Slide
Slide
Slide
previous arrow
next arrow

ಜಗಜೀವನರಾಮ್ ಸಮಾಜಕ್ಕೆ ತಮ್ಮ ಪ್ರಾಣ ಮುಡಿಪಾಗಿಟ್ಟವರು: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಕಾರವಾರ: ಸಮಾಜದ ನಿರ್ಮಾಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಹಾಗೂ ಸಮಾಜಕ್ಕೆ ತಮ್ಮ ಪ್ರಾಣ ಮುಡಿಪಾಗಿಟ್ಟವರಲ್ಲಿ ಡಾ.ಬಾಬು ಜಗಜೀವನರಾಮ್‌ರವರು ಕೂಡ ಒಬ್ಬರು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಲಯದ ಸಭಾಂಗಣದಲ್ಲಿ…

Read More

ಭಗವದ್ಗೀತಾ ಆನ್‌ಲೈನ್ ಪರೀಕ್ಷೆ: ನೇತ್ರಾವತಿಗೆ ಬಂಗಾರದ ಪದಕ

ಯಲ್ಲಾಪುರ: ಗೀತಾ ಪರಿವಾರ ಬೆಂಗಳೂರು ನೆಡೆಸುವ ಭಗವದ್ಗೀತಾ ಆನ್‌ಲೈನ ಪರೀಕ್ಷೆಯಲ್ಲಿ ತಾಲೂಕಿನ ಆನಗೋಡ ಅಗ್ಗಾಸಿಮನೆಯ ನೇತ್ರಾವತಿ ಭಟ್ ಇವರು 600 ಅಂಕದ ಪರೀಕ್ಷೆಯಲ್ಲಿ 598 ಅಂಕ ಪಡೆದು ಬಂಗಾರದ ಪದಕ ಗಳಿಸಿದ್ದಾರೆ. ಗೀತಾ ಪರಿವಾರದ ಸಂಸ್ಥಾಪಕರಾದ ಪೂಜ್ಯ ಗೋವಿಂದ…

Read More

ಗಮನ ಸೆಳೆದ ಪದ್ಮಶ್ರೀ ಜೈನ್ ಗಾಯನ ಕಾರ್ಯಕ್ರಮ

ದಾಂಡೇ : ನಗರದ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ನಡೆದ ಭಗವಾನ್ ಶ್ರೀಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ನಗರದ ಕವಯತ್ರಿ, ಗಾಯಕಿ ಹಾಗೂ ಜನತಾ ವಿದ್ಯಾಲಯ ಪ್ರೌಢಶಾಲೆಯ ಸಹ ಶಿಕ್ಷಕಿ ಪದ್ಮಶ್ರೀ ಎಸ್.ಜೈನ್…

Read More

ಚದುರಂಗ ಸ್ಪರ್ಧೆ ಸ್ಥಳಿಯ ಕ್ರೀಡಾಕ್ಷೇತ್ರಕ್ಕೆ ಹೊಸ ಆಯಾಮ: ಪ್ರಕಾಶ ಶೆಟ್ಟಿ

ದಾಂಡೇಲಿ: ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಪುಟ್ಬಾಲ್ ನಂತಹ ಕ್ರೀಡೆಗಳೆ ಹೆಚ್ಚಾಗಿ ವಿಜೃಂಭಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ಚದುರಂಗದoತಹ ಮೈಂಡ್ ಗೇಮ ಆಯೋಜನೆ ಮಾಡಿರುವ ಡಿಡಿಎಲ್ ತಂಡ ಮತ್ತು ಸೇವಾ ಸಂಕಲ್ಪ ತಂಡಗಳು ಸ್ಥಳಿಯ ಕ್ರೀಡಾಕ್ಷೇತ್ರಕ್ಕೆ ಹೊಸ ಆಯಾಮ ನೀಡಿದೆ ಎಂದು…

Read More

ರೋಟರಾಕ್ಟ್ ರಾಷ್ಟ್ರೀಯ ಯುವ ವಿನಿಯಮ ಕಾರ್ಯಕ್ರಮ ಸಮಾಪ್ತಿ

ಭಟ್ಕಳ: ತಾಲೂಕಿನ ಶ್ರೀಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ಭಟ್ಕಳದ ರೋಟರಾಕ್ಟ್ ಕ್ಲಬ್ ಹಾಗು ಭಟ್ಕಳ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು 4 ದಿನಗಳ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮವು ವೈಭವಯುತವಾಗಿ ಜರುಗಿತು. ಕಾರ್ಯಕ್ರಮವನ್ನು…

Read More

ಏ. 7ಕ್ಕೆ ‘ನಮ್‌ ನಾಣಿ ಮದ್ವೆ ಪ್ರಸಂಗ’ ಬಿಡುಗಡೆ‌ – ಜಾಹೀರಾತು

ಇದು ನಮ್ಮ ಸಿನೆಮಾ ಅಲ್ಲ …ನಿಮ್ಮ ಸಿನೆಮಾ…‘ನಮ್ ನಾಣಿ ಮದ್ವೆ ಪ್ರಸಂಗ’ ಅಲ್ಲ ನಿಮ್ ನಾಣಿ ಮದ್ವೆ ಪ್ರಸಂಗ …ಉತ್ತರ ಕನ್ನಡದ ಸೊಗಡನ್ನು ಸೊಗಸಾಗಿ ಹೇಳಿರುವ ಹಾಸ್ಯ ಚಿತ್ರ…ನೀವು ನೋಡಲೇ ಬೇಕಾದ ಚಿತ್ರ…,🙏 Worldwide release on APRIL…

Read More

ಕರಸುಳ್ಳಿ ಕೆರೆ ಅಭಿವೃದ್ಧಿಯಲ್ಲಿ ಹೆಚ್ಚಿದ ವೇಗ: ಜೀವ ಜಲ ಕಾರ್ಯಪಡೆಯ ಕೈಂಕರ್ಯ

ಶಿರಸಿ: ಕೇವಲ ಹನ್ನೆರಡು ದಿನಗಳ ಹಿಂದೆ ತಾಲೂಕಿನ ಪಶ್ಚಿಮ ಭಾಗದ ದೊಡ್ಡಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನಡೆಸಿ ಕೈ ಹಾಕಿದ್ದ ಜೀವ ಜಲ ಕಾರ್ಯಪಡೆ, ಕೆರೆಯೊಳಗೇ ರಸ್ತೆ ಮಾಡಿಕೊಂಡು ಹೂಳೆತ್ತುತ್ತಿದೆ. ಕೆರೆಯ ಅಭಿವೃದ್ಧಿಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದೆ. ಶಿರಸಿಯ ಆನೆಹೊಂಡ,…

Read More

ಶಾಸಕ ಸುನೀಲ್ ಹೇಳಿಕೆಗೆ ಮರಳು ಗುತ್ತಿಗೆದಾರ ಸಂಘದ ಖಂಡನೆ

ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಸರಬರಾಜುಗುತ್ತಿದ್ದ ಮರಳುಗಾರಿಕೆಯ ಕಮಿಷನ್ ಹಾಗೂ ದರ ವಿಷಯದ ಕುರಿತು ಶಾಸಕ ಸುನೀಲ ನಾಯ್ಕ ಹೇಳಿಕೆಗೆ ತಾರಿಬಾಗಿಲು ಮರಳು ಗುತ್ತಿಗೆದಾರ ಸಂಘವು ಖಂಡಿಸಿದೆ. ಶಾಸಕ ಸುನೀಲ ನಾಯ್ಕ ಮಂಕಿಯಲ್ಲಿ ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಆಡಿದ…

Read More

ಶಿವರಾಮ ಗಾಂವಕರ ಆರೋಪ ದುರುದ್ದೇಶಪೂರ್ವಕ: ಲತಾ ನಾಯ್ಕ

ಅಂಕೋಲಾ: ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ ಅವರು ಸುದ್ದಿಗೋಷ್ಠಿ ನಡೆಸಿ ಡೋಂಗ್ರಿ ಗ್ರಾಮ ಪಂಚಾಯತದ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪ ಸಂಪೂರ್ಣ ದುರುದ್ದೇಶತನದ್ದು ಎಂದು ಡೋಂಗ್ರಿ ಗ್ರಾ.ಪಂ ಅಧ್ಯಕ್ಷೆ ಲತಾ ನಾಯ್ಕ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಗೋಕರ್ಣದಲ್ಲಿ ಹೆಚ್ಚುತ್ತಿರುವ ಪ್ರವಾಸಿಗರು: ದೇವಸ್ಥಾನ, ಬೀಚ್‌ಗಳಲ್ಲಿ ಜನದಟ್ಟಣೆ

ಗೋಕರ್ಣ: ದಕ್ಷಿಣದ ಕಾಶಿಯೆಂದೇ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಲ್ಲಿಯ ಪ್ರಮುಖ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತದೆ. ಗಣಪತಿ ದೇವಸ್ಥಾನದಿಂದ ಶ್ರೀ ಮಹಾಬಲೇಶ್ವರ ದೇವಸ್ಥಾನ ದಾಟಿ ಕಡಲ…

Read More
Back to top