ದಾಂಡೇಲಿ: ನಗರದ ಮಹೇಶ್ವರಿ ಪ್ರಗತಿ ಮಂಡಳದ ಆಶ್ರಯದಡಿ ಮಹೇಶ ನವಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಮಹೇಶ ನವಮಿಯ ನಿಮಿತ್ತ ವಿಶೇಷ ಪೂಜಾರಾಧನೆಗಳನ್ನು ನಡೆಸಿದ ಬಳಿಕ ನಗರದ ಸಾರ್ವಜನಿಕ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ ಮತ್ತು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಾಗಿ…
Read MoreMonth: May 2023
ಜೇನು ಮಧುಕೇಶ್ವರ ಹೆಗಡೆಗೆ ಡಾಕ್ಟರೇಟ್ ಪ್ರದಾನ
ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ಜೇನು ಕೃಷಿಕ, ತಾರಗೋಡ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ಡಾಕ್ಟರೆಟ್ ಪದವಿ ನೀಡಿ ಪುರಸ್ಕರಿಸಲಾಗಿದೆ.ಪಾರಂಪರಿಕ ವೈದ್ಯಕೀಯ ಹಾಗೂ ಜೇನಿನ ಮೂಲಕ ನೀಡಲಾಗುವ ಎಫಿ ಥೆರಪಿ ಚಿಕಿತ್ಸೆ…
Read Moreಕ್ರೀಡಾಕೂಟ: ರಾಜು ಗೌಡಗೆ ಮೂರು ಬಂಗಾರ, ಒಂದು ಬೆಳ್ಳಿ
ಅಂಕೋಲಾ: ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಬೆಳಂಬಾರದ, ಸದ್ಯ ಕಾರವಾರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಫ್ರೌಡಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಜು ಗೌಡ ರಾಷ್ಟ್ರೀಯ ಮಟ್ಟದ ಮಾಸ್ಟರ್…
Read Moreಪ್ರಕೃತಿ ವಿಕೋಪ ಪೂರ್ವಭಾವಿ ಸಭೆ ನಡೆಸಿದ ತಹಶೀಲ್ದಾರ
ಯಲ್ಲಾಪುರ: ತಹಶೀಲ್ದಾರ ಎಂ.ಗುರುರಾಜ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಕೃತಿ ವಿಕೋಪ ಮುಂಜಾಗೃತಾ ಕ್ರಮಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು.ನಂತರ ಮಾತನಾಡಿದ ಅವರು, ಮುಂಗಾರಿನ ಅಕಾಲಿಕ ಮಳೆ ಈಗಾಗಲೇ ಪ್ರಾರಂಭವಾಗಿದೆ. ಪ್ರಕೃತಿ ವಿಕೋಪದಿಂದಾಗಿ ಸಮಸ್ಯೆಗಳು ಉದ್ಭವವಾಗದಂತೆ ಮುಂಜಾಗೃತಾ ಹಾಗೂ ರಕ್ಷಣಾ ಕ್ರಮಗಳ…
Read Moreಸಮರ್ಥ ಕರ್ತವ್ಯ ನಿರ್ವಹಣೆಗೆ ಉತ್ತಮ ಆರೋಗ್ಯ ಹೊಂದುವುದು ಮುಖ್ಯ: ಆರ್.ಕೆ.ಸಿಂಗ್
ಯಲ್ಲಾಪುರ: ಉತ್ತಮವಾದ ಆರೋಗ್ಯ ಹೊಂದಿದಾಗ ಮಾತ್ರ ಇಲಾಖೆಯಲ್ಲಿ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ. ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡಬೇಕು. ನನಗೆ ಅರಣ್ಯ ಮೊದಲ ಆದ್ಯತೆ, ನಂತರ ನಮ್ಮ ಅಧಿಕಾರಿಗಳು, ಸಿಬ್ಬಂದಿಗಳಾಗಿದ್ದರು ಎಂದು ಪ್ರಧಾನ ಮುಖ್ಯ…
Read Moreಗ್ಯಾರಂಟಿ ಅನುಷ್ಠಾನಗೊಳಿಸದೆ ಮೋಸ ಮಾಡಿದರೆ ಹೋರಾಟ: ಎಮ್.ಜಿ.ಭಟ್
ಹೊನ್ನಾವರ: ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡದೆ ಮೋಸ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಮ್.ಜಿ.ಭಟ್ ಎಚ್ಚರಿಸಿದ್ದಾರೆ.ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ,…
Read Moreಸುಗಮ ಸಂಚಾರಕ್ಕೆ ಸಂಕಷ್ಟ ತಂದಿಟ್ಟ ಅಗೆದಿಟ್ಟ ಹೊಂಡ
ದಾಂಡೇಲಿ: ನಗರದ ಪ್ರಮುಖ ರಸ್ತೆ ಹಾಗೂ ಯಾವಾಗಲೂ ಅತೀ ಹೆಚ್ಚು ಜನ ಸಂದಣಿ ಮತ್ತು ವಾಹನಗಳ ಓಡಾಟವಿರುವ ಬರ್ಚಿ ರಸ್ತೆಯ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ಹೊಂಡ ಅಗೆದು ತಿಂಗಳಾದರೂ ಈವರೆಗೆ ಮುಚ್ಚದಿರುವುದರಿಂದ ಸುಗಮ ವಾಹನ ಸಂಚಾರಕ್ಕೆ, ಸ್ಥಳೀಯ…
Read Moreರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪದಾಧಿಕಾರಿಗಳ ಆಯ್ಕೆ
ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಘಟಕವನ್ನು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಕೋಟೆವಾಡದ ಈಡಿಗ ಸರಕಾರಿ ನೌಕರರ ಸೋಮವಾರ ಆಯ್ಕೆ ಪ್ರಕ್ರಿಯೆ ನಡೆಯಿತು.ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷರಾಗಿ…
Read Moreಶಾಸಕ ದಿನಕರ ಶೆಟ್ಟಿಗೆ ನಾಡವರಿಂದ ಅಭಿನಂದನೆ
ಗೋಕರ್ಣ: ಮೂರನೇ ಬಾರಿಗೆ ಕುಮಟಾ- ಹೊನ್ನಾವರ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರಿಗೆ ನಾಡವರ ಸಮಾಜ ಬಾಂಧವರು ಅಭಿನಂದನಾ ಸಮಾರಂಭ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ತೊರ್ಕೆಯ ನಾಡವರ ಸಮುದಾಯ ಭವನದಲ್ಲಿ ನಡೆಯಿತು.ತೊರ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಆನಂದು…
Read Moreಏಷ್ಯನ್ ಅಥ್ಲೆಟಿಕ್ಸ್ ಗೆ ದನಗರ ಗೌಳಿ ಸಮಾಜದ ಯುವತಿ ಆಯ್ಕೆ
ಮುಂಡಗೋಡ: ತಮಿಳುನಾಡಿನಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದ ದನಗರ ಗೌಳಿ ಜನಾಂಗದ ಯುವತಿಯೋರ್ವಳು ಅಂತರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.ತಾಲೂಕಿನ ಚಳಗೇರಿಯ ಗ್ರಾಮದ ನಯನಾ ಕೊಕರೆ ತಮಿಳುನಾಡಿನಲ್ಲಿ ನಡೆದ 20 ವರ್ಷದೊಳಗಿನ ನ್ಯಾಷನಲ್ ಅಥ್ಲೆಟಿಕ್ಸ್…
Read More