Slide
Slide
Slide
previous arrow
next arrow

ಅಭಿವೃದ್ಧಿ ನೀರಿನ ಹರಿವಿನಂತೆ ನಿರಂತರ: ಕಾಗೇರಿ

ಶಿರಸಿ: ಕಳೆದ ಮೂರು ವರ್ಷದಲ್ಲಿ ಕೇಳಿದ್ದು ಕೊಟ್ಟಿದ್ದೇನೆ. ಆಗಬೇಕಾದದ್ದು ಇನ್ನೂ ಇದೆ. ಅಭಿವೃದ್ಧಿ ನೀರಿನ ಹರಿವಿನಂತೆ ನಿರಂತರ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.ಅವರು ತಾಲೂಕಿನ ಮಂಜುಗುಣಿ ಪಂಚಾಯತದ ಕಳುಗಾರ, ಮಂಜುಗುಣಿ, ಕೂರ್ಸೆ ವಿವಿಧಡೆ ಮತ ಪ್ರಚಾರ…

Read More

ಬೆಲೆ ಏರಿಕೆ ಕಡಿವಾಣಕ್ಕೆ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ: ಸತೀಶ್ ಸೈಲ್

ಕಾರವಾರ: ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದುಇದಕ್ಕೆ ಕಡಿವಾಣ ಹಾಕಲು ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಮನವಿ ಮಾಡಿಕೊಂಡರು.ತಾಲೂಕಿನ ಮಾಜಾಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಬಿಜೆಪಿ…

Read More

ಗೋವಾ ಸಚಿವರು, ಶಾಸಕರಿಂದ ಬನವಾಸಿ ಮಧುಕೇಶ್ವರ ದೇವಾಲಯಕ್ಕೆ ಭೇಟಿ

ಶಿರಸಿ: ಗೋವಾ ರಾಜ್ಯದ ಸಮಾಜ ಕಲ್ಯಾಣ, ಪುರಾತತ್ವ ಇಲಾಖೆಯ ಸಚಿವ ಸುಭಾಷ್ ಫಲ್ ದೇಸಾಯಿ ಹಾಗೂ ಗೋವಾದ ನಾವೇಲಿ ಕ್ಷೇತ್ರದ ಶಾಸಕ ಉಲ್ಲಾಸ ತುವೇಕರ ಅವರು ಕದಂಬರ ರಾಜಧಾನಿ, ಬನವಾಸಿಯ ಆರಾಧ್ಯ ದೇವ ಮಧುಕೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ…

Read More

TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹೀರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 29-04-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774

Read More

ಬಂಜಾರಾ ಸಮುದಾಯದ ನನಗೆ ಸಾಕಷ್ಟು ಸಹಕಾರ ನೀಡಿದೆ: ಶಿವರಾಮ ಹೆಬ್ಬಾರ್

ಮುಂಡಗೋಡ: ಇಡೀ ದೇಶದಲ್ಲಿ ಬಂಜಾರಾ ಸಮುದಾಯವಿದೆ. ಬಂಜಾರಾ ಸಮಾಜ ನನಗೆ ಸಾಕಷ್ಟು ಸಹಕಾರ ನೀಡಿದೆ. ಊಹಾಪೋಹಗಳಿಗೆ ಇಂದೇ ತೆರೆಯೆಳೆಯುತ್ತಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದರು.ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.…

Read More

ನಿವೇದಿತ್ ಆಳ್ವಾರಿಂದ ಸಾರ್ವಜನಿಕರೊಂದಿಗೆ ಸಮಾಲೋಚನೆ

ಕುಮಟಾ: ತಾಲೂಕಿನ ಕತಗಾಲ್, ದೀವಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತ್ ಆಳ್ವಾ ಇವರು ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಸಮಸ್ಯೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.…

Read More

ಮೀನುಗಾರರಿಗೆ ಒಳ್ಳೆಯದಾಗಬೇಕಾದರೆ ಮೋದಿ ನೇತೃತ್ವದ ಬಿಜೆಪಿ ಗೆಲ್ಲಬೇಕು: ಪ್ರಮೋದ್ ಮಧ್ವರಾಜ್

ಕಾರವಾರ: ಮೀನುಗಾರರಿಗೆ ಒಳ್ಳೆಯದಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರನ್ನ ಗೆಲ್ಲಿಸಿ ಎಂದು ಮಾಜಿ ಸಚಿವ ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು. ತಾಲೂಕಿನ ಮಾಜಾಳಿಯಲ್ಲಿ ಬಿಜೆಪಿ…

Read More

ದನ ತಪ್ಪಿಸಲು ಹೋಗಿ ಬೈಕ್‌ಗಳ ನಡುವೆ ಅಪಘಾತ

ಹೊನ್ನಾವರ: ತಾಲೂಕಿನ ಗುಣವಂತೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಸವಾರನೋರ್ವ ವೇಗವಾಗಿ ತನ್ನ ಬೈಕ್ ಸವಾರಿ ಮಾಡಿಕೊಂಡು ತೆರಳುತ್ತಿದ್ದಾಗ ರಸ್ತೆ ಮೇಲೆ ಒಮ್ಮೆಲೆ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಸವಾರ, ಸಹಸವಾರ ಈರ್ವರು…

Read More

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ

ದಾಂಡೇಲಿ: ಮನನೊಂದು ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ದಾಂಡೇಲಿ ನಗರದ ಗಾಂಧಿನಗರ ಪ್ರದೇಶದಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ ನಡೆದಿರುವ ಬಗ್ಗೆೆ ಬೆಳಕಿಗೆ ಬಂದಿದೆ.ಸ್ಥಳೀಯ ಗಾಂಧಿನಗರದ ನಿವಾಸಿ ಹಾಗೂ ಮನೆ ಮನೆಗಳ ಕಸ ಸಂಗ್ರಹಣೆ ಮಾಡುತ್ತಿದ್ದ 52 ವರ್ಷ ವಯಸ್ಸಿನ…

Read More

ಏ.30ಕ್ಕೆ ಹೆಸ್ಕಾಂ ಗ್ರಾಮೀಣ ನಗದು ಕೌಂಟರ್ ಓಪನ್

ಶಿರಸಿ: ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ಏ.30. ರವಿವಾರದಂದು ತಿಂಗಳಾಂತ್ಯವಾಗಿರುವುದರಿಂದ ತೆರೆದಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

Read More
Back to top