Slide
Slide
Slide
previous arrow
next arrow

ಚುಟಕು ಬ್ರಹ್ಮ ದಿನಕರ ದೇಸಾಯಿ ಜನ್ಮ ಮಾಸಾಚರಣೆ: ಭವ್ಯ ಮೆರವಣಿಗೆ

ದಾಂಡೇಲಿ : ಚುಟುಕು ಬ್ರಹ್ಮ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅದ್ವೀತಿಯ ಸಾಧಕ, ನಾಡು ಕಂಡ ಧೀಮಂತ ಸಾಹಿತಿ ದಿನಕರ ದೇಸಾಯಿಯವರ 113ನೇ ಜನ್ಮ ಮಾಸಾಚರಣೆಯ ನಿಮಿತ್ತ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆ ಮತ್ತು ಇ.ಎಂ.ಎಸ್…

Read More

ಕಣಗೀಲ್ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಸಭೆ

ಅಂಕೋಲಾ : ತಾಲೂಕಿನ ಕಣಗೀಲ್ ಮೀನುಗಾರರ ಸಹಕಾರಿ ಸಂಘದ 2021-2022ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸಂಘದ ಆಡಳಿತ ಕಚೇರಿಯಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಜು ಹರಿಕಂತ್ರ, ಸಂಘವು ಸ್ಥಾಪನೆಯಾಗಿ ಹದಿನಾಲ್ಕು ವರ್ಷ…

Read More

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಸೆ.29 ರಂದು ನೇತ್ರದಾನ ಶಿಬಿರ

ಹೊನ್ನಾವರ: ತಾಲೂಕ ಆಸ್ಪತ್ರೆ ,ಲಾಯನ್ಸ್ ಕ್ಲಬ್ ಹೊನ್ನಾವರ ವಿಧ್ಯಾರ್ಥಿ ಒಕ್ಕೂಟ, ಎಸ್.ಡಿ.ಎಂ ಪದವಿ ಮಹಾವಿದ್ಯಾಲಯ ಹೊನ್ನಾವರ ಮತ್ತು ಪ್ರಸಾದ ನೇತ್ರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.29 ರಂದು ನೇತ್ರದಾನ ನೊಂದಣಿ ಕಾರ್ಯಗಾರ ಮತ್ತು ನೇತ್ರ ಚಿಕಿತ್ಸೆ ಶಿಬಿರ ತಾಲೂಕ ಆಸ್ಪತ್ರೆ…

Read More

ಎನ್.ಎಸ್.ಎಸ್.ನಲ್ಲಿ ಕಮಲಾ ನೆಹರು ವಿದ್ಯಾರ್ಥಿನಿಯರ ಸಾಧನೆ

ಶಿವಮೊಗ್ಗ: ಎನ್.ಎಸ್.ಎಸ್.ಸಂಸ್ಥಾಪನಾ ದಿನದ ಅಂಗವಾಗಿ ಕೃಷಾ ಫೌಂಡೇಷನ್ ಎನ್.ಎಸ್.ಎಸ್.ಸ್ವಯಂಸೇವಕ/ಸೇವಕಿಯರಿಗೆ  ಕೊಡಮಾಡುವ ರಾಷ್ಟ್ರೀಯ ಎನ್.ಎಸ್.ಎಸ್.ಯುವ ಯೋಧ ಪ್ರಶಸ್ತಿಗೆ   ಶಿವಮೊಗ್ಗದ   ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಬಿ.ಎ.ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕು.ನಾಗವೇಣಿ ಎನ್. ಮತ್ತು ಸತ್ಯವತಿ ಬಿ. ಅವರು ಭಾಜನರಾಗಿದ್ದಾರೆ.…

Read More

ಉಗ್ರ ಸಂಘಟನೆ ಜೊತೆ ಲಿಂಕ್: PFI 5 ವರ್ಷ ನಿಷೇಧ: ಕೇಂದ್ರದ ಮಹತ್ವದ ನಿರ್ಣಯ

ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರವು…

Read More

ಶಿರಸಿ ಪೋಲೀಸರಿಂದ PFI ನ 3 ಕಾರ್ಯಕರ್ತರ ಬಂಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ PFI ಸಂಘಟನೆಯ ಮೂವರು ಸದಸ್ಯರನ್ನು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯಿಂದ ಮುಂಜಾಗೃತ ಕ್ರಮವಾಗಿ ಬಂಧಿಸಿದ ಘಟನೆ ನಡೆದಿದೆ. ಸೆ.22 ರಂದು NIA…

Read More

ದೇಶದ ನಿಸರ್ಗ ಸಂಪತ್ತಿನ ಶೋಷಣೆ ತಪ್ಪಿಸಲು ಪಾರಂಪರಿಕ ಪದ್ಧತಿ ಉಳಿಸಲು ಅಶೀಸರ ಕರೆ

ಶಿರಸಿ : ಅಖಿಲ ಭಾರತ ಪ್ರಜ್ಞಾಪ್ರವಾಹ ಸಂಘಟನೆ ಹಾಗೂ ಆಸ್ಸಾಂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆದ ಲೋಕಮಂಥನದ 3ನೇ ರಾಷ್ಟ್ರೀಯ ಸಮ್ಮೇಳನವು ಇತ್ತೀಚೆಗೆ ಅಸ್ಸಾಂನ ಗೌಹಾತಿಯಲ್ಲಿ ನಡೆಯಿತು. ದೇಶದ ಎಲ್ಲ ರಾಜ್ಯಗಳಿಂದ ಒಟ್ಟಾರೆ 2000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.…

Read More

ಕೃಷಿಕ ರೈತ ಮಹಿಳೆಯರ ಜೀವನೋಪಾಯ ಬಲವರ್ಧನೆಗೆ ಕೃಷಿ ಸಖಿಯರ ಸಾಥ್

ಶಿರಸಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲ್ರಿ ಸೆ.26, ಸೋಮವಾರ DAY-NRLM ಸಂಜೀವಿನಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕೃಷಿ ಸಖಿ ತರಬೇತಿಯನ್ನು ಉದ್ಘಾಟಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿ ಸರ್ಕಾರದ ಕೃಷಿ ಸೌಲಭ್ಯಗಳು ನೇರವಾಗಿ ಬಡಕುಟುಂಬಗಳ…

Read More

ಸೆ.28, ಸೆ.30ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗ ಗ್ರಾಮೀಣ ಶಾಖೆ-2ರ ವ್ಯಾಪ್ತಿಯಲ್ಲಿ ಕುಮಟಾ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಅಡಚಣೆಯನ್ನುಂಟು ಮಾಡುವ ಕಂಬಗಳ ತೆರವು ಹಾಗೂ ಅದೇ ಮಾರ್ಗದಲ್ಲಿ ಹೊಸ 11ಕೆ.ವಿ ಮಾರ್ಗ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಸೆ.28, ಬುಧವಾರ…

Read More

ನಂದೊಳ್ಳಿ ಶಾಲೆಯಲ್ಲಿ ‘ಮದರ್ ಟ್ಯಾಲೆಂಟ್ ಫೆಸ್ಟ್’ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದರ್ ಟ್ಯಾಲೆಂಟ್ ಫೆಸ್ಟ್ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.       ಶಾಲೆಯ ವಿದ್ಯಾರ್ಥಿಗಳ ತಾಯಂದಿರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಡಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನವರಾತ್ರಿ…

Read More
Back to top