Slide
Slide
Slide
previous arrow
next arrow

ಸ್ಕೌಟ್ಸ್, ಗೈಡ್ಸ್ ಘಟಕದಿಂದ ಸಂಸ್ಥಾಪನಾ ದಿನ, ಶಾಂತಿ ಜಾಥಾ

300x250 AD

ಯಲ್ಲಾಪುರ: ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಫೆ.22ರಂದು ಸ್ಕೌಟ್ಸ್ ಸಂಸ್ಥಾಪನಾ ದಿನ ಮತ್ತು ಶಾಂತಿ ಜಾಥಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಪಿಎಸ್‌ಐ ರವಿ ಗುಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಪ್ರಾಂಶುಪಾಲ ಡಿ.ಎಸ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಘಟಕದ ತಾಲೂಕಾಧ್ಯಕ್ಷ ನಂದನ್ ಬಾಳಗಿ, ತಾಲೂಕಾ ಕಾರ್ಯದರ್ಶಿ ಸುಧಾಕರ ನಾಯಕ, ರೋರ‍್ಸ್ ಲೀಡರ್ ಡಿ.ಜಿ.ತಾಪಸ್ ಮತ್ತು ಕಾಲೇಜಿನ ರೋರ‍್ಸ್ ಹಾಗೂ ರೇಂಜರ‍್ಸ್ಗಳು ಉಪಸ್ಥಿತರಿದ್ದರು. ರೋರ‍್ಸ್ ಲೀಡರ್ ಡಿ.ಜಿ.ತಾಪಸ್ ಅವರ ನೇತೃತ್ವದಲ್ಲಿ ಶಾಂತಿ ಜಾಥಾ ನಡೆಯಿತು.

300x250 AD
Share This
300x250 AD
300x250 AD
300x250 AD
Back to top