Slide
Slide
Slide
previous arrow
next arrow

ನ. 19ಕ್ಕೆ ಶಿರಗುಣಿಯಲ್ಲಿ ‘ಮಧುರಾ ಮಹೇಂದ್ರ’ ಯಕ್ಷಗಾನ

300x250 AD

ಸಿದ್ದಾಪುರ: ತಾಲೂಕಿನ ಶಿರಗುಣಿಯಲ್ಲಿ ನ. 19, ಶನಿವಾರ ರಾತ್ರಿ 9ಗಂಟೆಯಿಂದ ರಸರಾಗಭರಿತ ಸುಂದರ ‘ಮಧುರಾ ಮಹೇಂದ್ರ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಮುಮ್ಮೆಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್, ಶಂಕರ ಭಾಗವತ್ ಯಲ್ಲಾಪುರ, ಅನಿರುದ್ಧ ಹೆಗಡೆ ವರ್ಗಾಸರ, ಗಣೇಶ ಗಾಂವಕರ್,  ಪ್ರಸನ್ನ ಹೆಗ್ಗಾರ್, ಸುಬ್ರಹ್ಮಣ್ಯ ಚಿಟ್ಟಾಣಿ, ವಿದ್ಯಾಧರ ಜಲವಳ್ಳಿ, ಉದಯ ಕಡಬಾಳ, ಕಾರ್ತಿಕ್ ಚಿಟ್ಟಾಣಿ, ವಿನಯ್ ಬೇರೊಳ್ಳಿ, ತನ್ಮಯ್ ಭಟ್, ಪ್ರಣವ್ ಭಟ್, ಮಾಬ್ಲೇಶ್ವರ ಗೌಡ, ದೀಪಕ್ ಕುಂಕಿ, ನಾಗರಾಜ್ ಕುಂಕಿಪಾಲ್, ವಿಜಯ್ ಗಾಣಿಗ, ಶ್ರೀಧರ್ ಭಟ್ ಕಾಸರಗೋಡು ಮುಂತಾದವರು ಕಲಾಸಕ್ತರಿಗೆ ರಸದೂಟ ಉಣಬಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ಕೋರಿದೆ.

300x250 AD
Share This
300x250 AD
300x250 AD
300x250 AD
Back to top