Slide
Slide
Slide
previous arrow
next arrow

TSS: ಅಗತ್ಯ ದಿನಸಿಗಳು ಕಡಿಮೆ ಬೆಲೆಯಲ್ಲಿ: ದ್ವಿವಿಧ ಲಾಭ- ಜಾಹಿರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಅಗತ್ಯ ದಿನಸಿಗಳನ್ನು ಖರೀದಿಸಿ ಕಡಿಮೆ ಬೆಲೆಯಲ್ಲಿಹೆಚ್ಚಿನದನ್ನು ಪಡೆಯಿರಿ ಉಚಿತವಾಗಿ ಕೊಡುಗೆಯ ಅವಧಿ 15 ಡಿಸೆಂಬರ್ 2022ರಿಂದ 31 ಜನವರಿ 2023 ರವರೆಗೆ ಭೇಟಿ ನೀಡಿಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ ಶಿರಸಿ 9449932764

Read More

ಕಲಾಭಿಮಾನಿಗಳ ಮನ ಗೆದ್ದ ಕೊಂಕಣಿ ನಾಟಕ ‘ಅಡಕಾತ್ರಿಂತುಲೇ ಪಪ್ಪಳ’

ಸಿದ್ದಾಪುರ: ಪಟ್ಟಣದ ಶ್ರೀ ಲಕ್ಷ್ಮೀವೆಂಕಟೇಶ ದೇವರ ವನಭೋಜನೋತ್ಸವದ ಪ್ರಯುಕ್ತ ಶ್ರೀ ವಿದ್ಯಾಧಿರಾಜ ನಾಟ್ಯಸಂಘ ಪ್ರದರ್ಶಿಸಿದ ಹಾಸ್ಯಭರಿತ ಕೊಂಕಣಿ ಸಾಮಾಜಿಕ ನಾಟಕ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಯಿತು.ಹೊಸಾಡ ಬಾಬುಟ್ಟಿ ನಾಯಕ ಇವರು ರಚಿಸಿರುವ ಮತ್ತು ಡಾ. ಸುರೇಶ ಗುತ್ತೀಕರ ಇವರು…

Read More

ಜಗತ್ತಿನಲ್ಲಿ ಕಲೆಯೊಂದು ಅತ್ಯಂತ ಶಕ್ತಿಯುತವಾದ ಮಾಧ್ಯಮ: ಗೋಪಾಲಕೃಷ್ಣ ಭಾಗವತ

ಸಿದ್ದಾಪುರ: ಕಲೆಯ ಬೆಳವಣಿಗೆಯ ಜೊತೆ ಜೊತೆಗೆ ಮಾನವ ವಿಕಾಸದ ಹಾದಿಯೂ ಇದೆ ಎನ್ನುವುದನ್ನು ಮರೆಯಲಾಗದು. ಇಂತಹ ಸಂದರ್ಭದಲ್ಲಿ ಸಂಘಟನೆಯ ಮಹತ್ವವನ್ನು ಅರಿತು ಅದರ ಉಳಿಸಿಕೊಳ್ಳುವತ್ತ ನಾವು ಗಮನಹರಿಸಬೆಕಗಿದೆ. ಸಮಾಜವು ಸಂಘಟನೆಗಳಿಗೆ ನೈತಿಕ ಬೆಂಬಲವನ್ನು ನೀಡಬೇಕಾದ ಅಗತ್ಯ ಇದೆ. ಈ…

Read More

ಶಾಂತಾರಾಮ ನಾಯಕರು ಅಂಕೋಲೆಯ ಇತಿಹಾಸವನ್ನು ಕಂಡು ಉಂಡು ಬರೆದವರು: ವಿಠ್ಠಲ ಗಾಂವಕರ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ 22ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನ ಶಾಂತಾರಾಮ ನಾಯಕ ಹಿಚಕಡ ಇವರಿಗೆ ಸಂದಿರುವುದು ನಿಜಕ್ಕೂ ಜಿಲ್ಲೆಯ ಜನರು ಹೆಮ್ಮೆ ಪಡುವ ಆಯ್ಕೆಯಾಗಿದೆ. ನಾಯಕರ ಸಾಹಿತ್ಯ ಸೇವೆ ಗುರುತಿಸುವಂತಹದು. ಅದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ…

Read More

ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಅಪಘಾತದಲ್ಲಿ ನಿಧನ

ಯಲ್ಲಾಪುರ: ಜಿಲ್ಲೆಯ ಯಕ್ಷಗಾನ ಭಾಗವತರಾಗಿದ್ದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಮಂಗಳವಾರ ರಾತ್ರಿ ಅಪಘಾತದಲ್ಲಿ ಅಸುನೀಗಿದ್ದಾರೆ. ತಾಲೂಕಿನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಹಿತ್ಲಳ್ಳಿ ಕ್ರಾಸ್ ಬಳಿ ಮೋಟಾರ್ ಸೈಕಲ್ ಮತ್ತು ಕಾರ್ ನಡುವೆ ಅಪಘಾತ ನಡೆದು, ಶಿರಸಿಯ ಆಸ್ಪತ್ರೆಗೆ ಸೇರಿಸಲಾಗಿತ್ತು.…

Read More

ರೋಟರಿಯಿಂದ ಸದಾಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ

ಕಾರವಾರ: ರೋಟರಿ ಕ್ಲಬ್‌ನ ಸದಸ್ಯರು ಸದಾಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿರುವ 22 ವೃದ್ಧರಿಗೆ ಮದ್ಯಾಹ್ನದ ಊಟ ನೀಡಿದರು. ಸದ್ರಿ ಊಟದ ಖರ್ಚನ್ನು ಗಾನಾ ಅನುಪ ಪ್ರಭುರವರು ಪ್ರಾಯೋಜಿಸಿದ್ದರು. ರೋಟರಿ ಸದಸ್ಯರೆಲ್ಲರೂ ಒಟ್ಟೂಗೂಡಿ ಹಣ್ಣು- ಹಂಪಲು, 5 ಚೀಲ…

Read More

ಯಶಸ್ಸೇ ಅಂತಿಮವಲ್ಲ, ವೈಫಲ್ಯವೇ ಕೊನೆಯಲ್ಲ: ಗಂಗಾಧರ ಭಟ್

ಕಾರವಾರ: 2022- 23ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಹಿಂದೂ ಪ್ರೌಢಶಾಲೆ ಹಾಗೂ ಸುಮತಿದಾಮ್ಲೆ ಬಾಲಕಿಯರ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಯಶಸ್ವಿಯಾಗಿ ಜರುಗಿತು.ಮಾಜಿ ಶಾಸಕ ಗಂಗಾಧರ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿ, ಯಶಸ್ಸೇ ಅಂತಿಮವಲ್ಲ. ವೈಫಲ್ಯವೇ ಕೊನೆಯಲ್ಲ. ಮನುಷ್ಯನನ್ನು ಕಾಯುವುದು ಆತನಲ್ಲಿರುವ ಮುನ್ನುಗ್ಗುವ…

Read More

ಕೃಷಿಕರನ್ನು, ಕೃಷಿ‌ ಭೂಮಿಯನ್ನು ಉಳಿಸುವ ದೊಡ್ಡ‌ ಜವಾಬ್ದಾರಿ ಸಹಕಾರಿ ಸಂಘಗಳ ಮೇಲಿದೆ: ರಾಮಕೃಷ್ಣ ಹೆಗಡೆ‌ ಕಡವೆ

ಶಿರಸಿ: ಸಹಕಾರ ಕ್ಷೇತ್ರ ವಿಸ್ತಾರಗೊಳ್ಳುವುದರೊಂದಿಗೆ ಇತ್ತೀಚೆಗೆ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಿದೆ. ಹೆಚ್ಚಿನ ಜನರು ಕೃಷಿಯಲ್ಲಿ ತೊಡಗುವಂತೆ ಮಾಡುವುದು ಹಾಗೂ ಕೃಷಿಕರು ತಮ್ಮ ಭೂಮಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡು ಹೋಗುವಂತೆ ಕ್ರಮಕೈಗೊಳ್ಳುವುದು ಪ್ರಸ್ತುತ ಸಹಕಾರ ಸಂಘಗಳ ಮೇಲಿರುವ ಅತಿ ದೊಡ್ಡ ಜವಾಬ್ದಾರಿಯಾಗಿದೆ…

Read More

ಪ್ರತಿಭಾ ಕಾರಂಜಿ:  ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರಸಿ: 2022-23 ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯು ಇತ್ತೀಚಿಗೆ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರದ ಲಯನ್ಸ್ ಪ್ರೌಢಶಾಲಾ  ವಿದ್ಯಾರ್ಥಿಗಳು  ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು…

Read More

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

ಶಿರಸಿ:  ದಾಂಡೇಲಿಯಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ  ಶಾಲಾ ಪ್ರತಿಭಾ  ಕಾರಂಜಿಯಲ್ಲಿ ನಮ್ಮ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ ಸ್ಫರ್ಧೆಗಳಲ್ಲಿ  ಪ್ರಶಸ್ತಿಗೆ  ಭಾಜನರಾಗಿದ್ದಾರೆ ಪ್ರೌಢ…

Read More
Back to top