ಹೊನ್ನಾವರ: ತಾಲೂಕು ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಜರುಗಿತು. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿ ಮಂಕಿ ಪ್ರಾಥಮಿಕ ಆರೋಗ್ಯ…
Read MoreMonth: June 2023
ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದ ನಿರ್ಮಾಪಕ ಸುಬ್ರಾಯ ವಾಳ್ಕೆ
ಕುಮಟಾ: ಪಟ್ಟಣದ ಚಿತ್ರಗಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರು ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.ಉದ್ಯಮಿ ಸುಬ್ರಾಯ ವಾಳ್ಕೆಯವರ ಅನುಪಸ್ಥಿತಿಯಲ್ಲಿ…
Read Moreಜೆಟ್ ಇಂಜಿನ್‌ಗಳನ್ನು ತಯಾರಿಸಲು ಯುಎಸ್-ಭಾರತ ಒಪ್ಪಂದ
ನವದೆಹಲಿ: ಭಾರತದಲ್ಲಿ ಜೆಟ್ ಇಂಜಿನ್‌ಗಳನ್ನು ತಯಾರಿಸಲು ಯುಎಸ್‌ನೊಂದಿಗೆ ಜನರಲ್ ಎಲೆಕ್ಟ್ರಿಕ್ (ಜಿಇ) ಎಂಜಿನ್ ಒಪ್ಪಂದವು ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ. ಈ ಒಪ್ಪಂದವು ನಿರ್ಣಾಯಕ ತಂತ್ರಜ್ಞಾನಗಳ ಕುರಿತ ಹಲವು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ…
Read Moreವಜ್ರಳ್ಳಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಯಲ್ಲಾಪುರ: ಸರ್ಕಾರದ ಮಹತ್ವಾಕಾಂಕ್ಷೆಯ ಎರಡನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜನತೆಯ ಪರವಾದ ಯೋಜನೆಯಾಗಿದ್ದು, ಸ್ಥಳೀಯ ಸೇವಾ ಕೇಂದ್ರದ ಮೂಲಕ ತಮ್ಮ ದಾಖಲೆಗಳನ್ನು ಹಾಜರುಪಡಿಸಿ ನೋಂದಾಯಿಸಿಕೊ0ಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಟಿ.ಸಿ.ಗಾಂವ್ಕಾರ ಅಭಿಪ್ರಾಯಪಟ್ಟರು. ವಜ್ರಳ್ಳಿಯ ಗ್ರಾಮ ಪಂಚಾಯತ…
Read Moreಮೋದಿ ಭೇಟಿ ಯುಎಸ್-ಭಾರತ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು: ವಿದೇಶಾಂಗ ಕಾರ್ಯದರ್ಶಿ
ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿ ಮೋದಿಯವರ ಮುಂಬರುವ ವಿದೇಶ ಪ್ರವಾಸದ ವಿವರಗಳನ್ನು ಹಂಚಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ…
Read Moreದೇಶಕ್ಕಾಗಿ ಕೊಡುಗೆ ನೀಡುವ ಸದ್ಭಾವನೆ ಬೆಳೆಸಿಕೊಳ್ಳಿ: ಸು.ರಾಮಣ್ಣ
ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ವರ್ಗದ ರ‍್ಯಾಂಕ್ ವಿಜೇತರಿಗೆ ಹಾಗೂ ಬಿ.ಕೆ.ಭಂಡಾರಕರ‍್ಸ್ ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ವರ್ಷದ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಮತ್ತು ಅದಕ್ಕೆ ಕಾರಣೀಭೂತರಾದ ಗುರುವೃಂದದವರಿಗೆ ಸತ್ಕಾರ ಹಾಗೂ ಪುರಸ್ಕಾರ ಕಾರ್ಯಕ್ರಮವಾದ…
Read Moreಒಕ್ಕೂಟ ಸರಕಾರದ ಅಕ್ಕಿ ನಿರಾಕರಣೆಗೆ ಸಿಪಿಐಎಂ ಖಂಡನೆ
ಕಾರವಾರ: ಕರ್ನಾಟಕ ಸರಕಾರ ಜುಲೈ ಒಂದರಿ0ದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಈಗ ನೀಡಲಾಗುತ್ತಿದ್ದ ಐದು ಕೆಜಿ ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೆಜಿ ಅಕ್ಕಿ ಅಥವಾ ಆಹಾರಧಾನ್ಯ ನೀಡಲು ನಿರ್ಧರಿಸಿ ಪ್ರಕಟಿಸಿದ್ದು ಸ್ವಾಗತಾರ್ಹವಾಗಿದೆ. ಆದರೆ ಒಕ್ಕೂಟ ಸರಕಾರವು…
Read Moreಸಮಾಜದಲ್ಲಿ ಬೆರೆತಾಗ ತಳಸ್ಪರ್ಶಿ ಮಾಹಿತಿ ದೊರಕುತ್ತದೆ: ಡಾ.ಶಶಿಭೂಷಣ ಹೆಗಡೆ
ಸಿದ್ದಾಪುರ: ಯಾವುದೇ ಜ್ಞಾನ ಶಿಸ್ತುಗಳು ಸಾಕಾರಗೊಳ್ಳುವುದೇ ಸಮಾಜದಲ್ಲಿ. ಸಮಾಜದ ನಿರ್ವಾತದಲ್ಲಿ ತರಗತಿ ಕೋಣೆಯೊಳಗೆ ಕಲಿತ ಜ್ಞಾನದ ಸಿದ್ದಾಂತವು ಅರಳುವುದಿಲ್ಲ. ಸಮಾಜದ ಅನುಭವಸ್ಥರೊಂದಿಗೆ ವಿದ್ಯಾರ್ಥಿಗಳು ಬೆರೆತಾಗ ಸಮಸ್ಯೆಗಳ ತಳಸ್ಪರ್ಶಿ ಮಾಹಿತಿ ದೊರಕುತ್ತದೆ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ…
Read MoreTSS: ಜೂ.30ರವರೆಗೆ ಮಾನ್ಸೂನ್ ಸೇಲ್- ಜಾಹೀರಾತು
TSS CELEBRATING 100 YEARS ಟಿಎಸ್ಎಸ್ ಸೂಪರ್ ಮಾರ್ಕೆಟ್ BREAKING NEWS ಮುಂಗಾರು ಮುಂದಕ್ಕೆ..??ಮಾನ್ಸೂನ್ ಸೇಲ್ ಮುಂದುವರೆದಿದೆ!! HURRY UP..!!MONSOON SEASON SALE LIVE SALE UP TO 50% OFF ⏩ ರೇನ್‌ವೇರ್‌ಗಳು50% ವರೆಗೆ ರಿಯಾಯತಿ ಕೊಡುಗೆ:…
Read Moreಚಂದಾವರ ಹನುಮ ನಾಡಿನ ಮಣ್ಣು ಅಯೋಧ್ಯಾ ರಾಮ ಮಂದಿರಕ್ಕೆ ರವಾನೆ
ಕುಮಟಾ: ಇಲ್ಲಿನ ಯುವ ಬ್ರಿಗೇಡ್‌ನ ಕಾರ್ಯಕರ್ತರಿಂದ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ದೇವಸ್ಥಾನದಲ್ಲಿನ ಪವಿತ್ರ ಮಣ್ಣನ್ನು ಸಂಗ್ರಹಿಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡಲಾಯಿತು. ಶ್ರೀ ಹನುಮಂತ ದೇವಸ್ಥಾನಗಳಲ್ಲಿರುವ ಪವಿತ್ರ ಮಣ್ಣನ್ನು ಅಯೋಧ್ಯೆಯ ರಾಮ ಮಂದಿರಕ್ಕೆ…
Read More