Slide
Slide
Slide
previous arrow
next arrow

ಮಾಸೂರಿನ ಕಳಸ ಉತ್ಸವ ಸಂಪನ್ನ

ಕುಮಟಾ: ತಾಲೂಕಿನ ಮಾಸೂರಿನ ಶ್ರೀಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ವಿವಿಧ ದೈವಿ ಕೈಂಕರ್ಯಗಳ ಮುಖೇನ ಸಂಪನ್ನಗೊoಡಿತು.ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಮಾಸೂರಿನಲ್ಲಿ ಮಕರ ಸಂಕ್ರಾoತಿ ನಿಮಿತ್ತ ಶ್ರೀ ಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ಎರಡು ದಿನಗಳ ಕಾಲ ಅದ್ಧೂರಿಯಾಗಿ…

Read More

ಗುಡ್ಡ ಅಗೆತಕ್ಕೆ ವಿರೋಧ; ಡಿಸಿ ಕಚೇರಿಯೆದುರು ಪ್ರತಿಭಟನೆ

ಕಾರವಾರ: ನಗರದ ಲೇಡಿಸ್ ಬೀಚ್ ಸಮೀಪದ ಗುಡ್ಡ ಅಗೆಯುತ್ತಿರುವುದನ್ನು ವಿರೋಧಿಸಿ ಬೈತಖೋಲ್- ಅಲಿಗದ್ದಾ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಬೈತಖೋಲ್ ಹಾಗೂ ಅಲಿಗದ್ದಾ ಭಾಗದ 300ಕ್ಕೂ ಹೆಚ್ಚು ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡು…

Read More

ಗಾಯಗೊಂಡಿದ್ದ ಕಡವೆ ಹೃದಯಾಘಾತದಿಂದ ಸಾವು

ಕಾರವಾರ: ನಗರದ ಹೊರವಲಯದ ಬಿಣಗಾದಲ್ಲಿ ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಕಡವೆ ಮೃತಪಟ್ಟಿದೆ.ಇದು ಗಂಡು ಕಡವೆಯಾಗಿದ್ದು, ಸುಮಾರು ಮೂರು ವರ್ಷದ ಪ್ರಾಯದ್ದಾಗಿತ್ತು. ಗುಡ್ಡದ ಮೇಲಿನಿಂದ ಬಿಣಗಾ ಗ್ರಾಸಿಮ್ ಇಂಡಸ್ಟ್ರಿಸ್‌ನ ಆವಾರದ ಕಾಲುವೆಯಲ್ಲಿ ಬಿದ್ದು ಬಲ ಭಾಗದ ಹಿಂಗಾಲು ಮುರಿತಕ್ಕೊಳಗಾಗಿ…

Read More

ಭಾರತ- ಫ್ರಾನ್ಸ್ ದ್ವಿಪಕ್ಷೀಯ ನೌಕಾ ಸಮರಾಭ್ಯಾಸ ಆರಂಭ

ಕಾರವಾರ: ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ನೌಕಾ ಸಮರಾಭ್ಯಾಸದ 21ನೇ ಆವೃತ್ತಿಯು ಪಶ್ಚಿಮ ಕಡಲತೀರದಲ್ಲಿ ಸೋಮವಾರದಿಂದ ಆರಂಭಗೊoಡಿದೆ.ಎರಡೂ ನೌಕಾಪಡೆಗಳ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸವನ್ನು 1993ರಲ್ಲಿ ಪ್ರಾರಂಭಿಸಲಾಗಿತ್ತು. ಇದಕ್ಕೆ 2001ರಲ್ಲಿ ‘ವರುಣಾ’ ಎಂದು ನಾಮಕರಣ ಮಾಡಲಾಗಿತ್ತು. ಇದು ಭಾರತ-…

Read More

ಜ.18ರಿಂದ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ; ಗುತ್ತಿಗೆದಾರರ ಸಂಘದ ಎಚ್ಚರಿಕೆ

ಬೆಂಗಳೂರು: ಗುತ್ತಿಗೆದಾರರಿಗೆ ಕೊಡಬೇಕಾದ ಬಾಕಿ ಬಿಲ್ ಸರ್ಕಾರ ಪಾವತಿ ಮಾಡುತ್ತಿಲ್ಲ. ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ 25,000 ಕೋಟಿ ರೂಪಾಯಿ ಬಾಕಿ ಬಿಲ್ ಉಳಿಸಿಕೊಂಡಿದೆ. ತಕ್ಷಣ ಸರ್ಕಾರ ಬಾಕಿ ಬಿಲ್ ಹಣ ಬಿಡುಗಡೆ ಮಾಡಬೇಕು ಎಂದು ಎಂದು ರಾಜ್ಯ…

Read More

ಶೆಡಬರಿ ಜಾತ್ರೆ; ಶೇಡಿಮರವೇರಿ ಹರಕೆ ತೀರಿಸಿದ ಭಕ್ತರು

ಭಟ್ಕಳ: ತಾಲ್ಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಗೆ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಜಾತ್ರೆಯ ಮೊದಲ ದಿನ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ,…

Read More

ಕನ್ಯಾದಾನದಿಂದ 21 ತಲೆಮಾರಿನ ಪಾಪಗಳು ನಾಶ: ವಿ. ಉಮಾಕಾಂತ್ ಭಟ್ ಕೆರೆಕೈ

ಶಿರಸಿ : ಕನ್ಯಾದಾನ ಪರಮಶ್ರೇಷ್ಟವಾದುದು. ಈ ದಾನದಿಂದ 21 ತಲೆಮಾರಿನಲ್ಲಿ ಅಂದರೆ ಆ ಕುಟುಂಬದಲ್ಲಿ ಮಾಡಿದ ಪಾಪಗಳೆಲ್ಲ ಹೋಗುತ್ತೇವೆ ಎಂಬುದು ನಾವು ನಮ್ಮ ಪರಂಪರೆಯಿoದ ಕೇಳಿ ತಿಳಿದಿದ್ದೇವೆ. ಇದನ್ನು ಕನ್ಯಾ ಪಿತೃಗಳಿಗೆ ಮಾತ್ರ ಮಾಡಬಹುದಾಗಿದೆ ಎಂದು ಖ್ಯಾತ ವಿದ್ವಾಂಸ…

Read More

ಮೆಮು ಸಂಚಾರದಲ್ಲಿ ಬದಲಾವಣೆ; ಹಾರವಾಡದಲ್ಲಿ ರೈಲು ತಡೆದು ಪ್ರತಿಭಟನೆ

ಅಂಕೋಲಾ: ಮಂಗಳೂರು- ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಮೆಮು ಎಕ್ಸ್ಪ್ರೆಸ್ಸಾಗಿ ಮೇಲ್ದರ್ಜೆಗೇರಿಸಿದ ಬಳಿಕ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹಾರವಾಡದಲ್ಲಿ ರೈಲು ತಡೆದು ಪ್ರತಿಭಟಿಸಲಾಯಿತು.ಜನಶಕ್ತಿ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು…

Read More

ಜ.29ರಿಂದ ಮಂಜುಗುಣಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಶಿರಸಿ: ತಾಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯದಲ್ಲಿ ಜ.29 ಮತ್ತು 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಜ. 29ರಂದು ಬೆಳಗ್ಗೆ 7.30ಕ್ಕೆ ದೇವಸ್ಥಾನದಿಂದ ಮಂಗಲಮೂರ್ತಿ ಪ್ರಾಮರ್ಭಾವ ಹೊಂದಿದ ಗಿಳಲಗುಂಡಿಯವರೆಗೆ ಮೌನಯಾತ್ರೆ, 9.30ರಿಂದ ಗಿಳಲಗುಂಡಿಯಲ್ಲಿ ಶ್ರೀದೇವರಿಗೆ…

Read More

ಜ.19 ರಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ

ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ಹೊಸದಾಗಿ ಬಸ್ ಕಪಲರ್ ಹಾಗೂ ಹೆಚ್ಚುವರಿ 11 ಕೆ.ವಿ ಬ್ರೇಕರ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿoದ ಶಿರಸಿ ಉಪ ವಿಭಾಗದ ಗ್ರಾಮೀಣ ಮಾರ್ಗಗಳಾದ ತಿಗಣಿ, ಅಂಡಗಿ, ಭಾಶಿ, ಇಸಳೂರು, ಬಂಕನಾಳ, ದಾಸನಕೊಪ್ಪ…

Read More
Back to top