Slide
Slide
Slide
previous arrow
next arrow

ಫೆ.4ಕ್ಕೆ UPSC ಪರೀಕ್ಷೆ ತರಬೇತಿ ಕಾರ್ಯಾಗಾರ

ಅಂಕೋಲಾ: ಸವಿ ಫೌಂಡೇಶನ್ ಮೂಡಬಿದ್ರಿ ಹಾಗೂ ರೋಟರಿ ಕ್ಲಬ್ ಅಂಕೋಲಾ ಮತ್ತು ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಫೆ.4ರಂದು ಯುಪಿಎಸ್‌ಸಿ (ಐಎಎಸ್, ಐಪಿಎಸ್, ಐಎಪ್‌ಎಸ್, ಐಆರ್‌ಎಸ್) ಪೂರ್ವಭಾವಿ ಮಾಹಿತಿ ತಿಳುವಳಿಕೆ ಹಾಗೂ ಬ್ಯಾಂಕಿoಗ್ ಪರೀಕ್ಷೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು…

Read More

ನರಸಿಂಹ ದೇವರ ಭಜನಾ ಸಪ್ತಾಹಕ್ಕೆ ಸುವರ್ಣ ಮಹೋತ್ಸವ

ಅಂಕೋಲಾ: ತಾಲೂಕಿನ ಹೃದಯಭಾಗದಲ್ಲಿರುವ ಕನಸೆಗದ್ದೆ ಗ್ರಾಮ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ತನ್ನದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜಾತಿ, ಧರ್ಮ ಭೇದವಿಲ್ಲದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಯಥೇಚ್ಛವಾಗಿ ಆಚರಿಸಲ್ಪಡುತ್ತಾ ಮೆರಗು ನೀಡುತ್ತಿದೆ. ಅಂತೆಯೇ ಇಲ್ಲಿನ ನರಸಿಂಹ…

Read More

ಜ.28ಕ್ಕೆ ಮಾಗೋಡ ಆಲೆಮನೆ ಹಬ್ಬ

ಯಲ್ಲಾಪುರ: ಅನೇಕ ಕಾರಣಗಳಿಂದ ಊರು, ತಾಲೂಕನ್ನು ತೊರೆದು ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಆತ್ಮೀಯರೆಲ್ಲರನ್ನೂ ಒಂದೆರಡು ಗಂಟೆಗಳ ಮಟ್ಟಿಗಾದರೂ ಒಂದೆಡೆ ಕಲೆತು-ಬೆರೆಯುವಂತೆ ಮಾಡಿ, ಹಳ್ಳಿ ಸೊಗಡಿನ ಆಲೆಮನೆಯ ಹಬ್ಬದ ವಾತಾವರಣ ಸೃಷ್ಟಿಸಬೇಕೆಂಬ ಧ್ಯೇಯದೊಂದಿಗೆ  6ನೇ ವರ್ಷದ ಮಾಗೋಡ ಆಲೆಮನೆ…

Read More

ಸಹಕಾರಿ‌ ಕ್ಷೇತ್ರ ಪ್ರಬಲವಾದರೆ ಮಾತ್ರ ರೈತನ ಬದುಕಿನಲ್ಲಿ ನೆಮ್ಮದಿ: ಸಚಿವ ಹೆಬ್ಬಾರ್

ಶಿರಸಿ: ಬನವಾಸಿಯಲ್ಲಿ ಟಿಎಂಎಸ್ ಸಂಸ್ಥೆ ಆರಂಭಿಸಿರುವ ನೂತನ ಸೂಪರ್ ಮಾರ್ಟನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶುಕ್ರವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಹಕಾರಿ ಕ್ಷೇತ್ರ ಪ್ರಬಲಗೊಳಿಸಿಕೊಳ್ಳದಿದ್ದರೆ ರೈತರ ಬದುಕಿನಲ್ಲಿ ನೆಮ್ಮದಿ ಸಾಧ್ಯವಿಲ್ಲ ಎಂದು ಹೇಳಿದರು.ಉತ್ತರಕನ್ನಡ ಜಿಲ್ಲೆ ಸಹಕಾರಿ…

Read More

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜೀವ ಅಜ್ಜೀಬಳ ಆಯ್ಕೆ

ಶಿರಸಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ರಾಜ್ಯದ ಪ್ರಸಿದ್ದ ಕವಿ, ಪತ್ರಕರ್ತರಾಗಿ, ಮುಖ್ಯ ಶಿಕ್ಷಕರಾಗಿ ಸೇವಾ ನಿವೃತ್ತರಾದ ರಾಜೀವ ಅಜ್ಜೀಬಳ ಅವರನ್ನು ಸರ್ವಾನುಮತದಿಂದ ಆಯ್ಕೆ‌ ಮಾಡಲಾಗಿದೆ.ಈ ವಿಷಯ ಪ್ರಕಟಿಸಿದ ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ‌ ಬಕ್ಕಳ…

Read More

TSS: ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್: ಜಾಹಿರಾತು

TSS ಸೂಪರ್ ಮಾರ್ಕೆಟ್ SATURDAY SUPER SALE on 28th January 2023🎉🎊 OFFER on SAMSUNG 43″ SMART FHD TV ಈ‌ ಕೊಡುಗೆ ಜ.28, ಶನಿವಾರದಂದು ಮಾತ್ರ🎉🎊 ಭೇಟಿ‌ ನೀಡಿ:🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

Read More

ಮಹಿಳೆಯರಿಗೆ ಸ್ವಾವಲಂಬಿ ಜೀವನ ನೀಡಿದ ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ: ಸ್ಪೀಕರ್ ಕಾಗೇರಿ

ಶಿರಸಿ : ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೆಲಸ ಶ್ಲಾಘನೀಯ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು ಅವರು…

Read More

ಗ್ರಾಮ ಸಂಸ್ಕೃತಿ ಪುನರುತ್ಥಾನಕ್ಕೆ ಪರಂಪರಾಗತ ದೇಶಿಯ ಕ್ರೀಡೆಗಳು ಅವಶ್ಯಕ: ಉಪೇಂದ್ರ ಪೈ

ಸಿದ್ದಾಪುರ : ಗ್ರಾಮೀಣ ಕ್ರೀಡೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ. ಗ್ರಾಮ ಸಂಸ್ಕೃತಿ ಪುನರುತ್ಥಾನಕ್ಕೆ ಇಂಥ ಪರಂಪರಾಗತ ದೇಶಿಯ ಕ್ರೀಡೆಗಳು ಅವಶ್ಯಕವಾಗಿದ್ದು ಅವುಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.…

Read More

ಯುವಜನತೆಯಲ್ಲಿ ಮತದಾನದ ಅರಿವು ಮೂಡಿಸಿದ ಎಂ.ಎನ್.ಭಟ್

ಶಿರಸಿ: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶ ಭಾರತ ಎಂದು ಘೋಷಣೆಯಾಗಿದೆ. ಭಾರತದಲ್ಲಿ ಶೇಕಡ 50ರಷ್ಟು ಯುವಜನರಿದ್ದಾರೆ. ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮತದಾನದ ಹಕ್ಕನ್ನು ಒದಗಿಸಿದೆ. ಪ್ರಜಾಪ್ರಭುತ್ವ…

Read More

TMS Super Mart: ಶನಿವಾರದ ವಿಶೇಷ ರಿಯಾಯಿತಿ- ಜಾಹಿರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 28-01-2023…

Read More
Back to top