Slide
Slide
Slide
previous arrow
next arrow

ನಂದೊಳ್ಳಿ ಶಾಲೆಯಲ್ಲಿ ‘ಮದರ್ ಟ್ಯಾಲೆಂಟ್ ಫೆಸ್ಟ್’ ಕಾರ್ಯಕ್ರಮ

300x250 AD

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದರ್ ಟ್ಯಾಲೆಂಟ್ ಫೆಸ್ಟ್ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. 

     ಶಾಲೆಯ ವಿದ್ಯಾರ್ಥಿಗಳ ತಾಯಂದಿರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಡಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನವರಾತ್ರಿ ಪ್ರಯುಕ್ತ ಎಲ್ಲ ತಾಯಂದಿರು ಕೆಂಪು ಬಣ್ಣದ ಸೀರೆ ಉಟ್ಟು ಸಂಭ್ರಮಿಸಿದರು. ಇದೇ ವೇಳೆ ಬಿಎಡ್ ಪ್ರಶಿಕ್ಷಣಾರ್ಥಿ ಮೇಘಾ ಹಿರೇಹಾಳ ಅವರನ್ನು ಗೌರವಿಸಲಾಯಿತು.

300x250 AD

     ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ, ಶಿಕ್ಷಕರಾದ ಪ್ರತಿಭಾ ಹೆಗಡೆ, ಅಮಿತ ಚೌಹಾಣ ಇತರರಿದ್ದರು.

Share This
300x250 AD
300x250 AD
300x250 AD
Back to top