• Slide
    Slide
    Slide
    previous arrow
    next arrow
  • ಬಸ್- ಕಾರ್ ಮುಖಾಮುಖಿ ಡಿಕ್ಕಿ

    300x250 AD

    ಶಿರಸಿ: ಶಿರಸಿ- ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪ್ರಯಾಣಿಕರಿಗಾಗಲಿ, ಕಾರಿನಲ್ಲಿದ್ದವರಿಗಾಗಲಿ ಯಾವುದೇ ಪ್ರಾಣ ಹಾನಿ ಆಗದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

    ಭಟ್ಕಳ- ಗೋಕಾಕ ಬಸ್ಸ್ ಮತ್ತು ಗುಜರಾತ್ ಮೂಲದ ಕಾರು ಇದಾಗಿದ್ದು, ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರ್‌ಎನ್‌ಎಸ್ ಕಂಪನಿಯ ಗೋವಿಂದ ಭಟ್ಟ ಸ್ಥಳದಲ್ಲಿದ್ದು, ವಾಹನ ತೆರವಿಗೆ ಸಹಕರಿಸಿ ಪೋಲೀಸರಿಗೆ ಮಾಹಿತಿ ನೀಡಿದರು.

    300x250 AD
      
    Share This
    300x250 AD
    300x250 AD
    300x250 AD
    Leaderboard Ad
    Back to top