Slide
Slide
Slide
previous arrow
next arrow

ಯಕ್ಷವೇದಿಕೆಯಿಂದ ಸತ್ಯ ಹಾಸ್ಯಗಾರರಿಗೆ ಸನ್ಮಾನ

ಕುಮಟಾ: ಮೂರೂರಿನ ಕೋಣಾರೆಯ ಮಹಾವಿಷ್ಣು ದೇವಾಲಯದ ಆವಾರಣದಲ್ಲಿ ದೇವರು ಹೆಗಡೆ ಯಕ್ಷವೇದಿಕೆಯಿಂದ ಕರ್ಕಿಯ ಸತ್ಯ ಹಾಸ್ಯಗಾರರನ್ನು ಫಲತಾಂಬೂಲ ಹಾಗೂ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ದಿಮೆದಾರ ಮುರಳೀಧರ ಪ್ರಭು ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇವರು ಹೆಗಡೆಯವರ ವೇಷಗಾರಿಕೆಯನ್ನು…

Read More

ಶಾಲಾ ಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

ಅಂಕೋಲಾ: ವಯೋನಿವೃತ್ತಿ ಹೊಂದಿದ ಮೂವರು ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.ಬೆಳಸೆ ನಂ.1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಯಾಗಿದ್ದ ಸವಿತಾ ಟಿ.ಕುಚಿನಾಡ, ಶಿರಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಯಾಗಿದ್ದ ವತ್ಸಲಾ ಬಂಟ,…

Read More

ಪೋಲೀಸ್ ಮಹಾನಿರ್ದೇಶಕ ನರಸಿಂಹ ಕೋಮಾರಗೆ ಸನ್ಮಾನ

ಸಿದ್ದಾಪುರ: ಐಪಿಎಸ್ ಅಧಿಕಾರಿ, ಗುಜರಾತ್ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನರಸಿಂಹ ಎನ್.ಕೋಮಾರ ಬೀಗಾರ ಅವರು ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸಾಹಿತಿಗಳಾದ ಜಿ.ಜಿ.ಹೆಗಡೆ ಬಾಳಗೋಡು ಅವರ ಸ್ವಗೃಹದಲ್ಲಿ ಸನ್ಮಾನಿಸಿದರು.ಈ ವೇಳೆ ಸನ್ಮಾನಿತರು ಮಾತನಾಡಿ, ಕರ್ತವ್ಯ ದಕ್ಷತೆ,…

Read More

ಬೇಲೆಕೇರಿಯಲ್ಲಿ ‘ವೀರಮಣಿ ಕಾಳಗ’ ಯಕ್ಷಗಾನ ಯಶಸ್ವಿ

ಅಂಕೋಲಾ: ಬೇಲೆಕೇರಿಯ ತೋಟದಲ್ಲಿರುವ ಭರ್ಮಜಟಕ ಹಾಗೂ ಮಾಸ್ತಿ ದೇವರುಗಳ ವಾರ್ಷಿಕ ಉಪಹಾರ ಪೂಜೆಯ ನಿಮಿತ್ತವಾಗಿ ಅಂಕೋಲಾದ ಯುವ ಯಕ್ಷಗಾನ ಕಲಾವಿದರಿಂದ ‘ವೀರಮಣಿ ಕಾಳಗ’ ಎನ್ನುವ ಯಕ್ಷಗಾನ ಪ್ರದರ್ಶನಗೊಂಡು ಅಪಾರ ಜನಮನ್ನಣೆಗಳಿಸಿತು. ತಾಲೂಕಿನ ಯುವ ಕಲಾವಿದರಾದ ವಿರೇಂದ್ರ ವಂದಿಗೆ, ಭರತ…

Read More

ಮಾ.18,19ಕ್ಕೆ ಆರ್ಯ ಈಡಿಗ, ಬಿಲ್ಲವ ಹಾಗೂ ನಾಮಧಾರಿ ಬಾಂಧವರ ಕ್ರಿಕೆಟ್ ಪಂದ್ಯಾವಳಿ

ಶಿರಸಿ: ಆರ್ಯ ಈಡಿಗ,ಬಿಲ್ಲವ ಹಾಗೂ ನಾಮಧಾರಿ ಯುವಕ ಸಂಘದಿಂದ ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 18 ಮತ್ತು 19 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಮಧುಕರ ಬಿಲ್ಲವ ಹೇಳಿದರು.…

Read More

TSS ಕೊರ್ಲಕಟ್ಟಾ: ವಾರದ ಸಂತೆ ನಿಮ್ಮೊಂದಿಗೆ – ಜಾಹೀರಾತು

ಟಿಎಸ್ಎಸ್ ‌ಮಿನಿ ಸೂಪರ್ ಮಾರ್ಕೆಟ್ ಕೊರ್ಲಕಟ್ಟಾ ಪ್ರತಿ ಶುಕ್ರವಾರ ವಾರದ ಸಂತೆ ತಾಜಾ ಹಣ್ಣು ಮತ್ತು ತರಕಾರಿಗಳೊಂದಿಗೆ ನೀವಿದ್ದಲ್ಲಿಯೇ ವಾರದ ಸಂತೆ ಭೇಟಿ ನೀಡಿ:TSS ಮಿನಿ ಸೂಪರ್ ಮಾರ್ಕೆಟ್ಕೊರ್ಲಕಟ್ಟಾ ಹೆಚ್ಚಿನ ವಿವರಗಳಿಗೆ:ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ9481635367 / 9945021508

Read More

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ‘ನರ್ತನ ನಂದನ’ ಸಂಪನ್ನ

ದಾಂಡೇಲಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಗರ ಶಾಖೆಯ ಆಶ್ರಯದಲ್ಲಿ ನಗರದ ಶ್ರೀವೀರಭದ್ರೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನರ್ತನ ನಂದನ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿತು.ನಗರದ ನಾಟ್ಯ ವಿದೂಷಿ, ಅದ್ಭುತ ಪ್ರತಿಭೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಗಿಟ್ಟಿಸಿ ನಾಡಿನೆಲ್ಲೆಡೆ…

Read More

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ದಾಂಡೇಲಿ: ನಗರದ ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ, ಸಡಗರದಿಂದ ವಾರ್ಷಿಕೋತ್ಸವ ಕಾರ್ಯಕ್ರಮವು ಜರುಗಿತು.ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮೇಲ್ವಿಚಾರಕ ಬಸವರಾಜ ಇಳಿಗೇರ ಮಾತನಾಡುತ್ತ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಮುಖ್ಯಭೂಮಿಕೆಗೆ ತರಲು ವಾರ್ಷಿಕೋತ್ಸವ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ. ವಿದ್ಯಾರ್ಥಿಗಳಲ್ಲಿ…

Read More

ಹೆಂಜಾ ನಾಯ್ಕರ ಜೀವನಾಗಾಥೆಯ ಧ್ವನಿ ಸುರುಳಿ ಅಮೇರಿಕಾದಲ್ಲಿ ಬಿಡುಗಡೆ

ದಾಂಡೇಲಿ: ನಗರದ ಕ್ರಿಯಾಶೀಲ ಬರಹಗಾರ, ಲೇಖಕ ಹಾಗೂ ಕವಿ ಪ್ರಮೋದ್ ನಾಯ್ಕ ಅವರು ರಚಿಸಿದ ಸ್ವಾತಂತ್ರ್ಯ ಹೋರಾಟಗಾರ ದಿ. ಹೆಂಜಾ ನಾಯ್ಕ ಅವರ ಜೀವನಾಧರಿತ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಅಮೇರಿಕಾದ ಡಲ್ಲಾಸ್, ಟೆಕ್ಸಾಸ್‌ನಲ್ಲಿ ನಡೆಯಿತು.ನಗರದ ಸ್ನೇಹಪರ…

Read More

ಮಾ.4ಕ್ಕೆ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಮಾ.4ರಂದು ನಡೆಯಲಿದೆ ಎಂದು ನಾಮಧಾರಿ ಗುರುಮಠದ ಶ್ರೀನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.ಅವರು ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ವರ್ಧಂತಿ ಉತ್ಸವದ ಆಮಂತ್ರಣ…

Read More
Back to top