ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ಬಿ.ಕೆ.ಭಂಡಾರಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡು ಕಾಲೇಜಿನ ಕೀರ್ತಿಯನ್ನು…
Read MoreMonth: November 2022
TSS: ಲಕ್ಷ್ಮಣ ಫಲ, ರಾಮ ಫಲ ಹಣ್ಣುಗಳು ಲಭ್ಯ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ಲಕ್ಷ್ಮಣ ಫಲ ಮತ್ತು ರಾಮ ಫಲ ಹಣ್ಣುಗಳು TSS ತರಕಾರಿ ಕೌಂಟರ್‌ನಲ್ಲಿ ಲಭ್ಯ. ಅನೇಕ ಔಷಧೀಯ ಮೌಲ್ಯಗಳನ್ನು ಹೊಂದಿದ ಹಣ್ಣುಗಳು ನಿಮ್ಮ ಟಿ.ಎಸ್.ಎಸ್.ನಲ್ಲಿ ಲಕ್ಷ್ಮಣ ಫಲವನ್ನು ಪ್ರಾಚೀನ ಆಯುರ್ವೇದ ಔಷಧದಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ…
Read Moreಕೊಂಚ ಸಂಸ್ಕೃತ ಜ್ಞಾನ,ಕನ್ನಡ ಪದಕೋಶ ಜೊತೆಗಿದ್ದರೆ ಹಳೆಗನ್ನಡದ ಓದು ಸುಲಭ: ಡಾ.ಶ್ರೀಧರ ಭದ್ರನ್
ಶಿರಸಿ: ಸಾಹಿತ್ಯದ ಓದುವಿಕೆಯೇ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಳೆಗನ್ನಡದ ಓದು ಕ್ಲಿಷ್ಟ ಎನ್ನುವ ಭಾವನೆ ಓದುಗರಲ್ಲಿ ಬಂದಿದೆ. ಕೊಂಚ ಸಂಸ್ಕೃತದ ಜ್ಞಾನ ಹಾಗೂ ಕನ್ನಡ ಪದಕೋಶ ಜೊತೆಗಿದ್ದರೆ ಹಳೆಗನ್ನಡದ ಓದು ಸುಲಭ ಎಂದು ಖ್ಯಾತ ಲೇಖಕ ಹಾಗೂ ಉಪನ್ಯಾಸಕ…
Read Moreವಿವಿಧ ವಿಭಾಗಗಳ ಸ್ಫರ್ಧೆಗಳಲ್ಲಿ ಸಾಧನೆ ಮೆರೆದ ಲಯನ್ಸ್ ವಿದ್ಯಾರ್ಥಿಗಳು
ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ತುತಿ ನಾಗೇಶ್ ತುಂಬಾಡಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ‘ಸ್ಮಾರ್ಟ್ ಬಾತ್ರೂಮ್ ವಿಥ್ ಗೀಸರ್ ಸೇಫ್ಟಿ…
Read Moreಸದೃಢ ರೈತರಿದ್ದರೆ ಮಾತ್ರ ಸಂಘ ಸಂಸ್ಥೆಗಳು ಸುಸ್ಥಿರವಾಗಿರಲು ಸಾಧ್ಯ: ಆರ್. ಮಂಜುನಾಥ
ಶಿರಸಿ: ಸಹಕಾರಿ ಸಂಸ್ಥೆಗಳು ಎಷ್ಟೇ ಸಧೃಡವಾಗಿಯೂ ಸುಸ್ತಿರವಾಗಿ ಇದ್ದರೂ, ಅದರ ಸಂಸ್ಥೆಯ ಸದಸ್ಯರು ಸಧೃಡವಾಗಿರುವುದೇ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಮುಂಡಗನಮನೆ ಸೊಸೈಟಿಯು ರೈತ ಸದಸ್ಯರಿಗಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿ ಎಲ್ಲಾ ರೈತರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿದೆ ಎಂದು…
Read Moreನ. 20ಕ್ಕೆ ‘ಸ್ವರ ಸಂಗಮ’ ವಾರ್ಷಿಕೋತ್ಸವ ಸಮಾರಂಭ
ಶಿರಸಿ ತಾಲೂಕಿನ ಹುತ್ಗಾರಿನಲ್ಲಿ ನ. 20, ರವಿವಾರ ಬೆಳಿಗ್ಗೆ 10 ಗಂಟೆಯಿಂದ ‘ಸ್ವರ ಸಂಗಮ’ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರ ಸಂಗಮವೇ ನಡೆಯಲಿದ್ದು ಗಾಯನದಲ್ಲಿ ನಾಗಭೂಷಣ್ ಹೆಗಡೆ ಬಾಳೆಹದ್ದ, ತಬಲಾ ವಾದನದಲ್ಲಿ ನಿತಿನ್ ಹೆಗಡೆ…
Read Moreನ. 19ಕ್ಕೆ ಶಿರಗುಣಿಯಲ್ಲಿ ‘ಮಧುರಾ ಮಹೇಂದ್ರ’ ಯಕ್ಷಗಾನ
ಸಿದ್ದಾಪುರ: ತಾಲೂಕಿನ ಶಿರಗುಣಿಯಲ್ಲಿ ನ. 19, ಶನಿವಾರ ರಾತ್ರಿ 9ಗಂಟೆಯಿಂದ ರಸರಾಗಭರಿತ ಸುಂದರ ‘ಮಧುರಾ ಮಹೇಂದ್ರ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮುಮ್ಮೆಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಶಂಕರ ಭಾಗವತ್ ಯಲ್ಲಾಪುರ, ಅನಿರುದ್ಧ…
Read Moreರೈತ ಸಂಘದ ತಾಲೂಕಾ ಸಮಿತಿ ಪದಾಧಿಕಾರಿಗಳ ಆಯ್ಕೆ
ಶಿರಸಿ:ತಾಲೂಕಾ ರೈತ ಸಂಘದ ತಾಲೂಕಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳಿಗೆ ಪೂಜೆಯನ್ನು ನೆರವೇರಿಸಿ ಉತ್ತರಕನ್ನಡ ಜಿಲ್ಲಾ ರೈತ ಸಂಘವು ಶಿರಸಿ ತಾಲೂಕಾ ರೈತ ಸಂಘವನ್ನು ಈ…
Read Moreಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೀಘ್ರ ಕೆಲಸ ಆರಂಭಿಸಿ: ಸ್ಪೀಕರ್ ಕಾಗೇರಿ
ಸಿದ್ದಾಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಆದಷ್ಟು ಬೇಗ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಕೆಲಸ ಆರಂಭಿಸಿ ಘಟಕದ ಸದುಪಯೋಗ ಪಡೆಯಬೇಕು ಎಂದು…
Read Moreನ.21ರಂದು ಎಂಎಂ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗಮೇಳ
ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ನ. ಸೋಮವಾರ ಆಯೋಜಿಸಲಾಗಿದೆ. ಅಂದು ಮುಂಜಾನೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಇಎಸ್ ನ ಅಧ್ಯಕ್ಷ…
Read More