Slide
Slide
Slide
previous arrow
next arrow

ಜೂ.19ಕ್ಕೆ ಮಂಜುಗುಣಿ ಹಾಲು ಉತ್ಪಾದಕ ಸಂಘದಿಂದ ಚೆಕ್ ವಿತರಣೆ

ಶಿರಸಿ: ಮಂಜುಗುಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ಲಾಭಾಂಶದ ಮತ್ತು ಡಿವಿಡೆಂಟ್ ಹಣ ಚೆಕ್ ಮುಖಾಂತರ ವಿತರಣಾ ಕಾರ್ಯಕ್ರಮವನ್ನು ಜೂ. 19 ಸೋಮವಾರದಂದು ಮಂಜುಗುಣಿ ಹಾಲು ಉತ್ಪಾದಕ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 2.30 ರಿಂದ…

Read More

TSS: ಯೋಗ ದಿನಕ್ಕೆ ನಿಮಗಾಗಿ ವಿಶೇಷ ಕೊಡುಗೆ- ಜಾಹೀರಾತು

🎊🎊 TSS CELEBRATING 100 YEARS🎊🎊 JUNE 21st INTERNATIONAL YOGA DAY 🧘‍♀️🧘‍♂️ ಟಿಎಸ್ಎಸ್ ನಿಮಗಾಗಿ ತಂದಿದೆ ಅಂತರಾಷ್ಟ್ರೀಯ ಯೋಗ ದಿನದ ವಿಶೇಷ ಕೊಡುಗೆ ಯೋಗ ಮ್ಯಾಟ್ / ಡ್ರೆಸ್ ಖರೀದಿಸಿ ⏩ ಡ್ರೈಫ್ರುಟ್ಸ್ ಖರೀದಿಗೆ 05%…

Read More

ಸಾಹಿತಿಯಾಗಲು ಪರಿಶ್ರಮ ಅತ್ಯಗತ್ಯ: ಡಿ.ಎಸ್.ನಾಯ್ಕ್

ಶಿರಸಿ :ಸಾಹಿತಿ ಹಾಗೂ ಕವಿ ಎನ್ನಿಸಿಕೊಳ್ಳಲು ಹೆಚ್ಚು ಪರಿಶ್ರಮ ಅಗತ್ಯ. ನಾವೆಲ್ಲ ಕೇವಲ ಬರಹಗಾರರು ಮಾತ್ರ. ಸಾಹಿತಿಗಳು ಅಲ್ಲ. ಎಂದು ಹಿರಿಯ ಕಥೆಗಾರ ಕಲಾರಂಗ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಆಗಿರುವ ಡಿ.ಎಸ್ ನಾಯ್ಕರು ನುಡಿದರು. ನೆಮ್ಮದಿ ಕುಟೀರದಲ್ಲಿ ನಡೆದ…

Read More

TSS ಯಲ್ಲಾಪುರ: ವಾಶಿಂಗ್ ಮಶಿನ್ ಮೇಲೆ ಭರ್ಜರಿ ರಿಯಾಯಿತಿ- ಜಾಹಿರಾತು

TSS ಸುಪರ್ ಮಾರ್ಕೆಟ್ ಯಲ್ಲಾಪುರ ವಾಶಿಂಗ್ ಮಶಿನ್ MRP ಮೇಲೆ 40% ರವರೆಗೆ ರಿಯಾಯಿತಿ 40% ರಿಯಾಯಿತಿಯು ₹1000 ಬಟ್ಟೆಗಳ ಖರೀದಿ ಕೂಪನ್ ಒಳಗೊಂಡಿರುತ್ತದೆ ಈ ಕೊಡುಗೆ ಜೂ.19 ರಿಂದ ಜೂನ್21 ರವರೆಗೆ ಮಾತ್ರ. ನಮ್ಮ ವ್ಯಾಪಕ ಶ್ರೇಣಿಯ…

Read More

ವಾಯುಸೇನೆಯಲ್ಲಿ ದೇಶದ ರಕ್ಷಣಾ ಸನ್ನದ್ಧತೆಗೆ ಸಮಗ್ರ ವಿಧಾನ ಅಳವಡಿಸಿಕೊಳ್ಳಿ: ರಾಷ್ಟ್ರಪತಿ ಮುರ್ಮು

ನವದೆಹಲಿ: ದೇಶದ ರಕ್ಷಣಾ ಸನ್ನದ್ಧತೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವಂತೆ, “ವೈಭವದಿಂದ ಆಕಾಶವನ್ನು ಸ್ಪರ್ಶಿಸಿ ಮತ್ತು ರಾಷ್ಟ್ರದ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸಿ” ಎಂಬ ಸ್ಪೂರ್ತಿದಾಯಕ ಧ್ಯೇಯವಾಕ್ಯದ ಚೈತನ್ಯವನ್ನು ಅಳವಡಿಸಿಕೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಕರೆ…

Read More

ಸತತ ಪರಿಶ್ರಮ, ಸ್ಪಷ್ಟ ನಿರೀಕ್ಷೆಯಿಂದ ಸಾಧನೆ ಸುಲಭ ಸಾಧ್ಯ: ಎಚ್.ಎನ್.ಪೈ

ಕುಮಟಾ : ಯಾವ ವಿಷಯವೂ ಕಷ್ಟವಲ್ಲ, ಯಾವ ವಿಷಯವೂ ಸುಲಭವಲ್ಲ. ಸತತ ಪರಿಶ್ರಮ, ದೊಡ್ಡ ಗುರಿ, ಗುರುವಿನ ಸಾನಿಧ್ಯ, ಸ್ಪಷ್ಟ ನಿರೀಕ್ಷೆಗಳು ಎಲ್ಲಾ ಸಾಧನೆಗೂ ಕಾರಣವಾಗುತ್ತದೆ‌ ಎಂದು ಪ್ರಖ್ಯಾತ ಗಣಿತ ಉಪನ್ಯಾಸಕ ಹಾಗೂ ವಾಗ್ಮಿ ಎಚ್.ಎನ್ ಪೈ ಹೇಳಿದರು.…

Read More

ಜೂ.19ಕ್ಕೆ ಚಿಪಗೇರಿಯ ಕದಳಿ ನಂದಿಕೇಶ್ವರ ಸನ್ನಿಧಿಯಲ್ಲಿ ಪರ್ಜನ್ಯ ಕಾರ್ಯಕ್ರಮ

ಯಲ್ಲಾಪುರ: ಜೂನ್ ತಿಂಗಳಿನ ಅರ್ಧ ಭಾಗ ಕಳೆದರೂ ಮಳೆಗಾಲ ಪ್ರಾರಂಭವಾಗದೇ, ಮುಂಗಾರಿನ ಮುನ್ಸೂಚನೆಯೂ ಇಲ್ಲದೇ ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ, ಕೃಷಿ ಕಾರ್ಯಗಳ ಹಿನ್ನಡೆಯಿಂದ ಜನ ಕಂಗೆಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಸಲುವಾಗಿ…

Read More

TSS: ಸೋಮವಾರದ ಖರೀದಿ,ಹೋಲ್ ಸೇಲ್ ದರದಲ್ಲಿ- ಜಾಹಿರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 19-06-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764/ Tel:+918618223964

Read More

ಕಾಶಿ ವಿಶ್ವೇಶ್ವರನ ಮುಕ್ತಿಗಾಗಿ ಜೀವನದ ಕೊನೆಯ ಉಸಿರಿರುವವರೆಗೂ ಹೋರಾಡುತ್ತೇವೆ: ವಿಷ್ಣು ಶಂಕರ ಜೈನ್

ಗೋವಾ: ಉತ್ತರಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಮೇ.16 2022 ರಂದು ಶಿವಲಿಂಗ ಪತ್ತೆಯಾಗಿದ್ದಾಗಿನಿಂದ ನಾವು ಅದರ ಮುಕ್ತಿಗಾಗಿ ನಿರಂತರವಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ಮುಸಲ್ಮಾನ ಪಕ್ಷದವರು ಯಶಸ್ವಿಯಾಗಲಾರರು ಎಂಬುದು ಗೊತ್ತಿರುವುದರಿಂದ ಈ ಅರ್ಜಿಗೆ ಸಂಬಂಧಿಸಿದಂತೆ ಅಡೆತಡೆಗಳನ್ನು ಸೃಷ್ಟಿಸುವ ಕೆಲಸ…

Read More

ಗ್ರೀನ್ ಕೇರ್ ಸಂಸ್ಥೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಹಾವೇರಿ: ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ,ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಕ್ಷೇತ್ರ ಕಾಶೀ ಜಂಗಮವಾಡಿ ಖಾಸಾ ಶಾಖಾಮಠದಲ್ಲಿ ಜೂ. 18 ರಂದು ಶಿರಸಿಯ ಗ್ರೀನ್ ಕೇರ್ (ರಿ.) ಸಂಸ್ಥೆಯಿಂದ ಉಚಿತ…

Read More
Back to top