ಯಲ್ಲಾಪುರ: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ದಿವಂಗತ ಬಿ.ಜಿ.ಹೆಗಡೆ ಗೇರಾಳ ಅವರು ಹಲವಾರು ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದರು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಕೆಲಸ ಮಾಡಿದ ತೀರಾ ಅಪರೂಪದ ವ್ಯಕ್ತಿಯಾಗಿದ್ದರು…
Read MoreMonth: December 2022
ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯ: ಶ್ರೀಕೃಷ್ಣದೇವರಾಯ
ಶಿರಸಿ: ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯವಾದದ್ದು ಎಂದು ವಿಜಯನಗರದ ಅರಸು ವಂಶಸ್ಥ ಆನೆಗುಂದಿಯ ಶ್ರೀಕೃಷ್ಣದೇವರಾಯ ಹೇಳಿದರು. ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಭೂ ದಾನ ಅಭಿಯಾನ ಶ್ರೀಹರಿ ಪಾದಾರ್ಪಣೆ – ಮಹಾ ಸಮಾರ್ಪಣೆ ಕಾರ್ಯಕ್ರಮದ…
Read Moreಸ್ವರ್ಣವಲ್ಲೀ ಶ್ರೀಗಳ ಪಾದುಕಾ ಪೂಜೆ – ಆಶೀರ್ವಚನ: Shreeprabha Studio LIVE
ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ ದಲ್ಲಿಸ್ವರ್ಣವಲ್ಲೀ ಶ್ರೀಗಳ ಪಾದುಕಾ ಪೂಜೆ – ಆಶೀರ್ವಚನ ಕಾರ್ಯಕ್ರಮವು ಸೋಮವಾರ ಡಿಸೆಂಬರ್ 12 ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮದ ನೇರ ಪ್ರಸಾರ…
Read Moreಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಜಿಲ್ಲೆಗೆ ಪ್ರಯೋಜನವಾಗಿಲ್ಲ: ಮುರುಳೀಧರ ಪ್ರಭು
ಹೊನ್ನಾವರ: ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳವನ್ನು ಉದ್ಯಮಿ ಮುರುಳೀಧರ ಪ್ರಭು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಇಂದು ಜಾಗತೀಕರಣದ ಮೂಲಕ ಹಲವು ಬದಲಾವಣೆಯನ್ನು ನಾವು ನೋಡಬಹುದು. ಆದರೆ ಬದಲಾವಣೆಗೆ ತಕ್ಕಂತೆ ನಾವು ಸಾಗಬೇಕಿದೆ. ಜಿಲ್ಲೆಯಲ್ಲೀಗ…
Read Moreಆಟ- ಪಾಠಕ್ಕೆ ವಯಸ್ಸಿನ ಮಿತಿ ಇಲ್ಲ, ಭಾಗವಹಿಸುವಿಕೆ ಮುಖ್ಯ: ಸುನಂದಾ ದಾಸ್
ಯಲ್ಲಾಪುರ: ವಿದ್ಯೆ ಕಲಿಯಲು, ಆಟ ಆಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಮಕ್ಕಳು- ಯುವಕರು ವೃದ್ಧರಾದಿಯಾಗಿ ಭಾಗವಹಿಸುವಿಕೆ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.ಅವರು ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ…
Read Moreಡಿ.12ಕ್ಕೆ ಆರ್.ಎನ್.ಹೆಗಡೆ ಗೋರ್ಸಗದ್ದೆ ಅಭಿನಂದನಾ ಕಾರ್ಯಕ್ರಮ
ಯಲ್ಲಾಪುರ: ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರಿಗೆ ಅವರ ಅಭಿಮಾನಿಗಳಿಂದ ಗೌರವಿಸಿ, ಅಭಿನಂದಿಸಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎನ್.ಹೆಗಡೆ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುAಡಿ ತಿಳಿಸಿದ್ದಾರೆ.ಡಿ.12ರಂದು ಮಧ್ಯಾಹ್ನ 3.30ಕ್ಕೆ ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ…
Read More2030ರ ಹೊತ್ತಿಗೆ 35000 ಇ- ಬಸ್: ಸಚಿವ ಶ್ರೀರಾಮುಲು
ಹಳಿಯಾಳ:ಹಳೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರು ಅವ್ಯಸ್ಥತೆಯ ಕಾರಣಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ . ಆದ್ದರಿಂದ 2030ರ ಹೊತ್ತಿಗೆ 35,000 ಹೊಸ ಇಲೆಕ್ಟ್ರಾನಿಕ್ ಬಸ್‌ಗಳನ್ನು ಖರೀದಿಸುವ ಉದ್ದೇಶ ಸರಕಾರಕ್ಕಿದೆ ಎಂದು ರಾಜ್ಯ ಸಾರಿಗೆ ಸಚಿವ ಶ್ರೀ ರಾಮುಲು ಹೇಳಿದರು.ಪಟ್ಟಣದ ಬಸ್…
Read Moreಶ್ರೀ ಶಂಕರನಾರಾಯಣ ದೇವಳದಲ್ಲಿ ಸಂಭ್ರಮದ ದೀಪೋತ್ಸವ ಕಾರ್ಯಕ್ರಮ
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಮಠದೇವಳ ಗ್ರಾಮ ಹಳೇಯೂರು ಮಜರೆಯಲ್ಲಿರುವ ಸೋದೆ ಅರಸರ ಕಾಲದಲ್ಲಿ ಬೃಹತ್ ಶಿಲೆಗಳಿಂದ, ಅಪರೂಪದ ಕಲಾಕೃತಿ ಗಳಿಂದ ಮೇಳೈಸಿದ, ಐತಿಹಾಸಿಕ ದೇಗುಲ ವೇ ಶ್ರೀ ಶಂಕರ-ನಾರಾಯಣ ದೇವಸ್ಥಾನದಲ್ಲಿ ಇತ್ತೀಚಿಗೆ ಶ್ರೀ ದೇವರುಗಳಿಗೆ ದೀಪೋತ್ಸವ ಕಾರ್ಯಕ್ರಮವನ್ನು…
Read MorePathetic Extremists Torturing Animals: Why PETA Should Be Kicked Out Of India
eUK ವಿಶೇಷ: PETA and other Animal Rights bodies under scanner, after the demise of “Lakshmi”. Tamil Nadu’s “Jallikattu” case resumes in Supreme Court. Animal Rights, as with human…
Read MoreTSS; ಮಂಗಲಕಾರ್ಯಗಳಿಗಾಗಿ ವಿವಿಧ ವಿನ್ಯಾಸದ ಸೀರೆಗಳು ಲಭ್ಯ : ಜಾಹಿರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ. ಮದುವೆಯ ಸೊಬಗಿಗೆ ರೇಷ್ಮೆಯ ಮೆರುಗು ಮಂಗಲ ಕಾರ್ಯಗಳಿಗೆಂದೇ ವಿಶೇಷವಾಗಿ ತರಿಸಿದ ವಿವಿಧ ವಿನ್ಯಾಸಗಳ ಸೀರೆಗಳು. ₹3000ಕ್ಕೂ ಮೇಲ್ಪಟ್ಟು ರೇಷ್ಮೆಸೀರೆ ಖರೀದಿಸಿ₹500ರ ನಿಮ್ಮಿಷ್ಟದ ಸೀರೆ ಉಚಿತ ಪಡೆಯಿರಿ…!! ಕೊಡುಗೆಯ ಅವಧಿ…
Read More