Slide
Slide
Slide
previous arrow
next arrow

ಮೀನು ಮರಿ ಬಿತ್ತನೆಗೆ ಶಾಸಕಿ ರೂಪಾಲಿ ಚಾಲನೆ

ಕಾರವಾರ: ಮೀನುಗಾರಿಕೆ ಇಲಾಖೆಯು 2022- 23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಗ್ರಾಮಪಂಚಾಯತ ವ್ಯಾಪ್ತಿಯ ಕೆರೆಗಳಲ್ಲಿ ಉಚಿತ ಮೀನು ಮರಿ ಬಿತ್ತನೆ ಯೋಜನೆಗೆ ಶಾಸಕಿ ರೂಪಾಲಿ ನಾಯ್ಕ ಮಾಜಾಳಿ ವೈಂಗಣ ದೊಡ್ಡಕೆರೆಯಲ್ಲಿ ಮೀನು ಮರಿ ಬಿತ್ತನೆ ಮಾಡಿ ಯೋಜನೆಗೆ ಚಾಲನೆ ನೀಡಿದರು.ಈ…

Read More

ಫಲ ನೀಡಿದ ನರೇಗಾ ಯೋಜನೆ: ಮಣ್ಣು ತುಂಬಿದ್ದ ಕಾಲುವೆಗೆ ಮರುಜೀವ

ಮುಂಡಗೋಡ: ಕಳೆದ ಸುಮಾರು ಹದಿನೈದು ವರ್ಷಗಳಿಂದ ಮಣ್ಣು ತುಂಬಿದ್ದ ಕಾಲುವೆಗೆ ಕೊನೆಗೂ ಮರುಜೀವ ಬಂದಿದೆ. ಇದಕ್ಕೆ ಸಾಥ್ ನೀಡಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿಗಳ್ಳಿ ಅಣೆಕಟ್ಟಿನಿಂದ ಹಲವಾರು…

Read More

ಪ್ರತಿ ದೇವರ ಕಾರ್ಯದಲ್ಲೂ ಸಾರ್ವಜನಿಕರು ಭಾಗವಹಿಸಬೇಕು: ಶಾಸಕಿ ರೂಪಾಲಿ

ಕಾರವಾರ: ಗ್ರಾಮದ ಪ್ರತಿಯೊಂದು ದೇವರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಪ್ರತಿ ದೇವರಲ್ಲಿ ಒಂದು ವಿಶೇಷವಾದ ಶಕ್ತಿ ಇದ್ದು, ನಮಗೆ ಶಕ್ತಿ, ಬುದ್ಧಿ ನೀಡಿ ನಮ್ಮಿಂದ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.ತಾಲ್ಲೂಕಿನ ಅಸ್ನೋಟಿಯಲ್ಲಿ ಮುಜರಾಯಿ…

Read More

ಗೋಕರ್ಣ ವಡ್ಡಿ ರಸ್ತೆ ನಿರ್ಮಾಣಕ್ಕೆ ಶಾಸಕಿ ರೂಪಾಲಿ ಭೂಮಿ ಪೂಜೆ

ಅಂಕೋಲಾ: ನನ್ನ ಕ್ಷೇತ್ರದ ಅಚವೆಯಿಂದ ಶಿರಸಿ ಹಾಗೂ ಪ್ರಸಿದ್ಧ ಪ್ರವಾಸಿ ತಾಣ ಯಾಣಕ್ಕೆ ತೆರಳುವ ಗೋಕರ್ಣ- ವಡ್ಡಿ ರಸ್ತೆಯ ಆಯ್ದ ಭಾಗಗಳಲ್ಲಿ 10.80 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕಿ…

Read More

ದಹಿಂಕಾಲ ಉತ್ಸವ: ಮೆರವಣಿಗೆಯಲ್ಲಿ ಗಮನ ಸೆಳೆದ ಹಲವು ರೂಪಕ

ಅಂಕೋಲಾ: ಇಲ್ಲಿಯ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಈ ಪ್ರಯುಕ್ತ ಶ್ರೀ ಶಾಂತಾದುರ್ಗಾ ಶ್ರೀ ವೆಂಕಟರಮಣ ದೇವರ ದೀಪಾಲಂಕೃತ ರಥೋತ್ಸವವು ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಥ ಸಾಗುವ ಮುಖ್ಯ ಬೀದಿಗಳಲ್ಲಿ ತಳಿರು…

Read More

TSS ಸೂಪರ್ ಮಾರ್ಕೆಟ್: 2 ಜೀನ್ಸ್ ಪ್ಯಾಂಟ್‌ಗಳು ಕೇವಲ ₹899ಕ್ಕೆ- ಜಾಹಿರಾತು

ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ FLASH SALE 2 ಟೈಗರ್ ಜೀನ್ಸ್ ಪ್ಯಾಂಟ್‌ಗಳು ಕೇವಲ ₹899ಕ್ಕೆ ಕೊಡುಗೆ:19.11.2022 ರಂದು ಮಾತ್ರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9900365733 *_TSS SIRSI_* 

Read More

ವರ್ಷಗಳಿಂದ ಕತ್ತಲ ಕೋಣೆಯಲ್ಲಿ ನರಕಯಾತನೆ: ವೃದ್ಧೆಯ ನೆರವಿಗೆ ಬಂದ ನ್ಯಾಯಾಧೀಶೆ

ಕಾರವಾರ: ವರ್ಷಗಳಿಂದ ಅನ್ನ- ಆಹಾರವಿಲ್ಲದೆ, ಆರೈಕೆ ಕಾಣದೆ ಕತ್ತಲ ಕೋಣೆಯಲ್ಲಿ ನರಳಾಡುತ್ತಿದ್ದ ವೃದ್ಧೆಯೊಬ್ಬರಿಗೆ ನ್ಯಾಯಾಧೀಶರೊಬ್ಬರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಎದ್ದು ಓಡಾಡಲೂ ಆಗದ ಪರಿಸ್ಥಿತಿಯಲ್ಲಿದ್ದಾಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ನಗರದ ಕೋಡಿಬಾಗದ ಜೋಪಡಿಯೊಂದರಲ್ಲಿ ಕಮಲಾ ಎಂಬ ವೃದ್ಧೆ ವಾಸವಾಗಿದ್ದರು.…

Read More

ಗಾಂಧಿ ಮಾರುಕಟ್ಟೆಯ ಅಂಗಡಿಗಳನ್ನ ಖಾಲಿ ಮಾಡಲು ಸೂಚನೆ

ಕಾರವಾರ: ನಗರದ ಗಾಂಧಿ ಮಾರುಕಟ್ಟೆಯಲ್ಲಿರುವ ಹಾಲಿ ಎಲ್ಲಾ ಅಂಗಡಿಕಾರರು ಸ್ವ-ಖುಷಿಯಿಂದ ತಮ್ಮ ಅಂಗಡಿಗಳನ್ನು ಖಾಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಕೋರಿದ್ದಾರೆ.ಗಾಂಧಿ ಮಾರುಕಟ್ಟೆ ಪುರಾತನ ಮಾರುಕಟ್ಟೆಯಾಗಿದ್ದು, ಈಗ ಇದು ಶಿಥಿಲಾವಸ್ಥೆಯಲ್ಲಿದೆ. ಇದನ್ನು…

Read More

ಸೋಲು,ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ: ನಿಶ್ಚಲಾನಂದನಾಥ ಶ್ರೀ ಆಶೀರ್ವಚನ

ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಾರ್ಷಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಮಿರ್ಜಾನ್ ಶಾಖಾಮಠದ ಪೂಜ್ಯರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಜ್ಯೋತಿ ಬೆಳಗಿಸಿ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲಿಗೆ ಕುಗ್ಗದೆ, ಗೆಲುವಿಗೆ…

Read More

TMS‌ ಸೂಪರ್ ಮಾರ್ಟ್: ಶನಿವಾರದ ಭರ್ಜರಿ ರಿಯಾಯಿತಿ- ಜಾಹಿರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್‘ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 *TMS WEEKEND OFFER SALE* 🎊 ದಿನಾಂಕ 19-11-2022 ರಂದು…

Read More
Back to top