• Slide
  Slide
  Slide
  previous arrow
  next arrow
 • ಸ್ವಿಚ್ ಬೋರ್ಡ್ ಮುಟ್ಟಿದ ವ್ಯಕ್ತಿ ಶಾಕ್ ಹೊಡೆದು ಸಾವು

  300x250 AD

  ಹೊನ್ನಾವರ: ತಾಲೂಕಿನ ಮೇಲಿನ ಮೂಡ್ಕಣಿ ನಿವಾಸಿ ಆಚಾರಿ ವೃತ್ತಿ ನಿರ್ವಹಿಸುತ್ತಿದ್ದ ರಾಮಕೃಷ್ಣ ಶಂಕರ ಆಚಾರಿ ಎಂಬಾತ ಬ್ಯಾಟರಿ ಜಾರ್ಚ್ ಮಾಡಲು ಬೆಡ್ ರೂಮನಲ್ಲಿರುವ ವಿದ್ಯುತ್ ಸ್ವೀಚ್ ಬೋರ್ಡಿಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

  ರವಿವಾರ ಬೆಳಗ್ಗೆ 10-30ರ ಸುಮಾರಿಗೆ ಮೇಲಿನ ಮೂಡ್ಕಣಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top