Slide
Slide
Slide
previous arrow
next arrow

ಚದುರಂಗ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಕಿಶನಕುಮಾರ

ಸಿದ್ದಾಪುರ: ಪಟ್ಟಣದ ಸಿದ್ಧಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಎನ್.ಎನ್.ಕಿಶನಕುಮಾರ ತಾಲ್ಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ 17 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವನ ಸಾಧನೆಗೆ…

Read More

ಪ್ರತಿಭಾ ಕಾರಂಜಿ:ಕೋಲಸಿರ್ಸಿ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ; ತಾಲೂಕಿನ ಬಿದ್ರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನ ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಭಾಗವಹಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು…

Read More

ಹದಿ ಹರೆಯದವರ ಸಮಸ್ಯೆ ಕುರಿತು ಜಾಗೃತಿ ಕಾರ್ಯಗಾರ

ಕುಮಟಾ: ಪಟ್ಟಣದ ಚಿತ್ರಗಿ ಪ್ರೌಢಶಾಲೆಯಲ್ಲಿ ಕೈ ತೊಳೆಯುವ ಕ್ರಮ ಹಾಗೂ ಹದಿ ಹರೆಯದವರ ಸಮಸ್ಯೆಗಳ ಕುರಿತಾದ ಜಾಗೃತಿ ಕಾರ್ಯಗಾರ ನಡೆಯಿತು.ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋ ಕ್ಲಬ್ ನ ಸಹಯೋಗದಲ್ಲಿ ಕೈ ತೊಳೆಯುವ ಆದರ್ಶ ಕ್ರಮ ಹಾಗೂ ಹದಿ…

Read More

ಮನೆ ಕುಸಿತ; ಆರ್ಥಿಕ ಸಹಾಯ ನೀಡಿದ ಪ.ಪಂ ಸದಸ್ಯ

ಯಲ್ಲಾಪುರ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಪಟ್ಟಣದ ಕಾಳಮ್ಮನಗರ ಮಾರ್ಕೋಜಿ ದೇವಸ್ಥಾನದ ಬಳಿ ಬಡ ವೃದ್ಧ ಮಹಿಳೆಯಯ ಮನೆ ಕುಸಿದಿದ್ದು, ವಲಿಶಾಗಲ್ಲಿ ಪ.ಪಂ ವಾರ್ಡ್ ಸದಸ್ಯ ಕೇಶರ್ ಸಯ್ಯದಲಿ 10 ಸಾವಿರ ರೂಪಾಯಿ ವೈಯಕ್ತಿಕ ಹಣವನ್ನು ತುರ್ತು ದುರಸ್ಥಿಗಾಗಿ…

Read More

ಅನಧಿಕೃತ ಮಸೀದಿ ನಿರ್ಮಾಣ:ಹಿಂದೂ ಜಾಗರಣ ವೇದಿಕೆಯಿಂದ ಮನವಿ

ಭಟ್ಕಳ: ಪಟ್ಟಣದಲ್ಲಿ ಅನಗತ್ಯವಾಗಿ ಅನಧಿಕೃತ ಮಸೀದಿಗಳು ನಿರ್ಮಾಣವಾಗುತ್ತಿರುವ ಕುರಿತು ಹಿಂದೂ ಜಾಗರಣ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.ಬಂದರ್ ರೋಡಿನ ಅಕ್ಕಪಕ್ಕದ ಪರಿಸರದಲ್ಲಿ ಹಲವಾರು ಮಸೀದಿಗಳು ಇದ್ದು ಕೂಡ, ಅದೇ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಮತ್ತೆ ಮಸೀದಿ ನಿರ್ಮಾಣವಾಗುತ್ತಿದೆ. ಇದರಿಂದ…

Read More

ಪ್ರತಿಭಾ ಕಾರಂಜಿಯಲ್ಲಿ ಅಚಾತುರ್ಯ: ನೀಡಿದ ಬಹುಮಾನ ವಾಪಾಸ್ ಪಡೆದ ಅಧಿಕಾರಿಗಳು

ಹೊನ್ನಾವರ: ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ನೀಡಿ ಅರ್ಧ ಗಂಟೆ ಬಳಿಕ ಬೇರೆಯೊಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡುವ ಮೂಲಕ ಶಿಕ್ಷಣ ಇಲಾಖೆ ಅಚಾತುರ್ಯವೆಸಗಿದ ಘಟನೆ ವರದಿಯಾಗಿದೆ.ತಾಲೂಕಿನ ಗುಂಡಿಬೈಲ್ ನಂ.2 ಶಾಲೆಯಲ್ಲಿ ಜರುಗಿದ ಚಿಕ್ಕನಕೋಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾರ್ಯಕ್ರಮಕ್ಕೆ…

Read More

ಸೋರುವ ಕಟ್ಟಡ,ಸಿಬ್ಬಂದಿ ಕೊರತೆ: ತಹಶೀಲ್ದಾರರಿಲ್ಲದೆ ಜನರ ಪರದಾಟ

ಜೊಯಿಡಾ: ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ತಹಶೀಲ್ದಾರರಿಲ್ಲದೆ ತಾಲೂಕಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಕಚೇರಿಯ ಸಿಬ್ಬಂದಿ ಸಾರಥಿ ಇಲ್ಲದ ರಥದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.ಜೊಯಿಡಾ ಮೊದಲೇ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ತಹಶೀಲ್ದಾರರಿಲ್ಲದ ಕಾರಣ ತಾಲೂಕಿನ ಎಲ್ಲಾ ಕೆಲಸಗಳು ಹಿಂದುಳಿದಿದೆ. ದಾಂಡೇಲಿಯ ಪ್ರಭಾರಿ…

Read More

ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ: ರಾಜ್ಯಪಾಲ ಗೆಹ್ಲೋಟ್ ಭಾಗಿ

ಕಾರವಾರ: ಸೆ.17ರ ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆಗೆ ಕಡಲ ನಗರಿ ಸಜ್ಜಾಗಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಇದಕ್ಕಾಗಿ ಭರದಿಂದ ತಯಾರಿಗಳು ನಡೆದಿದೆ.ಈಗಾಗಲೇ ನಗರದ ಕಡಲತೀರದ ಮಯೂರವರ್ಮ ವೇದಿಕೆಯ ಬಳಿ ಟೆಂಟ್‌ಗಳನ್ನ ಹಾಕಲಾಗುತ್ತಿದ್ದು, ವೇದಿಕೆ…

Read More

ಶ್ರೇಷ್ಠ ಕೃಷಿಕ ಮಧುಕೇಶ್ವರ ಹೆಗೆಡೆ, ಕೃಷಿ ಮಹಿಳೆ ಪ್ರಶಸ್ತಿಗೆ ರಾಜೇಶ್ವರಿ ಹೆಗಡೆ ಆಯ್ಕೆ

ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ 2021-22ನೇ ಸಾಲಿಗೆ ವಿವಿಧ ಜಿಲ್ಲೆಗಳಿಂದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಶ್ರೇಷ್ಠ ಕೃಷಿಕರಾಗಿ  ತಾಲೂಕಿನ ತಾರಗೋಡದ ಕಲ್ಲಳ್ಳಿಮನೆಯ ಮಧುಕೇಶ್ವರ ಜನಕ ಹೆಗಡೆ…

Read More

ಉಚಿತ ಕೋ- ಬ್ರಾಂಡೆಡ್ ಆರೋಗ್ಯ ಕಾರ್ಡ್ ವಿತರಣೆ: 12 ಲಕ್ಷ 38 ಸಾವಿರ ಮಂದಿಗೆ ಕಾರ್ಡ್ ವಿತರಿಸುವ ಗುರಿ

ಕಾರವಾರ: ಗ್ರಾಮ ಪಂಚಾಯತ್‌ಗಳಲ್ಲಿರುವ 231 ಗ್ರಾಮ್ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಕೋ- ಬ್ರಾಂಡೆಡ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಮುಂದಿನ 3 ತಿಂಗಳಲ್ಲಿ ಜಿಲ್ಲೆಯ 12 ಲಕ್ಷ 38 ಸಾವಿರ ಮಂದಿ ಕಾರ್ಡ್ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ…

Read More
Back to top