Slide
Slide
Slide
previous arrow
next arrow

ಸ್ವಿಚ್ ಬೋರ್ಡ್ ಮುಟ್ಟಿದ ವ್ಯಕ್ತಿ ಶಾಕ್ ಹೊಡೆದು ಸಾವು

ಹೊನ್ನಾವರ: ತಾಲೂಕಿನ ಮೇಲಿನ ಮೂಡ್ಕಣಿ ನಿವಾಸಿ ಆಚಾರಿ ವೃತ್ತಿ ನಿರ್ವಹಿಸುತ್ತಿದ್ದ ರಾಮಕೃಷ್ಣ ಶಂಕರ ಆಚಾರಿ ಎಂಬಾತ ಬ್ಯಾಟರಿ ಜಾರ್ಚ್ ಮಾಡಲು ಬೆಡ್ ರೂಮನಲ್ಲಿರುವ ವಿದ್ಯುತ್ ಸ್ವೀಚ್ ಬೋರ್ಡಿಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.…

Read More

ಜೂ.21ಕ್ಕೆ ಸ್ವರ್ಣವಲ್ಲೀಯಲ್ಲಿ ಯೋಗ ದಿನಾಚರಣೆ

ಶಿರಸಿ: ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಸುಧರ್ಮಾ ಸಭಾಂಗಣದಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಆರು ಗಂಟೆಗೆ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ…

Read More

ನರೇಗಾ ಕಾಮಗಾರಿಗಳನ್ನ ಪರಿಶೀಲಿಸಿದ ಸಿಇಒ ಈಶ್ವರಕುಮಾರ

ಮುಂಡಗೋಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರಕುಮಾರ ಕಂಡು ತಾಲೂಕಿನ ವಿವಿಧಡೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.ಮಳಗಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಕೂಲಿಕಾರರ ಆರೋಗ್ಯ ತಪಾಸಣೆ ಮತ್ತು ಅಸಂಕ್ರಾಮಿಕ ರೋಗಗಳ ತಪಾಸಣೆ ಶಿಬಿರಕ್ಕೆ…

Read More

ಶಾಸಕರು ಸನ್ಮಾನ ಬಿಟ್ಟು ನೀರಿನ ಸಮಸ್ಯೆ ಬಗೆಹರಿಸಲಿ: ಹಿತೇಂದ್ರ ನಾಯ್ಕ

ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಅಭಿನಂದನೆ, ಸನ್ಮಾನ ಕಾರ್ಯಕ್ರಮಕ್ಕೆ ಸಮಯ ನೀಡುವ ಬದಲು ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಒತ್ತು ನೀಡಲಿ ಎಂದು ಆಮ್ ಆದ್ಮಿ ಪಕ್ಷದ ಹಿತೇಂದ್ರ ನಾಯ್ಕ…

Read More

ರಾಮನಗರದ ವಿವಿಧೆಡೆ ದಾಳಿ: ಮರಳು ವಶ

ಜೊಯಿಡಾ: ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವೈಜಗಾವ್, ಆಮ್ಸೆತ್, ಗೌಳಿವಾಡ ಮತ್ತು ಪಾಯಸವಾಡಿ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ತಹಶೀಲ್ದಾರ್ ಬಸವರಾಜ ತೆನಳ್ಳಿ, ಪಿಎಸ್‌ಐಗಳಾದ ಬಸವರಾಜ್ ಎಂ ಮತ್ತು…

Read More

ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನ ಇತ್ಯರ್ಥಪಡಿಸಿಕೊಳ್ಳಿ: ನ್ಯಾ.ತಿಮ್ಮಯ್ಯ

ಸಿದ್ದಾಪುರ: ತಾಲೂಕಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ಜು.8ರಂದು ಲೋಕ ಅದಾಲತ್ ಹಮ್ಮಿಕೊಂಡಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಕಕ್ಷಿದಾರರು, ಸಾರ್ವಜನಿಕರು ಈ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಾಲೂಕು ಕಾನೂನು ಸೇವಾ…

Read More

ಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ವಿಶಿಷ್ಟ ರೀತಿಯ ಪಾಲಕರ ಸಭೆ ಯಶಸ್ವಿ

ಶಿರಸಿ: ಇತ್ತೀಚೆಗೆ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ 8,9, 10ನೇ ತರಗತಿಗಳ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಶಿಕ್ಷಣದ ಜೊತೆ ಸಂಸ್ಕಾರ ಎಂಬ ಧ್ಯೇಯದೊಂದಿಗೆ ವಿಶಿಷ್ಟವಾಗಿ ನಡೆಸಲಾಯಿತು ಪಾಲಕರ ಪಾದಪೂಜೆಯನ್ನು ಮಾಡಿ ಪಾಲಕರ ಮುಂದೆ ಪ್ರತಿಜ್ಞೆಯನ್ನು ಮಾಡಿ ಪಾಲಕರಿಂದ ಆಶೀರ್ವಾದವನ್ನು…

Read More

TSS: ಸೋಮವಾರದ ಖರೀದಿ,ಹೋಲ್ ಸೇಲ್ ದರದಲ್ಲಿ- ಜಾಹಿರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 19-06-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764/ Tel:+918618223964

Read More

ಜೂ.24 ಕ್ಕೆ TRC ಚುನಾವಣೆ; ಸಾಮಾನ್ಯ ಕ್ಷೇತ್ರಕ್ಕೆ 13, ‘ಬ’ ವರ್ಗಕ್ಕೆ ಈರ್ವರಿಂದ ಸ್ಪರ್ಧೆ

ಶಿರಸಿ: ಇಲ್ಲಿನ ಸಹಕಾರಿ ಸಂಸ್ಥೆಯಾಗಿರುವ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., (ಟಿಆರ್ಸಿ) ಶಿರಸಿ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ಘೋಷಣೆಯಾಗಿದ್ದು, ಜೂ.24 ರಂದು ಚುನಾವಣೆ ನಡೆಯಲಿದೆ. ಆಡಳಿತ…

Read More

TSS: ಶತಮಾನೋತ್ಸವದ ವಿಶೇಷ ಕೊಡುಗೆ- ಜಾಹೀರಾತು

ಟಿ.ಎಸ್.ಎಸ್ ಕೃಷಿ ಸುಪರ್‌ ಮಾರ್ಕೆಟ್ ಶತಮಾನೋತ್ಸವದ ವಿಶೇಷ ಕೊಡುಗೆ ಜೂ.19 ರಿಂದ 2 ಕೆ.ಜಿ. ಮೈಲು ತುತ್ತ ಖರೀದಿಗೆ 1ಕೆ.ಜಿ. ಸುಣ್ಣ ಉಚಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಟಿ.ಎಸ್.ಎಸ್ ಕೃಷಿ ಸುಪರ್‌ಮಾರ್ಕೆಟ್ಶಿರಸಿ,ಸಿದ್ದಾಪುರ,ಯಲ್ಲಾಪುರ,ಮುಂಡಗೋಡಹಾಗೂ ಎಲ್ಲಾ ಮಿನಿ ಸುಪರ್‌ಮಾರ್ಕೆಟ್‌ಗಲ್ಲಿ

Read More
Back to top