Slide
Slide
Slide
previous arrow
next arrow

ತಿಲಕಧಾರಿಗೆ ಸ್ಟೋರ್ ಪ್ರವೇಶ ನಿರಾಕರಣೆ

300x250 AD

ಮಹಾರಾಷ್ಟ್ರದ ಕಜ್ರತ್ ಎಂಬ ಪ್ರದೇಶದಲ್ಲಿ ತಿಲಕಧಾರಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಕಾರಣ ಕೇಳಿದರೆ ಸ್ಟೋರ್ ಮ್ಯಾನೇಜರ್ ತಡಬಡಾಯಿಸಿದ್ದು ಬಿಟ್ಟರೆ ಸರಿಯಾಗಿ ಹೇಳಲಾಗಲಿಲ್ಲ. ಕೇವಲ ಹಿಂದೂಗಳಿಗೆ ಈ ತಾರತಮ್ಯದ ನೀತಿ ಯಾಕೆ ಎಂದು ಸ್ಥಳೀಯರ ಪ್ರಶ್ನಿಸಿದ್ದಾರೆ. ತಲೆಗೆ ಟೋಪಿ ಧರಿಸಿ ಬಂದ ಮುಸ್ಲಿಮರಿಗೆ ಪ್ರವೇಶ ಕೊಡಲಾಗಿದೆ ಮತ್ಯಾಕೆ ತಿಲಕ ಧರಿಸಿದವರಿಗೆ ಮಾತ್ರ ಈ ರೀತಿ ನಿರಾಕರಿಸಿದ್ದರೆ ಎಂಬುದು ಕೇವಲ ಹಿಂದುತ್ವ , ಹಿಂದೂಗಳ ಆಚರಣೆ ಗುರಿಯಾಗಿರಿಸಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ. ವೈಯುಕ್ತಿಕ ಆಚರಣೆ ಮೇಲೆ ಇದು ದೌರ್ಜನ್ಯ ಎಂದರೂ ಅಡ್ಡಿಯಿಲ್ಲ. ಸಾಮಾನ್ಯ ಜ್ಞಾನ ಇರದ ಕೆಲವರನ್ನು ಹೇಗೆ ಸ್ಟೊಇರ್ ಮ್ಯಾನೇಜ್ ಮಾಡಲು ಆಯ್ದುಕೊಳ್ಳುತ್ತಾರೋ..ಅವರಿಗೇನು ತರಬೇತಿ ನೀಡುತ್ತಾರೋ ? ಕಂಪನಿಗಳು ಸಂಸ್ಥೆಗಳು ಈ ಕುರಿತು ಗಮನ ಹರಿಸಬೇಕು.‌ಹಿಂದೂಗಳ ಆಚರಣೆಗೆ ಭಂಗ ಬಂದರೆ ಅದರ ಸಂದೇಶ ವ್ಯವಹಾರದ ಮೇಲೆ ಪ್ರತಿಕೂಲವಾಗುತ್ತದೆಂಬುದು ಎಲ್ಲ ಸಂಸ್ಥೆಗಳಿಗೂ ಗೊತ್ತಿರಬೇಕಾದ ವಿಷಯ.

ಕೃಪೆ: https://t.co/61RZ89DYwJ

Share This
300x250 AD
300x250 AD
300x250 AD
Back to top