Slide
Slide
Slide
previous arrow
next arrow

ಗೋವಾ ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಲು ಕಾಂಗ್ರೆಸ್ ಒತ್ತಾಯ

ಗೋವಾ: ರಾಜಧಾನಿ ಪಣಜಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಇಡೀ ಯೋಜನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಗೋವಾ ಕಾಂಗ್ರೆಸ್ ಮುಖಂಡ ಎಲ್ವಿಸ್ ಗೋಮ್ಸ್ ಒತ್ತಾಯಿಸಿದ್ದಾರೆ.…

Read More

ಬತ್ತುತ್ತಿರುವ ಪಾಂಡರಿ ನದಿ: ರಾಮನಗರಕ್ಕೆ ನೀರಿನ ಸಮಸ್ಯೆ

ಜೊಯಿಡಾ: ಇಲ್ಲಿನ ಜನರ ನೀರಿನ ಮೂಲವಾದ ಪಾಂಡರಿ ನದಿ ನೀರಿಲ್ಲದೇ ಬರಿದಾಗಿದ್ದು, ತಾಲೂಕಿನ ಹೃದಯ ಭಾಗವಾದ ರಾಮನಗರದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ವರ್ಷವೂ ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಇಲ್ಲಿನ ಜನರು…

Read More

ಗ್ರಂಥಾಲಯವಾಗಿ ಪರಿವರ್ತನೆಗೊಂಡ ಬಸ್ ತಂಗುದಾಣ: ಹೊಸ್ಕೇರಿಯಲ್ಲೊಂದು ವಿಶೇಷ ಪ್ರಯತ್ನ

ಕಾರವಾರ: ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ್ಕೇರಿ ಎಂಬಲ್ಲಿ ನಟ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಗ್ರಾಮೀಣ ಪ್ರದೇಶದಲ್ಲಿರೋ ಪ್ರಯಾಣಿಕರ ತಂಗುದಾಣವನ್ನು ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ. ತೀರಾ ಹಿಂದುಳಿದ ಗ್ರಾಮವಾಗಿರುವ ಹೊಸ್ಕೇರಿ ಪ್ರಯಾಣಿಕ ತಂಗುದಾಣದಲ್ಲಿ ಸುಂದರವಾಗಿರೋ, ಜನರಿಗೆ ಉಪಯುಕ್ತವಾಗೋ…

Read More

ಜೂ.3ಕ್ಕೆ ಟಿಆರ್‌ಸಿ ವಾರ್ಷಿಕ ಸರ್ವ ಸಾಧಾರಣ ಸಭೆ

ಶಿರಸಿ: ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಯ(ಟಿಆರ್‌ಸಿ) 110ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅಧ್ಯಕ್ಷತೆಯಲ್ಲಿ ಜೂನ್ 3 ರಂದು ಬೆಳಿಗ್ಗೆ 10 ಗಂಟೆಗೆ ಟಿಆರ್‌ಸಿ ಸಭಾಭವನದಲ್ಲಿ…

Read More

ಹನಿ ಟ್ರ್ಯಾಪ್ : ಭಾರತದ ಉನ್ನತ ವಿಜ್ಞಾನಿ ಸೇನಾ ರಹಸ್ಯಗಳನ್ನು ಸೋರಿಕೆ ಮಾಡಿದ್ದಾರಾ?

ಈ ಕಥೆಯು ಸಿನಿಮಾ ಗಲ್ಲಾಪೆಟ್ಟಿಗೆಯಿಂದ ಹೊರಗಿದೆ… ಕೇರಳದ ಕಥೆಗಿಂತ ಹೆಚ್ಚು ಚಿಲ್ ಮತ್ತು ರೋಮಾಂಚನವನ್ನು ಹೊಂದಿದೆ. ಭಾರತದ ಉನ್ನತ ಶ್ರೇಣಿಯ ಅತ್ಯಂತ ರಹಸ್ಯ ಉಪಗ್ರಹ ವಿರೋಧಿ ಕಾರ್ಯಕ್ರಮ “ಮಿಷನ್ ಶಕ್ತಿ” ಸೇರಿದಂತೆ ಭಾರತದ ಉನ್ನತ ಕ್ಷಿಪಣಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ…

Read More

TSS: MONSOON SEASON SALE- ಜಾಹೀರಾತು

🎊🎊 TSS CELEBRATING 100 YEARS🎊🎊 MONSOON SEASON SALE up to 50% off ಈ ಕೊಡುಗೆ ಜೂ.1 ರಿಂದ ಜೂ.10ರವರೆಗೆ ಮಾತ್ರ ⏩ ರೇನ್‌ವೇರ್‌ಗಳು 30% ರವರೆಗೆ ರಿಯಾಯಿತಿ 🌂🧥🦺⏩ ಶಾಲಾ ಸಾಮಗ್ರಿಗಳು 20% ರವರೆಗೆ…

Read More

ಮಕ್ಕಳ ಸಾಹಿತ್ಯ ಕಮ್ಮಟ: ನೆಮ್ಮದಿ ಕುಟೀರದಲ್ಲಿ ಮಕ್ಕಳ ಕಲರವ

ಶಿರಸಿ: ನಾವು ಸಮಾಜದ ತಾಯಿ ತಂದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಹಾಗಾದಾಗ ಸಮಾಜವನ್ನು ಸರಿದಾರಿಗೆ ನಡೆಸುವ ಜವಾಬ್ದಾರಿ ನಮ್ಮ ಹೆಗಲಿಗೇರುತ್ತದೆ ಎಂದು ಸಮಾಜ ಸೇವಕಿ ಹಾಗೂ ಮಕ್ಕಳ ಕೂಟದ ಅಧ್ಯಕ್ಷೆ ಶ್ರೀಮತಿ ಅನಿತಾ ಪಾರ್ವತಿಕರ ನುಡಿದರು. ಇತ್ತೀಚೆಗೆ…

Read More

ಲಯನ್ಸ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ

ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ.31, ಬುಧವಾರದಂದು 2023-24ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕಾಗಿ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು. ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ, ಸಂಭ್ರಮದಿಂದ ಸ್ವಾಗತಿಸಲಾಯಿತು. ಈ…

Read More

ಮಂಜಗುಣಿ- ಗಂಗಾವಳಿ ನಡುವಿನ ಸೇತುವೆ ಕಾಮಗಾರಿ: ಅಧಿಕಾರಿಗಳಿಂದ ಪರಿಶೀಲನೆ

ಗೋಕರ್ಣ: 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂಜಗುಣಿ- ಗಂಗಾವಳಿ ಸೇತುವೆ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಇದರ ಜತೆಯಲ್ಲಿಯೇ ಕೆಆರ್‌ಡಿಸಿಎಲ್ ಅಧಿಕಾರಿಗಳು ಬುಧವಾರ ಬೇಟಿ ನೀಡಿ ಪರಿಶೀಲನೆ…

Read More

ಬಸ್- ಕಾರ್ ಮುಖಾಮುಖಿ ಡಿಕ್ಕಿ

ಶಿರಸಿ: ಶಿರಸಿ- ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪ್ರಯಾಣಿಕರಿಗಾಗಲಿ, ಕಾರಿನಲ್ಲಿದ್ದವರಿಗಾಗಲಿ ಯಾವುದೇ ಪ್ರಾಣ ಹಾನಿ ಆಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಭಟ್ಕಳ- ಗೋಕಾಕ ಬಸ್ಸ್ ಮತ್ತು ಗುಜರಾತ್ ಮೂಲದ…

Read More
Back to top