ಹೊನ್ನಾವರ: ಪ್ರಕೃತಿ ವಿಕೋಪ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರದಿಂದ ನೆರವಾಗಲು ವಿಳಂಬವಾದರೂ ತಕ್ಷಣ ಸ್ಥಳೀಯ ಮಟ್ಟದಿಂದ ನೆರವು ಸಿಗಲು ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಅಭಿಪ್ರಾಯಪಟ್ಟರು.…
Read MoreMonth: June 2023
ಮನೆಯಂಗಳದಲ್ಲಿ ಗೆಳೆಯರ ಬಳಗದಿಂದ ಸಾತುಗೌಡರಿಗೆ ಸನ್ಮಾನ
ಅಂಕೋಲಾ: ಆದರ್ಶ ಗುಣದ ಬಹುಮುಖ ಪ್ರತಿಭೆಯ ಕ್ರಿಯಾಶೀಲ ಶಿಕ್ಷಕ ಸಾತು ಗೌಡರ ನಿವೃತ್ತಿ ನಿಮಿತ್ತ ಅವರ ಆತ್ಮೀಯ ಒಡನಾಡಿ ಗೆಳಯರ ಬಳಗವು ಅವರ ಮನೆಯಂಗಳಕ್ಕೆ ಆಗಮಿಸಿ ಸಾತುಗೌಡ ದಂಪತಿಯನ್ನು ಸನ್ಮಾನಿಸಿತು. ನಿವೃತ್ತ ಶಿಕ್ಷಕ ಸಾತುಗೌಡರಿಗೆ ಗೆಳೆಯರ ಬಳಗವು ಶಾಲು…
Read Moreಹಳೆ ಹೆರವಟ್ಟಾ ಶ್ರೀಸಾಣಿ ಅಮ್ಮ ದೇವಸ್ಥಾನದಲ್ಲಿ ನವಚಂಡಿ ಮಹಾಯಾಗ
ಕುಮಟಾ: ಪಟ್ಟಣದ ಹಳೇ ಹೆರವಟ್ಟಾದ ಶ್ರೀಸಾಣಿ ಅಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ನವಚಂಡಿ ಮಹಾಯಾಗ ಜೂ.9ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ವಿಜಯಾನಂದ ಗೋಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಜೂ.6ರಿಂದಲೇ ಕಾರ್ಯಕ್ರಮ…
Read Moreವೈಜ್ಞಾನಿಕ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ 2022- 23ನೇ…
Read Moreದ್ವಿಚಕ್ರ ವಾಹನ ಸ್ಕಿಡ್; ಸವಾರರಿಗೆ ಗಾಯ
ದಾಂಡೇಲಿ: ಪ್ರವಾಸಕ್ಕೆಂದು ನಗರಕ್ಕೆ ಬಂದಿದ್ದ ದಂಪತಿಗಳಿಬ್ಬರು ಬಾಡಿಗೆ ದ್ವಿಚಕ್ರ ವಾಹನದಲ್ಲಿ ಜೊಯಿಡಾ ತಾಲ್ಲೂಕಿನ ಗಣೇಶಗುಡಿಗೆ ಹೋಗಿ ಹಿಂದಿರುಗಿ ಬರುತ್ತಿದ್ದಾಗ ತಾಲ್ಲೂಕಿನ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ರಾಯಚೂರಿನ ಬಸವರಾಜ ಸಾಹುಕಾರ್ ಮತ್ತು…
Read Moreಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಜೀವ ಉಳಿಸಿದ ಪೊಲೀಸರು
ದಾಂಡೇಲಿ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಕೊರಳೊಡ್ಡಿ, ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯೊಬ್ಬಳನ್ನು ರಕ್ಷಿಸಿದ ಘಟನೆ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ. ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ ಅವರಿಗೆ ಹಳೆದಾಂಡೇಲಿಯಿಂದ ಅನಾಮಧೇಯ ಮೊಬೈಲ್ ಕರೆ ಬಂದಿತ್ತು.…
Read Moreಯುವಕ ನಾಪತ್ತೆ; ದೂರು ದಾಖಲು
ಮುಂಡಗೋಡ: ಪಟ್ಟಣದ ಆನಂದ ನಗರದ ಯುವಕನೋರ್ವ ನಾಪತ್ತೆಯಾಗಿದ್ದು, ಪೊಲೀಸ್ ದೂರು ದಾಖಲಾಗಿದೆ. ಸಿದ್ದಾರೋಡ ಗೌಳಿ (23) ನಾಪತ್ತೆಯಾಗಿರುವ ಯುವಕ. ತನ್ನ ಸ್ನೇಹಿತರೊಂದಿಗೆ ಎಲ್ಲಾದರು ಹೊರಗೆ ಹೋಗಿರಬೇಕು ಎಂದು ಕಾಣೆಯಾದ ಯುವಕನ ಮನೆಯಲ್ಲಿ ಸುಮ್ಮನಾಗಿದ್ದರು. ಜೂ.3ರಿಂದ ಕಾಣೆಯಾದವನು ಈವರಗೂ ಬಾರದಿದ್ದಕ್ಕೆ…
Read Moreಜೂ.13,14ಕ್ಕೆ ಅಶ್ವತ್ಥ ವೃಕ್ಷಕ್ಕೆ ಉಪನಯನ ಕಾರ್ಯಕ್ರಮ
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ, ಮಠದೇವಳ ಗ್ರಾಮ, ಹಳೆಯೂರು ಮಜರೆಯಲ್ಲಿ ಐತಿಹಾಸಿಕ, ಅಪರೂಪದ ಶಿಲ್ಪಕಲಾ ಕೆತ್ತನೆಗಳಿಂದ ದೇಗುಲ ಶ್ರೀ ಶಂಕರ ನಾರಾಯಣ ಕಂಗೊಳಿಸುತ್ತಿದೆ. 1530ರ ನಂತರ ಸೋದೆ ಅರಸರ ಆಳ್ವಿಕೆಯಲ್ಲಿ ಶೈವ-ವೈಷ್ಣವ ಮತಗಳ ಸಾಮರಸ್ಯದ ದ್ಯೋತಕವಾಗಿ ಕರಿ ಕಲ್ಲಿನಿಂದ…
Read Moreಮಳೆಗಾಲ ಆರಂಭಕ್ಕೂ ಮುನ್ನ ಜಾಗೃತೆ ವಹಿಸಿ: ಮಂಕಾಳ ವೈದ್ಯ
ಕಾರವಾರ: ಮಳೆಗಾಲ ಆರಂಭವಾಗಿರುವುದರಿಂದ ಚಂಡಮಾರುತದಂತಹ ಅನಾಹುತಗಳು ಸಂಭವಿಸಬಹುದು. ಹೀಗಾಗಿ ಅನಾಹುತಗಳು ಸಂಭವಿಸುವುದಕ್ಕಿಂತ ಮೊದಲೇ ಮುಂಜಾಗೃತೆ ವಹಿಸುವಂತೆ ಅಧಿಕಾರಿಗಳಿಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು. ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಡಲು ಕೊರೆತ, ಬಂದರು…
Read Moreಹೆದ್ದಾರಿ ಕಾಮಗಾರಿ ಅಪೂರ್ಣ: ಐ.ಆರ್.ಬಿ.ಯನ್ನು ತರಾಟೆಗೆ ತೆಗೆದುಕೊಂಡ ಸಚಿವ ವೈದ್ಯ
ಕಾರವಾರ: ಐಆರ್.ಬಿ ಅವ್ಯವಸ್ಥೆ ವಿರುದ್ದ ನೂತನ ಸಚಿವ ಮಂಕಾಳ ವೈದ್ಯ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದಾರೆ. ಕಾಮಗಾರಿ ಮುಗಿಸಿ ಜನರಿಗೆ ಸಮಸ್ಯೆ ಆಗುವುದನ್ನು ತಡೆಯದಿದ್ದರೆ ಟೋಲ್ ಗೇಟನ್ನೇ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಕಾರವಾರ ನಗರದ ಜಿಲ್ಲಾಧಿಕಾರಿ…
Read More