Slide
Slide
Slide
previous arrow
next arrow

ಮುರ್ಕವಾಡದ ಹೋಟೆಲ್ ಮೇಲೆ ಪೊಲೀಸ್ ದಾಳಿ

ದಾಂಡೇಲಿ: ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದ ಸೋಮೇಶ್ವರ ಹೋಟೆಲ್ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಮಾಲು ಸಹಿತ ಓರ್ವನನ್ನು ವಶಕ್ಕೆ…

Read More

ಅಸ್ನೋಟಿಕರ್ ಮನೆಯಲ್ಲಿ ಆಪ್ತನಿಂದಲೇ ಕಳ್ಳತನ: ದೂರು ದಾಖಲು

ಕಾರವಾರ: ಮನೆಯಲ್ಲಿದ್ದ ಹಣವನ್ನ ಕದ್ದು ಪರಾರಿಯಾದ ಪ್ರಕರಣ ಸಂಬಂಧ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಆಪ್ತನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ. ನಗರದ ಶಿವಾಜಿ ವೃತ್ತದ ಬಳಿ ಇರುವ ಅರ್ಗೇಕರ್ ಎನ್ನುವವರ ಮನೆಯಲ್ಲಿ ಸುಮಾರು 50…

Read More

‘ಕೈ’ ತಪ್ಪಿದ ಟಿಕೆಟ್: ‘ತೆನೆ’ ಹಿಡಿಯಲು ಸಿದ್ಧವಾದ ಸುಷ್ಮಾ ರಾಜಗೋಪಾಲ್

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿ ಕೆಲ ಕಾಲ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಸುಷ್ಮಾ ರಾಜಗೋಪಾಲ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂದು‌ ತಿಳಿದುಬಂದಿದೆ. ಕಾಂಗ್ರೆಸ್ ಮುಖಂಡ ದಿವಂಗತ ದೀಪಕ್ ಹೊನ್ನಾವರ ಸಹೋದರಿಯಾದ ಸುಷ್ಮಾ ರಾಜಗೋಪಾಲ…

Read More

ಸುಹಾಶ್ಚಂದ್ರ ಹೆಗಡೆ ಕೆಶಿನ್ಮನೆಗೆ ಅಂತರಾಷ್ಟ್ರೀಯ ಪ್ರಶಸ್ತಿ

ಶಿರಸಿ: ಧಾರವಾಡದ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ವಿಭಾಗದ 5ನೇ ಸೆಮಿಸ್ಟರ್‌ ವಿದ್ಯಾರ್ಥಿಯಾದ ತಾಲೂಕಿನ ಕೆಶಿನ್ಮನೆಯ ಸುಹಾಶ್ಚಂದ್ರ ಹೆಗಡೆ ಬೆಂಗಳೂರಿನ ಎಥೋಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ಸ್ಕೂಲ್‌ ಆಫ್‌ ಅಪ್ಲೈಡ್‌ ಸೈನ್ಸ್‌ಸ್‌…

Read More

ಆರೋಹಿ ಶೈಕ್ಷಣಿಕ ಕೇಂದ್ರದಿಂದ ದೈಹಿಕ ಶಿಕ್ಷಕ ಜೋಗಳೇಕರ್‌ಗೆ ವರ್ಷದ ವ್ಯಕ್ತಿ ಗೌರವ

 ಶಿರಸಿ : ಇಲ್ಲಿಯ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದಿಂದ ತನ್ನ ಪ್ರಥಮ ವರ್ಷದ ವಾರ್ಷಿಕ ಸಮಾರೋಹದ ಅಂಗವಾಗಿ ಸಂಘಟಿಸಿದ್ದ ಸಂಗೀತ ಸನ್ಮಾನ ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಶಿರಸಿ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕರಾದ…

Read More

ಟಿಎಸ್ಎಸ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ: ಗ್ರಾಹಕರಿಗೆ ವಿಶೇಷ ಕೊಡುಗೆ

ಶಿರಸಿ: ಇಲ್ಲಿನ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಭಾರತದ ಅತಿ ದೊಡ್ಡ ಇಂಧನ ಜಾಲವಾದ ನಯಾರಾ ಪೆಟ್ರೋಲ್ ಬಂಕ್‌ನ್ನು ಏ.17 ರ ಬೆಳಿಗ್ಗೆ 10.30ಕ್ಕೆ  ರಿಬ್ಬನ್ ಕತ್ತರಿಸುವ ಮೂಲಕವಾಗಿ ದಿ ಅಗ್ರಿಕಲ್ಚರ್ ಸರ್ವಿಸ್ & ಡೆವಲಪ್‌ಮೆಂಟ್ ಕೋ-ಆಪ್…

Read More

ಟಿಎಸ್ಎಸ್ ಆಯೋಜಿಸಿದ್ದ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ಶಿರಸಿ: ಇಲ್ಲಿನ ಟಿಎಸ್ಎಸ್ ಕಟ್ಟಡ ನಿರ್ಮಾಣ ಸಾಮಗ್ರಿ ವಿಭಾಗದಲ್ಲಿ ಫೆ.01 ರಿಂದ ಮಾ.15 ರವರೆಗೆ ರೂ.50,000 ಮೇಲ್ಪಟ್ಟ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಖರೀದಿಸಿದ ಗ್ರಾಹಕರಿಗೆ ನೀಡಲಾಗಿದ್ದ ಲಕ್ಕಿ ಕೂಪನ್‌ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ವಿಜೇತರುಗಳನ್ನು ಆಯ್ಕೆ ಮಾಡುವ…

Read More

ಕಲ್ಗಾರ್‌ಒಡ್ಡುವಿನಲ್ಲಿ ಕಣ್ಮನ ತಣಿಸಿದ ‘ಯಕ್ಷ ಗಾನ ವೈಭವ’

ಶಿರಸಿ: ತಾಲೂಕಿನ ಕಲ್ಗಾರ್‌ಒಡ್ಡುನಲ್ಲಿ ನಡೆದ ಯಕ್ಷ  ಗಾನವೈಭವ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.ಮೂರೂವರೆ ತಾಸು ಕಾಲ ನಡೆದ  ಗಾನವ್ಯಭವ ಸೇರಿದ್ದ ನೂರಾರು ಕಲಾಭಿಮಾನಿಗಳು ತಲೆದೂಗುವಂತೆ ಮಾಡಿತು. ಪೆರ್ಡೂರು ಮೇಳದ ಪ್ರಧಾನ ಭಾಗವತ, ಬಡಗುತಿಟ್ಟಿನ ಕಲಾವಿದ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗು…

Read More

ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಯುಎಸ್

ನವದೆಹಲಿ: 2022-23 ರಲ್ಲಿ, ಭಾರತ ಮತ್ತು ಯುಎಸ್ ನಡುವಿನ ಆರ್ಥಿಕ ಸಂಬಂಧವು ಬಲಗೊಂಡಿದೆ, ಇದರ ಪರಿಣಾಮವಾಗಿ ಯುಎಸ್ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ. ಭಾರತ-ಯುಎಸ್ ದ್ವಿಪಕ್ಷೀಯ ವ್ಯಾಪಾರವು 2022-23 ರಲ್ಲಿ 128.55 ಶತಕೋಟಿ ಡಾಲರ್‌ಗಳಿಗೆ 7.65 ಶೇಕಡಾ…

Read More

21 ದೇಶಗಳ ಪೈಕಿ ಸರ್ಕಾರದ ಮೇಲೆ ಹೆಚ್ಚಿನ ನಂಬಿಕೆ ಹೊಂದಿರುವ ದೇಶ ಭಾರತ

ನವದೆಹಲಿ: ಇಪ್ಸಾಸ್ ಗ್ಲೋಬಲ್ ಟ್ರಸ್ಟ್ ಮಾನಿಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತವು ತನ್ನ ಸರ್ಕಾರದಲ್ಲಿ ಅತ್ಯುನ್ನತ ಮಟ್ಟದ ನಂಬಿಕೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. 21 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ದೇಶಗಳಲ್ಲಿ 16 ರಿಂದ 74 ವರ್ಷ ವಯಸ್ಸಿನ…

Read More
Back to top