Slide
Slide
Slide
previous arrow
next arrow

ಕುಮಟಾ ಕ್ಷೇತ್ರದ ಟಿಕೇಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ

ಹೊನ್ನಾವರ: ವಿಧಾನಸಭಾ ಚುನಾವಣೆಗೆ ಐದು ತಿಂಗಳಿರುವಾಗಲೇ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಟಿಕೇಟ್ ಖಚಿತಪಡಿಸಿಕೊಳ್ಳಲು ಹೈಕಮಾಂಡ್ ಮೊರೆ ಹೋಗುವ ಮೂಲಕ ಸ್ಪರ್ಧಾ ಕಣಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಳೆದ ಬಾರಿ ಪರೇಶ ಮೇಸ್ತ ಸಾವಿನ ಪ್ರಕರಣದ…

Read More

ಸಂಕಷ್ಟಗಳ ನಿವಾರಣೆಗೆ ಆಗಸಕ್ಕೆ ಬೃಹತ್ ಬಲೂನ್ ಹಾರಿಬಿಟ್ಟ ಭಕ್ತರು

ಕಾರವಾರ: ತಾಲ್ಲೂಕಿನ ಮಾಜಾಳಿಯ ರಾಮನಾಥ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಬಿಸಿ ಗಾಳಿಯ ಬಲೂನ್ ಅನ್ನು ಆಕಾಶಕ್ಕೆ ಹಾರಿಬಿಡಲಾಯಿತು. ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು.ಪ್ರತಿವರ್ಷ ಕಾರ್ತಿಕ ಮಾಸದ ದ್ವಿತೀಯ ದಿನದಂದು ಮಾಜಾಳಿಯ…

Read More

ಕಲ್ಲು ತುಂಬಿದ್ದ ಟಿಪ್ಪರ್ ಪಲ್ಟಿ: ಓರ್ವನಿಗೆ ಗಾಯ

ಶಿರಸಿ: ಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಓರ್ವ ಗಾಯಗೊಂಡ ಘಟನೆ ತಾಲೂಕಿನ ಇಸಳೂರು ಬಳಿ ನಡೆದಿದೆ.ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷರವೊಂದರಿಂದ ಬೊಡ್ರಾಸ್ ಕಲ್ಲನ್ನ ತುಂಬಿಕೊಂಡು ಶಿರಸಿಯ ಆರ್.ಎನ್.ಎಸ್‌ಗೆ ಬರಲಾಗುತ್ತಿತ್ತು.…

Read More

ಭಟ್ಕಳಕ್ಕೆ ಹೆಚ್ಚುವರಿ ಎರಡು ಬಸ್ ಬಿಡಲು ಮಂಕಿ ಭಾಗದ ವಿದ್ಯಾರ್ಥಿಗಳ ಒತ್ತಾಯ

ಭಟ್ಕಳ: ಮಂಕಿಯಿಂದ ಭಟ್ಕಳಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಬಿಡುವ ಹಾಗೂ ಸಮಯಕ್ಕೆ ಸರಿಯಾಗಿ ಎರಡು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಮಂಕಿಭಾಗದ ವಿದ್ಯಾರ್ಥಿಗಳು ಶುಕ್ರವಾರದಂದು ಭಟ್ಕಳ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.ಮಂಕಿ ವ್ಯಾಪ್ತಿಯ ಸರಿಸುಮಾರು…

Read More

ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆ; ಹಿಂದೂ ಸಂಘಟನೆಗಳಿಂದ ಖಂಡನೆ

ಯಲ್ಲಾಪುರ: ಹಿಂದೂ ಅನ್ನುವ ಶಬ್ದ ಈ ದೇಶದ್ದೇ ಅಲ್ಲ ಅದೊಂದು ಪರ್ಷಿಯನ್ ಶಬ್ದ ಅದಕ್ಕೂ ನಮಗೂ ಸಂಬಂಧವೇ ಇಲ್ಲ, ಅಷ್ಟೇ ಅಲ್ಲ ಈ ಹಿಂದೂ ಶಬ್ದದ ಅರ್ಥವೇ ಅಶ್ಲೀಲವಾಗಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿ…

Read More

ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ

ಕುಮಟಾ: ಮಡಗಾಂವ್‌ನ ಮನೋಹರ ಪರಿಕ್ಕರ ಒಳಾಂಗಡಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ನೆಲ್ಲಿಕೇರಿಯ ಹಂದೆ ಕರಾಟೆ ಸೋರ್ಟ್ಸ್ ಸೆಂಟರ್‌ನ ವಿದ್ಯಾರ್ಥಿಗಳು ವಿವಿಧ ಸ್ಥಾನಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.ಬಾಲಕಿಯರ ವಿಭಾಗದ ಬ್ರೌನ್ ಬೆಲ್ಟ್ ಕತಾದಲ್ಲಿ…

Read More

ವಿಜೃಂಭಣೆಯಿಂದ ಶೆಜ್ಜೇಶ್ವರ ಕಾರ್ತಿಕೋತ್ಸವ ಸಂಪನ್ನ

ಕಾರವಾರ: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ನ.9 ಹಾಗೂ 10 ರಂದು ಕಾರ್ತಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು.ನ.9 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ…

Read More

ಕಬ್ಬು ಕಟಾವಿಗೆ ಹಣ ನೀಡದಂತೆ ಕುಮಾರ್ ಬೋಬಾಟಿ ಮನವಿ

ಹಳಿಯಾಳ: ರೈತರು ಕಬ್ಬು ಕಟಾವು ಮಾಡಲು ಬರುವವರಿಗೆ ಹಣವನ್ನು ನೀಡಬಾರದೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೋಬಾಟಿ ತಿಳಿಸಿದ್ದಾರೆ.ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸುದೀರ್ಘವಾದ 45 ದಿನಗಳ ಕಬ್ಬು ಬೆಳೆಗಾರರ ಹೋರಾಟವನ್ನು ಕಬ್ಬು ಬೆಳೆಗಾರರ ಸರ್ವ ಸಹಕಾರದಲ್ಲಿ ಕೈಗೊಳ್ಳಲಾಗಿದೆ.…

Read More

ಕ್ರೀಡೆಯಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ: ಸದಾಶಿವ

ಕಾರವಾರ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಸದಾಶಿವ ಎಂ.ಎಸ್ ಹೇಳಿದರು.ಇಲ್ಲಿನ ಕಾಜುಬಾಗದ ಪೋಲಿಸ್ ಕವಾಯತು ಮೈದಾನದಲ್ಲಿ ಗೃಹರಕ್ಷಕರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಿಂದ…

Read More

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕನ್ನಡ ಸಂಭ್ರಮ; ಪತ್ರಕರ್ತರಿಗೆ ಸನ್ಮಾನ

ಯಲ್ಲಾಪುರ: ಉಮ್ಮಚಗಿಯಲ್ಲಿ ಇಂದು ಸಾಹಿತ್ಯಾಸಕ್ತರು ಸೇರಿರುವುದು ಸಂತಸದ ಸಂಗತಿ, ಕಾರ್ಯಕ್ರಮ ಯಶಸ್ವಿಯಾಗಲಿ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಊರಿನ ಇನ್ನು ಹೆಚ್ಚು ಇಂತಹ ಕಾರ್ಯಕ್ರಮ ನಡೆಯಲಿ ಎಂದು ಉಮ್ಮಚಗಿ ವ್ಯವಸಾಯ ಸೇವಾ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕರಾದ ಆರ್.ಎಸ್.ಹೆಗಡೆ ಹೇಳಿದರು.ಅವರು…

Read More
Back to top