ಗೋಕರ್ಣ: ಇಲ್ಲಿಯ ಸಮೀಪದ ಕಡಮೆ ಗ್ರಾಮದ ಬೀರ ದೇವರ ಬಂಡಿಹಬ್ಬವು ಸಂಭ್ರಮ-ಸಡಗರದಿAದ ನಡೆಯಿತು. ಬಂಡಿಹಬ್ಬವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮಂಗಳವಾರ ಕಿರು ಬಂಡಿಹಬ್ಬ ನಡೆದಿದ್ದು, ಭಕ್ತರು ಹರಕೆಯನ್ನು ನೀಡಿ ದೇವರ ದರ್ಶನ ಪಡೆದರು.
ಕಡಮೆ ಬೀರದೇವರ ಬಂಡಿಹಬ್ಬ ಸಂಪನ್ನ
