Slide
Slide
Slide
previous arrow
next arrow

ಅರಣ್ಯವಾಸಿಗಳನ್ನು ಅರಣ್ಯದ ಭಾಗವೆಂದು ಪರಿಗಣಿಸಿದರೆ ಸುಸ್ಥಿರ ಅಭಿವೃದ್ಧಿ ಸಾಧ್ಯ: ಶಾಂತಾರಾಮ ಸಿದ್ಧಿ

ಶಿರಸಿ: ಪಟ್ಟಣದ ಅರಣ್ಯ‌ ಮಹಾವಿದ್ಯಾಲಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಅರಣ್ಯ‌ ಮಹಾವಿದ್ಯಾಲಯ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭಾಗವಹಿಸಿ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅರಣ್ಯ ಇಲಾಖೆಯು‌, ಗಿಡ-ಮರ ,ಪ್ರಾಣಿ-ಪಕ್ಷಿ-ಜೀವ…

Read More

ಜಿಲ್ಲೆಯಲ್ಲಿ ಹಠಾತ್ ಪ್ರವಾಹದ ಮುನ್ಸೂಚನೆ: ಹೆಚ್ಚಿನ ನಿಗಾ ವಹಿಸಲು ಸೂಚನೆ

ಬೆಳಗಾವಿ : ಹವಾಮಾನ ಇಲಾಖೆಯು ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಮುನ್ಸೂಚನೆ ನೀಡಿರುವುದರಿಂದ ಖಾನಾಪುರ ಸೇರಿದಂತೆ ಜಿಲ್ಲೆಯ ಜನರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು…

Read More

ಹೊನ್ನಾವರ ತಾಲೂಕಿನ ಶಾಲೆ,ಪಿಯು ಕಾಲೇಜುಗಳಿಗೆ ನಾಳೆಯೂ ರಜೆ ಮುಂದುವರಿಕೆ

ಹೊನ್ನಾವರ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ನೀರು ತುಂಬಿರುವುದರಿಂದ ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚರ್ಚಿಸಿ ನಾಳೆ ಜು.26 ಬುಧವಾರದಂದು ಸಹ ತಾಲೂಕಿನ ಎಲ್ಲ ಅಂಗನವಾಡಿ, ಶಾಲೆಗಳು, ಪ್ರೌಢಶಾಲೆಗಳು, ಹಾಗೂ…

Read More

ಸಿಪಿ ಬಜಾರ್’ನಲ್ಲಿ ಕುಸಿಯುವ ಹಂತದಲ್ಲಿರುವ ಮನೆ: ತುರ್ತು ಕ್ರಮ ಕೈಗೊಂಡ ತಹಶಿಲ್ದಾರ್

ಶಿರಸಿ: ಇಲ್ಲಿನ‌ ಸಿಪಿ ಬಜಾರ್’ನಲ್ಲಿರುವ ಗೌರೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಮನೆಯೊಂದು ಕುಸಿವ ಹಂತದಲ್ಲಿದ್ದು, ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿದ್ದಾರೆ. ವಿಷಯ ತಿಳಿದ ತಹಶಿಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಪಿಎಸ್ಐ ರಾಜಕುಮಾರ ತುರ್ತು ಕ್ರಮ ಕೈಗೊಂಡಿದ್ದು, ಕುಸಿಯುತ್ತಿರುವ ಮನೆಯ ವಿದ್ಯುತ್…

Read More

ನಾಳೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆ,ಪಿಯು ಕಾಲೇಜುಗಳಿಗೆ ರಜೆ

ಕಾರವಾರ: ಜಿಲ್ಲೆಯ ಕಾರವಾರ,ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಮಳೆಯ ಆರ್ಭಟ ಮುಂದುವರೆದಿರುವುದರಿಂದ ಅಗತ್ಯ ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತವು ಜುಲೈ 26 ರಂದು ಈ ನಾಲ್ಕು ತಾಲೂಕಗಳ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ. ಇನ್ನುಳಿದ ತಾಲೂಕುಗಳಲ್ಲಿ…

Read More

ಉತ್ತರ ಕನ್ನಡ ಡಿಸಿ ಕವಳಿಕಟ್ಟಿ ವರ್ಗಾವಣೆ: ನೂತನ ಡಿಸಿಯಾಗಿ ಗಂಗೂಬಾಯಿ ಮನಕರ್ ನಿಯೋಜನೆ

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಗಂಗೂಬಾಯಿ ರಮೇಶ ಮನಕರ್ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More

ರಸ್ತೆ ಬದಿ ಉರುಳಿಬಿದ್ದ ಕಾರು: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ಗೌರಿಕೆರೆ ಪ್ರದೇಶದಲ್ಲಿ, ಮಂಗಳವಾರ ಮಧ್ಯಾಹ್ನ ನೀಲಿ ಬಣ್ಣದ ಬಲೆನೋ ಕಾರೊಂದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಮತ್ತು ಇನ್ನೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. KA 31 N…

Read More

ಕಾರ್ಗಿಲ್ ವಿಜಯ ದಿವಸ್ 24ನೇ ವಾರ್ಷಿಕೋತ್ಸವ: ದ್ರಾಸ್’ನಲ್ಲಿ ಆಚರಣೆಗೆ ಸಿದ್ಧತೆ

ದ್ರಾಸ್‌: ಭಾರತೀಯ ಸೈನಿಕರ ಶೌರ್ಯವನ್ನು ಸಾರುವ ಕಾರ್ಗಿಲ್ ವಿಜಯ ದಿವಸ್‌ ಅನ್ನು ಪ್ರತಿವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಈ ಬಾರಿಯೂ ಕಾರ್ಗಿಲ್‌ ವಿಜಯ ದಿವಸ್‌ ಆಚರಣೆಗೆ ದೇಶವ್ಯಾಪಿಯಾಗಿ ರಾಷ್ಟ್ರಭಕ್ತರು ಸಿದ್ಧತೆಗಳನ್ನು ನಡೆಸಿದ್ದಾರೆ. ಈ ಬಾರಿ ಕಾರ್ಗಿಲ್ ಯುದ್ಧದ 24 ನೇ…

Read More

TSS: ಜು.31ರವರೆಗೆ ಬಟ್ಟೆಗಳ ಡಿಸ್ಕೌಂಟ್ ಮಾರಾಟ- ಜಾಹೀರಾತು

TSS CELEBRATING 100 YEARS🎉🎉 ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಮನಸ್ಸಿಗೊಪ್ಪುವ ಬಟ್ಟೆಗಳು… ಕುಟುಂಬದ ಎಲ್ಲರಿಗೂ!! ಬಟ್ಟೆಗಳ ಡಿಸ್ಕೌಂಟ್ ಮಾರಾಟ 50% ವರೆಗೆ ರಿಯಾಯತಿ ದರಕ್ಕೆ ಡಿಸ್ಕೌಂಟ್., ಗುಣಮಟ್ಟಕ್ಕಲ್ಲ…! ಪಾದರಕ್ಷೆಗಳಿಗೂ ವಿಶೇಷ ರಿಯಾಯತಿ ಇದೆ!! ಈ ಕೊಡುಗೆ…

Read More

ವೃಕ್ಷ ಕ್ರಾಂತಿಯಲ್ಲಿ ಭಾಗವಹಿಸುತ್ತೇನೆ, ನೀವು ಪಾಲ್ಗೊಳ್ಳಿ: ಕಾಗೋಡ ತಿಮ್ಮಪ್ಪ

ಸಿದ್ಧಾಪುರ: ಪರಿಸರ ಜಾಗೃತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ಲಕ್ಷ ವೃಕ್ಷ ನೆಡುವ ಅಭಿಯಾನ ಐತಿಹಾಸಿಕ. ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ಎಲ್ಲ ಅರಣ್ಯವಾಸಿಗಳು ಪಾಲ್ಗೋಳ್ಳಿ ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.…

Read More
Back to top