ಗೋಕರ್ಣ: ಅನುದಾನಿತ ನೌಕರರ ಪಿಂಚಣಿ ಹೋರಾಟಕ್ಕೆ ಬೆಂಗಳೂರಿಗೆ ಆಗಮಿಸಿ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಂಡು ಅಲ್ಲಿಯೇ ಪ್ರಾಣತ್ಯಾಗ ಮಾಡಿದ ಶಂಕ್ರಪ್ಪ ಭೋರೆಡ್ಡಿ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥನೆ ವೇಳೆಯಲ್ಲಿ ಸಾಮೂಹಿಕವಾಗಿ ಮೌನಾಚರಣೆ ಮಾಡಲಾಯಿತು. ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ ಈ ವೇಳೆ ಮಾತನಾಡಿ,…
Read MoreMonth: February 2023
ಕದಂಬೋತ್ಸವ:ಶಾಲಾ ಮಕ್ಕಳಿಗಾಗಿ ಸ್ಪರ್ಧೆ ಆಯೋಜನೆ
ಶಿರಸಿ: ಕದಂಬೋತ್ಸವ 2023ರ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಫೆ.27ರಂದು ಗುಡ್ನಾಪುರದ ರಾಣಿ ನಿವಾಸದಲ್ಲಿ ಹಾಗೂ ಮಾ.1ರಂದು ಕದಂಬ ವೇದಿಕೆಯಲ್ಲಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಆಸಕ್ತ ಉತ್ತರ ಕನ್ನಡ ಜಿಲ್ಲೆಯ…
Read Moreಬಾವಿಯಲ್ಲಿ ಬಿದ್ದಿದ್ದ ಗೂಳಿಯ ರಕ್ಷಣೆ
ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾ.ಪಂ. ವ್ಯಾಪ್ತಿಯ ತಾರೀಬಾಗಿಲ ಸಮೀಪ ತೆರೆದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ಬಿದ್ದ ಗೂಳಿಯನ್ನು ಸ್ಥಳೀಯರ ಸಹಕಾರದ ಮೇರೆಗೆ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.ಸರಿಸುಮಾರು 20 ಅಡಿ ಆಳದಲ್ಲಿ ಗೂಳಿ ಬಿದ್ದ ಮಾಹಿತಿ…
Read Moreಮಂಚಿಕೇರಿಯಲ್ಲಿ ‘ವಾರ್ಷಿಕ ಸಹಕಾರ ಸಂಭ್ರಮ’
ಯಲ್ಲಾಪುರ: ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದಲ್ಲಿ ಇತ್ತೀಚೆಗೆ `ವಾರ್ಷಿಕ ಸಹಕಾರ ಸಂಭ್ರಮ’ ಕಾರ್ಯಕ್ರಮ ಜರುಗಿತು.ಇಲ್ಲಿನ ಸೇವಾ ಸಹಕಾರಿ ಸಂಘದಲ್ಲಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀರಾಜರಾಜೇಶ್ವರಿ ರಂಗಮಂದಿರದಲ್ಲಿ ಉಜಿರೆಯ ಕುರಿಯ…
Read Moreಸ್ಕೌಟ್ಸ್, ಗೈಡ್ಸ್ ಘಟಕದಿಂದ ಸಂಸ್ಥಾಪನಾ ದಿನ, ಶಾಂತಿ ಜಾಥಾ
ಯಲ್ಲಾಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಫೆ.22ರಂದು ಸ್ಕೌಟ್ಸ್ ಸಂಸ್ಥಾಪನಾ ದಿನ ಮತ್ತು ಶಾಂತಿ ಜಾಥಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.ಪಿಎಸ್‌ಐ ರವಿ ಗುಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಪ್ರಾಂಶುಪಾಲ ಡಿ.ಎಸ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ್…
Read Moreಅಥ್ಲೆಟಿಕ್ಸ್:ಪ್ರಗತಿ ವಿದ್ಯಾಲಯದ ಸುಪ್ರಿಯಾ ಗೌಡ ರಾಷ್ಟ್ರ ಮಟ್ಟಕ್ಕೆ
ಕುಮಟಾ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿನ ಸುಪ್ರಿಯಾ ಗೌಡ ಗೆಲುವು ದಾಖಲಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಮೈಸೂರಿನ ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 14…
Read Moreವೃತ್ತಿ ಕಲಾವಿದರಿಂದಾಗಿ ಕಲೆ, ಸಂಸ್ಕೃತಿ ಉಳಿದಿದೆ: ಸಚಿವ ಹೆಬ್ಬಾರ್
ಯಲ್ಲಾಪುರ: ವೃತ್ತಿ ಕಲಾವಿದರಿಂದಾಗಿ ಕಲೆ, ಸಂಸ್ಕೃತಿ ಉಳಿದುಕೊಂಡಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಮದ್ಗುಣಿ ಫ್ಲಾಟ್‌ನಲ್ಲಿ ಶ್ರೀಗುರು ಸಿದ್ಧಲಿಂಗೇಶ್ವರ ನಾಟ್ಯ ಸಂಘ ಮಂಡಲಗಿರಿ ಆಯೋಜಿಸಿದ್ದ ‘ಎಲ್ಲಿ ಅದಿ ಮಲ್ಯಾ’ ನಾಟಕದ ಪ್ರಥಮ ಪ್ರದರ್ಶನ…
Read MoreTSS: ಕೃಷಿ ಯಂತ್ರೋಪಕರಣಗಳ ಉಚಿತ ಸರ್ವಿಸ್ ಮೇಳ-ಜಾಹೀರಾತು
TSS ಯಂತ್ರೋಪಕರಣ ದುರಸ್ಥಿ ವಿಭಾಗ ಕೃಷಿ ಯಂತ್ರೋಪಕರಣಗಳ ಉಚಿತ ಸರ್ವಿಸ್ ಮೇಳ ಫೆಬ್ರುವರಿ 23 ರಿಂದ 25 ರವರೆಗೆ ಮಾತ್ರ. ನಮ್ಮಲ್ಲಿ ಖರೀದಿಸಿದ ಯಾವುದೇ ⏭️ ವೀಡ್ ಕಟರ್⏭️ ಪವರ್ ಸ್ಪ್ರೇಯರ್⏭️ ಹೈಪ್ರೆಷರ್ ವಾಶರ್⏭️ ಗಟೋರ್ ಸ್ಪ್ರೇಯರ್⏭️ ಎಚ್…
Read Moreಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನ ಆತ್ಮಕ್ಕೆ ಶಾಂತಿ ಕೋರಿ ಸಂತಾಪ
ಯಲ್ಲಾಪುರ: ಕಳೆದ 199 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಿಕ್ಷಕ ಬಂಧುಗಳು ಧರಣಿ ಕುಳಿತು ಜರ್ಜರಿತರಾಗಿದ್ದಾರೆ. ಆದರೂ ಸರ್ಕಾರ ಜಾಣ ಕಿವುಡರಂತೆ ವರ್ತಿಸುತ್ತಿದೆ. ಇದು ಖಂಡನೀಯವಾದದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕ ಶಂಕರಪ್ಪ ಬೋರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಭೀರವಾಗಿದೆ.…
Read More3.30 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡನೆ
ಹೊನ್ನಾವರ: ಪ.ಪಂ. 2023-24ನೇ ಸಾಲಿನ 15.37 ಕೋಟಿ ಅಂದಾಜು ಆದಾಯ, ರೂ.15.33 ಕೋಟಿ ಖರ್ಚುವೆಚ್ಚ ಹಾಗೂ 3.30 ಲಕ್ಷ ರೂ.ಗಳ ಉಳಿತಾಯದ ಆಯವ್ಯಯವನ್ನು ಪ.ಪಂ ಅಧ್ಯಕ್ಷೆ ಭಾಗ್ಯ ಮೇಸ್ತ ಗುರುವಾರ ಮಂಡಿಸಿದರು.ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ…
Read More