Slide
Slide
Slide
previous arrow
next arrow

TMS: ಭೂ ಸುರಕ್ಷಾ ಸಾವಯವ ಗೊಬ್ಬರ- ಜಾಹೀರಾತು

300x250 AD

TMS ಶಿರಸಿ ಕೃಷಿ ವಿಭಾಗ

ಟಿಎಂಎಸ್ ಭೂ ಸುರಕ್ಷಾ ORGANIC MANURE

ಮೌಲ್ಯವರ್ಧಿತ ಬೇವಿನ ಹಿಂಡಿಯುಕ್ತ ಸಾವಯವ ಗೊಬ್ಬರ

⏭️ ಟಿ.ಎಂ.ಎಸ್. ಭೂ ಸುರಕ್ಷ ಸಾವಯವ ಗೊಬ್ಬರವು ಮಣ್ಣಿನ ನೈಸರ್ಗಿಕ ರಚನೆಯನ್ನು ಕಾಪಾಡುತ್ತದೆ.

⏭️ ಮಣ್ಣಿನ ಜೈವಿಕ ಆರೋಗ್ಯವನ್ನು ವೃದ್ಧಿಸುತ್ತದೆ.

⏭️ ಗಿಡಗಳ ಬೇರಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

300x250 AD

⏭️ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

⏭️ ಅಡಿಕೆಗೆ ಬೇಕಾಗುವ ಪ್ರಮುಖ ಸೂಕ್ಷ್ಮ ಪೋಷಕಾಂಶಗಳಾದ ಝಿಂಕ್ ಮತ್ತು ಬೋರಾನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು ಸಾರಜನಕ, ರಂಜಕ ಹಾಗೂ ಪೊಟ್ಯಾಶ್ ಪ್ರಮಾಣ ಸಹ ಅಧಿಕವಾಗಿದೆ.

⏭️ ಬೇವಿನ ಹಿಂಡಿ ಹಾಗೂ ಸೂಕ್ಷ್ಮಾಣು ಜೀವಿಗಳಿಂದ ಸಮೃದ್ಧಗೊಂಡಿದೆ.

ಪೋಷಕಾಂಶ ಭರಿತ ಟಿ.ಎಂ.ಎಸ್. “ಭೂ ಸುರಕ್ಷ ಸಾವಯವ ಗೊಬ್ಬರ ಬಳಸಿ, ಅಧಿಕ ಇಳುವರಿ ಪಡೆಯಿರಿ.

TMS ಶಿರಸಿ
ಕೃಷಿ ವಿಭಾಗ : 9482844422

Share This
300x250 AD
300x250 AD
300x250 AD
Back to top