೇ ಎಲ್ಲ ಚತುಷ್ಪದಿಗಳಿಗೂ (ಪ್ರಾಣಿಗಳಿಗೆ) ಒಳಿತಾಗಲಿ ಎಂದು ಹಾರೈಸುತ್ತದೆ. ಸರ್ವರಿಗೂ ಒಳಿತು ಬಯಸುವುದೇ ವೇದದ ಸಾರ ಎಂದು ರಾಘವೇಶ್ವರ…
Read More