ಕುಮಟಾ: ಪಟ್ಟಣದ ಹಳೆ ಹೆರವಟ್ಟಾದ ಪಿಡಬ್ಲುಡಿ ಕಚೇರಿ ಸಮೀಪದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀಮಹಾಸತಿ ದೇವರ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ಸಂಪನ್ನಗೊoಡಿತು.ಭಕ್ತರು ಬೆಳಗ್ಗೆಯಿಂದಲೇ ದೇವರಿಗೆ ಹಣ್ಣು-ಕಾಯಿ ಪೂಜಾ ಸೇವೆ ಸಲ್ಲಿಸಿದರು. ದೇವತಾ ಪ್ರಾರ್ಥನೆ, ಪುಣ್ಯಾಹ ನಾಂದಿ, ಸ್ನಪನ…
Read MoreMonth: March 2023
ನನ್ನ ಗೆಲುವು ಕಾರ್ಯಕರ್ತರ ಗೆಲುವಿದ್ದಂತೆ: ಸೂರಜ್ ಸೋನಿ
ಕುಮಟಾ: ಪಟ್ಟಣದ ಗಿಬ್ ಸರ್ಕಲ್‌ನ ದೇವಕಿ ಕಾನ್ಫರೆನ್ಸ್ ಹಾಲ್‌ನಲ್ಲಿ ನೂತನವಾಗಿ ತೆರೆಯಲಾದ ಜೆಡಿಎಸ್ ಕಾರ್ಯಾಲಯವನ್ನು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿದರು.ಪಕ್ಷದ ಕಾರ್ಯಾಲಯದಲ್ಲಿ ಗಣ ಹೋಮವನ್ನು ಸೋನಿ ಅವರು ತಮ್ಮ ಪತ್ನಿ ವೀಣಾ ನಾಯ್ಕ ಅವರ ಜೊತೆಗೂಡಿ…
Read Moreಕಳುವಾದ ಮೊಬೈಲ್ ಪತ್ತೆ; ವಾರಸುದಾರರಿಗೆ ಮರಳಿಸಿದ ಪೊಲೀಸರು
ಅಂಕೋಲಾ: ಕಳುವಾದ ಮೊಬೈಲ್ ಫೋನನ್ನು ವಿಶೇಷ ತಂತ್ರಜ್ಞಾನ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಳುವಾದ, ಸುಲಿಗೆಯಾದ, ಕಳೆದು ಹೋದ ಮೊಬೈಲ್ ಫೋನ್‌ಗಳು ಸೈಬರ್ ಅಪರಾಧ, ನಾರ್ಕೋಟಿಕ್ ಅಪರಾಧ ಹಾಗೂ ಇತರ ಗಂಭೀರ…
Read Moreಮಾ.12ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ಇಲ್ಲಿಯ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಮಾ.12ರಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಮನೋವೈದ್ಯ ಡಾ.ಎಸ್.ಸಿ.ಕುಲಕರ್ಣಿ…
Read Moreಮರಗಳ ಕಟಾವಿಗೆ ಆಕ್ಷೇಪಣೆ ಇದ್ದಲ್ಲಿ ಹೇಳಿಕೆ ಸಲ್ಲಿಸಲು ಸೂಚನೆ
ಕಾರವಾರ: ಉಪ ಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ ವಿಭಾಗವು ಮಾಜಿ ಸೈನಿಕರಾದ ರವಿ ಭುಜಂಗ ಕಾನೇಟಕರ, ಶಿರಸಿ ತಾಲೂಕು ಬೆಕ್ಕೋಡ ಗ್ರಾಮದ ಸರ್ವೆ ನಂ. 14/ಬ ನೇದ್ದರಲ್ಲಿಯ 05,26,00 ಕ್ಷೇತ್ರವನ್ನು ಸಹಾಯಕ ಆಯುಕ್ತರು, ಉಪ ವಿಭಾಗ, ಶಿರಸಿ ರವರ ಶರತ್ತು…
Read Moreಲಘು ವಾಹನ ಚಾಲನ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ದಾಂಡೇಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಾಗೂ ಟಾಟಾ ಮೋಟರ್ಸ್ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಕಾಲ ಲಘು ವಾಹನ ಚಾಲನ ತರಬೇತಿಯನ್ನು ಹಮ್ಮಿಕೊಂಡಿದೆ.ಆಸಕ್ತ 20ರಿಂದ 45 ವರ್ಷದೊಳಗಿನ ಯುವಕರು ತಮ್ಮ ಹೆಸರು, ವಿಳಾಸ,…
Read Moreಹೆಗಡೆಕಟ್ಟಾ ಶಾಲಾ ಶಿಕ್ಷಕಿ ಉಮಾಬಾಯಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಶಿರಸಿ: ತಾಲೂಕಿನ ಹೆಗಡೇಕಟ್ಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರಾಗಿ ಕಳೆದ 41 ವರ್ಷಗಳಿಂದ ಶ್ಲಾಘನೀಯ ಸೇವೆ ಸಲ್ಲಿಸಿದ ಶ್ರೀಮತಿ ಉಮಾಬಾಯಿ ವೆಂಕಟರಮಣ ಹೆಗಡೆ ವಯೋನಿವೃತ್ತಿ ಹೊಂದಿದ ಕಾರಣ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ…
Read Moreಮಾ.13ಕ್ಕೆ ರಾಷ್ಟ್ರೀಯ ಜಂತುಹುಳು ನಿವರಣಾ ದಿನ
ಕಾರವಾರ: ಮಾ.13ರಂದು ರಾಷ್ಟ್ರೀಯ ಜಂತುಹುಳು ನಿವರಣಾ ದಿನದ ಅಂಗವಾಗಿ 1ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತು ಹುಳುಗಳಿಗೆ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತದೆ.ಜಂತು ಹುಳುಗಳಾದ ದುಂಡುಹುಳು, ಚಾಟಿಹುಳು ಹಾಗೂ ಕೊಕ್ಕೆ ಹುಳುಗಳು ದೇಹದ ಪೌಷ್ಠಿಕಾಂಶವನ್ನು ಅಡ್ಡಿಪಡಿಸುವ ಕಾರಣ…
Read MoreTSS: SUPER OFFER on LED LIGHT- ಜಾಹೀರಾತು
🎉🎉TSS CELEBRATING 100 YEARS🎉🎉 SATURDAY SUPER SALE on 11th March 2023🥳🥳 Super OFER on PIGEON PIXO RECHARGABLE LED LIGHT 🎉🎉 ಈ ಕೊಡುಗೆ ಮಾರ್ಚ್ 11,ಶನಿವಾರದಂದು ಮಾತ್ರ ಅವಶ್ಯ ಭೇಟಿ ನೀಡಿಟಿಎಸ್ಎಸ್…
Read Moreವ್ಯಕ್ತಿ ಕಾಣೆ; ದೂರು ದಾಖಲು
ಕಾರವಾರ: ಶಿರಸಿ ತಾಲೂಕಿನ ಯಡಗೊಪ್ಪ ನರೂರಿನ ಜಗದೀಶ ಕುರುಬರ (52) ಮಾ.01ರಂದು ಬೆಳಿಗ್ಗೆ ಮನೆಯಿಂದ ಬನವಾಸಿಗೆ ಟೇಲರ್ ಹತ್ತಿರ ಬಟ್ಟೆ ಹೊಲಿಸಿಕೊಂಡು ಬರುತ್ತೇನೆಂದು ಹೇಳಿ ಹೋದವರು ಟೇಲರ್ ಅಂಗಡಿಗೂ ಹೋಗದೇ, ಮರಳಿ ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಸುಮಿತ್ರಾ…
Read More