• Slide
  Slide
  Slide
  previous arrow
  next arrow
 • ಜು.1ಕ್ಕೆ ಟಿ.ಎಸ್.ಎಸ್.’ನಲ್ಲಿ ‘ಗುರುವಂದನಾ ಕಾರ್ಯಕ್ರಮ’

  300x250 AD

  ಶಿರಸಿ: ಟಿ.ಎಸ್.ಎಸ್ ಸಂಘದ ಶತಮಾನದ ವರ್ಷಾಚರಣೆಯ ಪ್ರಯುಕ್ತ ಜು. 01, ಶನಿವಾರದಂದು ಮಧ್ಯಾಹ್ನ 3.30 ಘಂಟೆಗೆ ಸಂಘದ ವ್ಯಾಪಾರ ಅಂಗಳದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳಿಗೆ “ಗುರುವಂದನಾ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ.

  ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳವರ ಆಶೀರ್ವಾದ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top