Slide
Slide
Slide
previous arrow
next arrow

ವಕೀಲರ ಸಂಘಕ್ಕೆ ಅವಿರೋಧ ಆಯ್ಕೆ

300x250 AD

ಸಿದ್ದಾಪುರ: ಸ್ಥಳೀಯ ವಕೀಲರ ಸಂಘದ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘಕ್ಕೆ 2023-24 ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಕೆ.ಜಿ.ನಾಯ್ಕ ಬೊಮ್ಮನಗುಳಿ, ಉಪಾಧ್ಯಕ್ಷರಾಗಿ ಎನ್.ಎಂ.ನಾಯ್ಕ ಚನ್ನಮಾಂವ, ಕಾರ್ಯದರ್ಶಿಯಾಗಿ ರಾಜೇಶ ಪಿ.ಭಟ್ಟ , ಜಂಟಿ ಕಾರ್ಯದರ್ಶಿಯಾಗಿ ಉದಯಕುಮಾರ ಕೆ., ಖಜಾಂಚಿಯಾಗಿ ಹೇಮಂತ ಜಿ. ಹೆಗಡೆ ಇವರುಗಳು ಆಯ್ಕೆಯಾಗಿದ್ದಾಗಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top