ದಾಂಡೇಲಿ: ಮಹಿಳೆ ಜಗತ್ತಿನ ಮೊದಲ ಗುಲಾಮಳು. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಬಿಡುಗಡೆ ಮತ್ತು ಸಮಾನತೆ ಇನ್ನು ದೊರೆತಿಲ್ಲ ಎನ್ನುವುದು ವಾಸ್ತವಿಕ. ಮಹಿಳಾ ಸಮಾನತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ನಗರದ ಅಂಬೇವಾಡಿಯ ಸರಕಾರಿ ಪ್ರಥಮ…
Read MoreMonth: June 2023
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಜಿಲ್ಲೆಯ ಆರಾಧ್ಯಾ
ಗೋಕರ್ಣ: ಇಲ್ಲಿಯ ಸಮೀಪದ ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಬಾವಿ ಗ್ರಾಮದ ಆರಾಧ್ಯಾ ತಿಮ್ಮಣ್ಣ ನಾಯಕ (6) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾಳೆ. ಇವಳು ದೇವರಬಾವಿಯ ಮಧುರಾ ಮತ್ತು ತಿಮ್ಮಣ್ಣ ನಾಯಕ ದಂಪತಿಯ ಪುತ್ರಿಯಾಗಿದ್ದಾಳೆ. ಸದ್ಯ…
Read Moreಹಿರೇಗುತ್ತಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ
ಗೋಕರ್ಣ: ಸಮೀಪದ ಹಿರೇಗುತ್ತಿಯ ಪ್ರೌಢಶಾಲೆಯಲ್ಲಿ ಸಂಜೀವಿನಿ ಆರೋಗ್ಯ ಕೂಟ, ಪ್ರಕೃತಿ ಇಕೋ-ಕ್ಲಬ್, ಡಾ. ಅಬ್ದುಲ್ ಕಲಾಂ ವಿಜ್ಞಾನ ಸಂಘ ಸಂಯುಕ್ರ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.ಆಡಳಿತ ಮಂಡಳಿಯ ಸದಸ್ಯ ಬೀರಣ್ಣ ನಾಯಕ ಗಿಡ ನೆಡುವುದರ ಮೂಲಕ ವಿಶ್ವ…
Read MoreTSS: ಪ್ಲಾಸ್ಟಿಕ್ ಚೇರ್ ‘ಎಕ್ಸ್‌ಚೇಂಜ್ ಆಫರ್’- ಜಾಹಿರಾತು
🎊🎊TSS CELEBRATING 100 YEARS🎊🎊 ಪ್ಲಾಸ್ಟಿಕ್ ಚೇರ್ `’ಎಕ್ಸ್‌ಚೇಂಜ್ ಆಫರ್’💺🪑 ಜೂ.12 ರಿಂದ 17ರವರೆಗೆ ಮಾತ್ರ ಹಳೆಯದನ್ನು ನಮಗೆ ಕೊಡಿ.. ಹೊಸದಕ್ಕೆ ಹೆಚ್ಚುವರಿ 15% ರಿಯಾಯಿತಿ ಪಡೆಯಿರಿ!💺🪑 ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಭೇಟಿ ನೀಡಿ:ಟಿ.ಎಸ್.ಎಸ್. ಸುಪರ್…
Read Moreಸಂಭ್ರಮ ಸಡಗರದಿಂದ ನಡೆದ ಶ್ರೀಭದ್ರಕಾಳಿ ದೇವಿಯ ಬಂಡಿಹಬ್ಬ
ಗೋಕರ್ಣ: ಶಕ್ತಿ ದೇವತೆ ಎಂದೇ ಖ್ಯಾತಿಯಾಗಿರುವ ಶ್ರೀ ಭದ್ರಕಾಳಿ ದೇವಿಯ ಬಂಡಿಹಬ್ಬವು ಶನಿವಾರ ಸಂಭ್ರಮ-ಸಡಗರದಿಂದ ನಡೆಯಿತು. ಜೂನ್ 1 ರಿಂದ ಆರಂಭಗೊಂಡಿದ್ದ ಬಂಡಿಹಬ್ಬದ ಇತರ ವಿಧಿ-ವಿಧಾನಗಳು ನಡೆದು ಶನಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಶ್ರೀ ಭದ್ರಕಾಳಿ…
Read Moreಚಂಡಮಾರುತದ ಪರಿಣಾಮ ನೀರಿನ ಆರ್ಭಟ: ಪ್ರವಾಸಿಗರ ಸಂಖ್ಯೆ ಇಳಿಮುಖ
ಗೋಕರ್ಣ: ಚಂಡಮಾರುತದ ತೀವೃತೆಗೆ ಸಣ್ಣ ಮಳೆಯೂ ಕೂಡ ಉಂಟಾಗುತ್ತಿದ್ದು, ಗಾಳಿಯ ವೇಗವೂ ಹೆಚ್ಚುತ್ತಿದೆ. ತದಡಿ, ಬೇಲೆಕಾನ, ಗೋಕರ್ಣದ ಪ್ರಮುಖ ಕಡಲ ತೀರಗಳಲ್ಲಿ ಕಡಲಬ್ಬರ ಹೆಚ್ಚುತ್ತಿದೆ. ಇದರಿಂದಾಗಿ ಪ್ರವಾಸಿಗರು ನೀರಿಗಿಳಿಯುವ ಸಾಹಸ ಮಾಡುತ್ತಿಲ್ಲ. ಹೀಗಾಗಿ ಪ್ರವಾಸಿಗರ ಸಂಖ್ಯೆಯೂ ಕೂಡ ಇಳಿಮುಖವಾಗುತ್ತಿದೆ.…
Read Moreವಿದ್ಯುತ್ ದುರಸ್ತಿ ಕಾರ್ಯ ಯಶಸ್ವಿ
ದಾಂಡೇಲಿ: ತಾಲ್ಲೂಕಿನ 220/11 ಕೆವಿ ಅಂಬೇವಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ 11 ಕೆವಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕರ‍್ಯವು ಯಶಸ್ವಿಯಾಗಿ ಸಂಪನ್ನಗೊಂಡಿತು. ವಿದ್ಯುತ್ ಮಾರ್ಗದ ದುರಸ್ತಿ ಮತ್ತು ವಿದ್ಯುತ್ ಉಪ ಕೇಂದ್ರದ ನಿರ್ವಹಣಾ…
Read Moreಮರು ಮೌಲ್ಯಮಾಪನದಲ್ಲಿ ಪ್ರಥಮ ಸ್ಥಾನ ಪಡೆದ ಆವೇಸ್
ದಾಂಡೇಲಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಳಿಯಾಳ-ದಾಂಡೇಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದ ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿ ಆವೇಸ್ ಹಸನ್ ಮುಜಾವರ್ ಈತನು ಮರು ಮೌಲ್ಯಮಾಪನದಲ್ಲಿ 2 ಅಂಕಗಳನ್ನು ಹೆಚ್ಚಿಸಿಕೊಂಡು ಹಳಿಯಾಳ-ದಾಂಡೇಲಿ ತಾಲ್ಲೂಕಿಗೆ ಪ್ರಥಮ…
Read Moreಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ದಾಂಡೇಲಿ: ನಗರದ ಸೇಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ‍್ಯಕ್ರಮವನ್ನು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ ಅವರು ಇಂದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು…
Read Moreಆಹಾರವನ್ನರಸಿ ಬಂದಿದ್ದ ಜಿಂಕೆ ರಕ್ಷಣೆ
ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯೊAದನ್ನು ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಅಲ್ಲೆ ಇರುವ ಸೈಯದ್ ಕಮ್ಯೂನಿಟಿ ಸಭಾಭವನದ ಸಿಬ್ಬಂದಿಗಳು ಸೇರಿ ಬೀದಿ ನಾಯಿಗಳನ್ನು ಓಡಿಸಿ, ಬೀದಿ ನಾಯಿಗಳ ದಾಳಿಗೊಳಗಾದ ಜಿಂಕೆಯನ್ನು…
Read More