ಸಿದ್ದಾಪುರ: ಶಿರ್ಸಿ- ಸಿದ್ದಾಪುರ ವಿಧಾನಸಭ ಕ್ಷೇತ್ರದ 264 ಬೂತಗಳಲ್ಲಿಯೂ ಕೂಡ ನಮ್ಮ ಪಕ್ಷ ಸಂಘಟನಾತ್ಮಕವಾಗಿ ಚುನಾವಣೆಯ ಕೆಲಸ ಕಾರ್ಯಗಳು ಆಗಿವೆ. ಕೇಂದ್ರ ಸರ್ಕಾರದ ಕಾರ್ಯಕ್ರಮ, ರಾಜ್ಯ ಸಕಾರದ ಯೋಜನೆಗಳು ನಮಗೆ ದೊಡ್ಡ ವರವಾಗಲಿದೆ. ಕರ್ನಾಟಕ ವಿಧಾನಸಭೆಯಲ್ಲಿ ಬಹುದೊಡ್ಡ ಶಕ್ತಿಯಾಗಿ…
Read MoreMonth: May 2023
ಕಸಾಪ ಸಂಸ್ಥಾಪನಾ ದಿನಾಚರಣೆ: ಮಹನೀಯರ ಸ್ಮರಣೆ
ಕುಮಟಾ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವನ್ನು ಆಯೋಜಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ. ಕನ್ನಡ…
Read Moreಇದು ಕೇರಳದ ಕಥೆ: The Kerala Story
ಕೇರಳ, ಭಾರತದ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯ. ಇಲ್ಲಿನ ಲಿಂಗಾನುಪಾತ ಇತರೆಡೆಗಿಂತ ವ್ಯತಿರಿಕ್ತವಾಗಿ ಇದೆ. ಪರಿಸರಿಕವಾಗಿ ಸಮೃದ್ಧವಾದ ಈ ನಾಡು ಮಲಬಾರ್ ತೀರವನ್ನು ಹೊಂದಿ ಕಂಗೊಳಿಸುತ್ತದೆ. ನಮ್ಮ ಬೆಂಗಳೂರಿಗು ಕೇರಳಕ್ಕೂ ಹೆಚ್ಚು ದೂರವಿಲ್ಲ. ಆಗಾಗ ಪ್ರವಾಸಕ್ಕೆ ಹೋಗುವ,…
Read More‘ರಾಮ ಆಫ್ ದಿ ಆಕ್ಸ್’ : ಇದು ಪರಶುರಾಮನ ಕಥೆ
ರಾಷ್ಟ್ರೀಯ ಸುದ್ದಿ: ವೆಸ್ಟ್‌ಲ್ಯಾಂಡ್ ಬುಕ್ಸ್, ಪ್ರತಿಭಾವಂತ ಚೊಚ್ಚಲ ಬರಹಗಾರ ರಂಜಿತ್ ರಾಧಾಕೃಷ್ಣನ್ ಅವರ ಪುಸ್ತಕ ‘ರಾಮ ಆಫ್ ದಿ ಆಕ್ಸ್’ ಅನ್ನು ಪ್ರಕಟಿಸಿದೆ. ಆಧುನಿಕ ಓದುಗರಿಗೆ ಪರಶುರಾಮನ ಮಹಿಮೆಯನ್ನು ಪದಗಳಲ್ಲಿ ತಿಳಿಸುವ ಲೇಖಕರ ಪ್ರಯತ್ನವೇ ಈ ಪುಸ್ತಕ. ಇದು…
Read Moreಸೈಲ್ ಪರ ಆರ್.ವಿ.ದೇಶಪಾಂಡೆ ಪ್ರಚಾರ
ಕಾರವಾರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರನ್ನ ಗೆಲ್ಲಿಸಿ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.ನಗರದ ಬೈತ್ಕೋಲದಲ್ಲಿ ಸತೀಶ್ ಸೈಲ್ ಪರ ಪ್ರಚಾರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಸತೀಶ್ ಸೈಲ್…
Read Moreಮತ ಚಲಾಯಿಸಿ, ಕರ್ತವ್ಯ ನೆರವೇರಿಸಿ- ಜಾಹೀರಾತು
ಮತದಾನ ನಿಮ್ಮ ಹಕ್ಕು ಮತ ಚಲಾಯಿಸಿ….ನಿಮ್ಮ ಕರ್ತವ್ಯ ನೆರವೇರಿಸಿ… ಮತದಾನದ ದಿನಾಂಕ: 10-05-2023ಸಮಯ: ಬೆಳಿಗ್ಗೆ 07:00 ರಿಂದ ಸಂಜೆ 06:00 ಗಂಟೆಯವರೆಗೆ TSS SIRSI
Read Moreರಾಜ್ಯ ಮಟ್ಟದ ಉದ್ಯೋಗ ಮೇಳ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕುಮಟಾ: ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ `ರಾಜ್ಯ ಮಟ್ಟದ ಉದ್ಯೋಗ ಮೇಳ’, ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಬೆಳಗಾವಿ ಮಲ್ಲಾಪುರ ನೇಸರಗಿಯ ಗಾಳೇಶ್ವರ ಶಿಕ್ಷಣ ಸಂಸ್ಥೆಯ…
Read Moreತೋಟದಲ್ಲಿ ಅಡಗಿದ್ದ ಕಾಳಿಂಗ ಸರ್ಪ: ಮರಳಿ ಕಾಡಿಗೆ
ಅಂಕೋಲಾ: ಕೆಂದಿಗೆ ಗ್ರಾಮದ ದೇವರಾಯ ಗೌಡ ಇವರ ಮನೆಯ ಹತ್ತಿರದ ತೋಟದ ಜಾಗದಲ್ಲಿ ಅಡಗಿ ಕುಳಿತಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಮಹೇಶ ನಾಯಕ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಸುರಕ್ಷಿತವಾಗಿ ಹಿಡಿದು…
Read Moreಇಂದು ಹೊನ್ನಾವರದಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ಸಭೆ
ಹೊನ್ನಾವರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇ 6ರಂದು ಚುನಾವಣಾ ಪ್ರಚಾರಕ್ಕಾಗಿ ಹೊನ್ನಾವರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಪಟ್ಟಣದ ಸೇಂಟ್ ಅಂತೋನಿ ಪ್ರೌಢಶಾಲಾ ಮೈದಾನದಲ್ಲಿ ಸಭೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ…
Read Moreನಿವೇದಿತ್ ಆಳ್ವಾ ಪರ ಮತಯಾಚಿಸಿದ ದೇಶಪಾಂಡೆ
ಕುಮಟಾ: ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಶುಕ್ರವಾರ ತಾಲೂಕಿನ ಪ್ರಚಾರ ನಡೆಸಿದರು. ಮಾರ್ಗರೇಟ್ ಆಳ್ವಾ ಹಾಗೂ ದೇಶಪಾಂಡೆ ನಡುವೆ ಕಳೆದ ಮೂರು ದಶಕಗಳಿಂದ…
Read More