ಯಲ್ಲಾಪುರ: ಗ್ರಾಮದೇವಿ ದೇವಸ್ಥಾನದ ಜಾತ್ರಾ ಸಿದ್ಧತೆ ಪಟ್ಟಣದಲ್ಲಿ ಭರದಿಂದಸಾಗಿವೆ. ಕಳೆದ ಕೆಲವು ದಿನಗಳಿಂದ ದೇವಿ ಟೆಂಪಲ್ ರಸ್ತೆ(ಡಿಟಿ ರೋಡ್)ನಲ್ಲಿ ಕೇಸರಿ ಪಟಾಕಿಗಳ ಅಳವಡಿಕೆ ಪ್ರಾರಂಭವಾಗಿದ್ದು ದೇವಿ ದೇವಸ್ಥಾನ ರಸ್ತೆಯ ನಿವಾಸಿಗಳಾದ ಹಲವಾರು ಯುವಕರು ರಾತ್ರಿ 8.30 ರಿಂದ ಬೆಳಗ್ಗೆ…
Read MoreMonth: February 2023
ಬಜೆಟ್’ನಲ್ಲಿ ರೈತರಿಗಾಗಿ 20 ಲಕ್ಷ ಕೋಟಿ ರೂ.ಕೃಷಿ ಸಾಲ ಮೀಸಲು: ಕೇಂದ್ರದ ನಿರ್ಣಯ ಸ್ವಾಗತಾರ್ಹವೆಂದ ಕೆಶಿನ್ಮನೆ
ಶಿರಸಿ: ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ಕೇಂದ್ರ ಸರಕಾರದ ಬಜೆಟ್ ನಲ್ಲಿ ರೈತರಿಗೆ 20 ಲಕ್ಷ ಕೋಟಿ ಕೃಷಿ ಸಾಲವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಣಯವನ್ನು…
Read Moreಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು: ಪ್ರಕರಣ ದಾಖಲು
ಯಲ್ಲಾಪುರ: ಅಡಿಕೆ ಕೊನೆಗೊಯ್ಯಲು ಮರ ಹತ್ತಿದ ವ್ಯಕ್ತಿಯೊಬ್ಬ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಇಡಗುಂದಿ ಗ್ರಾಮದ ಸೋನಗಾರಕೇರಿಯಲ್ಲಿ ನಡೆದಿದೆ.ಇಡಗುಂದಿ ಸೋನುಗಾರಕೇರಿ ನಿವಾಸಿ ದತ್ತಾತ್ರೇಯ ಪುಟ್ಟ ಗೌಡ(30) ಮೃತಪಟ್ಟ ದುರ್ದೈವಿಯಾಗಿದ್ದು, ನಾರಾಯಣ ಗೌಡ ಇವರ ತೋಟದಲ್ಲಿ…
Read Moreಪಾದಚಾರಿಗೆ ಬಸ್ ಡಿಕ್ಕಿ: ಪ.ಪಂ ಸದಸ್ಯ ಗಂಭೀರ
ಹೊನ್ನಾವರ: ತಾಲೂಕಿನ ಕರ್ಕಿನಾಕಾ ಸಮೀಪ ಬುಧವಾರ ಮಂಜಾನೆ 2 ಗಂಟೆಯ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕುಮಟಾ ಮಾರ್ಗದಿಂದ ಹೊನ್ನಾವರ ಕಡೆ ರಾಷ್ಟೀಯ ಹೆದ್ದಾರಿ ಮೂಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿಕೊಂಡ ಬಂದು ರಸ್ತೆ…
Read Moreಪ್ರತಿಭಟನೆಗೆ ತೆರಳಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು
ಯಲ್ಲಾಪುರ: ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬಿಸಿಲು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರುವ ಘಟನೆ ನಡೆದಿದೆ.ತಾಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಕಂಡ್ರನಕೊಪ್ಪ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಇದೇ ಊರಿನ…
Read More3 ದಿನಗಳ ‘ರಂಗ ಕಾರ್ಯಾಗಾರ’ ಯಶಸ್ವಿ: ರಂಗಕರ್ಮಿಗೆ ಕೃತಜ್ಞತೆ ಸಲ್ಲಿಸಿದ ಪ್ರಜ್ವಲ ಟ್ರಸ್ಟ್
ಶಿರಸಿ: ಪ್ರಜ್ವಲ ಟ್ರಸ್ಟ್’ನಿಂದ ಆಯೋಜಿತವಾದ ಮೂರುದಿನಗಳ ರಂಗ ಕಾರ್ಯಗಾರವು ಜ.30, ಸೋಮವಾರಂದು ವಿದ್ಯುಕ್ತವಾಗಿ ಚಾಲನೆಗೊಂಡು ಫೆ.1 ಬುಧವಾರದಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೀತಾ ಕೂರ್ಸೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ರಂಗ…
Read Moreಯಡಳ್ಳಿಯಲ್ಲಿ ಗಾನ-ಸಿತಾರ ಜುಗಲ್ ಬಂದಿ
ಶಿರಸಿ: ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ವಿದ್ಯಾಲಯದ ಸಭಾಭವನದಲ್ಲಿ ಫೆ.7ರಂದು ಸಂಜೆ 5 ಗಂಟೆಯಿಂದ ಯಡಳ್ಳಿ ಉತ್ಸವದ ಅಂಗವಾಗಿ ವಿವಿಧ ಶಾಸ್ತ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪಂ.ಶ್ರೀಪಾದ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಶಿರಸಿ ಹಾಗೂ ರಾಜದೀಪ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ…
Read Moreಬಲಿಗದ್ದೆಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ
ಅಂಕೋಲಾ: ತಾಲೂಕಿನ ಅಗಸೂರು ಹಾಗೂ ವಾಸರೆಕುದ್ರಿಗೆ- ಶಿರಗುಂಜಿ ಪಂಚಾಯತ್ ವ್ಯಾಪ್ತಿಯ ಬಲಿಗದ್ದೆ ಶಾಲಾ ಆವರಣದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾರವಾರ ಊರ ನಾಗರಿಕರು ಯುವಕ ಸಂಘ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕನ್ನಡ ಚಲನಚಿತ್ರ ಗೀತೆ ಸ್ಪರ್ಧೆ, ರಂಗೋಲಿ…
Read MoreTSS: ಗುರುವಾರದ ಖರೀದಿಗೆ ವಿಶೇಷ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER 🎊 ದಿನಾಂಕ- 02-02-2023, ಗುರುವಾರದಂದು ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read Moreಹಾಲು ಉತ್ಪಾದನೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ: ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ
ಶಿರಸಿ: ತಾಲೂಕಿನ ಬುಗುಡಿಕೊಪ್ಪದಲ್ಲಿ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ದೀಪ ಬೆಳಗಿ ಹಾಲು ಅಳೆಯುವುದರ…
Read More