ಅಂಕೋಲಾ: ಬೇಲೇಕೇರಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಅಂಕೋಲಾದ ಕೇಣಿ ಗ್ರಾಮದಲ್ಲಿ ಶಿರಡಿ ಸತ್ಯ ಸಾಯಿಬಾಬಾ ಮಂದಿರದ ಆವರಣದಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು. ಮತ್ತು ದೇವಸ್ಥಾನಕ್ಕೆ ಬರುವ ರಸ್ತೆಯಲ್ಲಿನ ಗುಂಡಿಗಳನ್ನು ಮಣ್ಣಿನಿಂದ ಭರಾವು ಮಾಡಲಾಯಿತು. ಈ ಸೇವಾಕಾರ್ಯದಲ್ಲಿ ಸಂಯೋಜಕರಾದ…
Read MoreMonth: September 2022
ಉಗ್ರರ ವಿರುದ್ಧ ಕ್ರಮಕ್ಕೂ ರಾಜಕೀಯ: ವಿಶ್ವಸಂಸ್ಥೆಯಲ್ಲಿ ಚೀನಾಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ಭಾರತ
ನವದೆಹಲಿ: ವಿಶ್ವದ ಅತ್ಯಂತ ಭಯಾನಕ ಭಯೋತ್ಪಾದಕರ ವಿರುದ್ಧ ಕ್ರಮವಹಿಸುವ ಸಂದರ್ದಲ್ಲಿಯೂ ರಾಜಕೀಯದ ಮೂಲಕ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬುದು ವಿಷಾದನೀಯ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತವು ಹೇಳಿದೆ. ಆ ಮೂಲಕ ಪಾಕಿಸ್ತಾನ ಮೂಲದ ಉಗ್ರರನ್ನು…
Read Moreದಸರಾ ಕ್ರೀಡಾಕೂಟ: ರೇಷ್ಮಾ ಪಾವದ ರಾಜ್ಯ ಮಟ್ಟಕ್ಕೆ
ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆದ ಕ್ರೀಡಾಪಟು ರೇಷ್ಮಾ ಪಾವದ ದಸರಾ ವಿಭಾಗ ಮಟ್ಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆಯ್ಕೆಯಾಗಿದ್ದಾರೆ.ಅಂತೆಯೇ ಹಂಡ್ರೆಡ್ ಮೀಟರ್ ತೃತೀಯ ಸ್ಥಾನ,…
Read Moreಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ
ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಿಕೇಶ್ವರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ ಮಾಡಲಾಯಿತು. ಬದನಗೋಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭದ್ರ ಗೌಡ್ರು, ಸದಸ್ಯರಾದ ನಟರಾಜ ಹೊಸುರ, ಶ್ರೀಮತಿ ಲಕ್ಷ್ಮೀ ಚರಂತಿಮಠ, ಮಾರುತಿ ಮಟ್ಟೆರ,ಲೋಕೆಶ ನೀರಲಗಿ…
Read Moreವಿಘ್ನೇಶ ಕೂರ್ಸೆಗೆ ಬಾಲ ಪುರಸ್ಕಾರ,ಡಾ.ವೆಂಕಟರಮಣ ಹೆಗಡೆ, ಡಿಎಸ್‌ಪಿ ಸುಧೀರ್‌ಗೆ ‘ನಮ್ಮನೆ’ ಪ್ರಶಸ್ತಿ
ಶಿರಸಿ: ಕಳೆದ ಹನ್ನೊಂದು ವರ್ಷದಿಂದ ನಿರಂತರ ನಡೆಸಲಾಗುತ್ತಿರುವ ನಮ್ಮನೆ ಹಬ್ಬದಲ್ಲಿ ನೀಡಲಾಗುವ ನಮ್ಮನೆ ಪ್ರಶಸ್ತಿ ಹಾಗೂ ಬಾಲ ಪುರಸ್ಕಾರ ಪ್ರಕಟವಾಗಿದ್ದು, ಈ ಬಾರಿ ನಾಡಿನ ಹೆಸರಾಂತ ವೈದ್ಯ, ಅಂಕಣಕಾರ ಶಿರಸಿಯ ಡಾ. ವೆಂಕಟರಮಣ ಹೆಗಡೆ, ಬೆಂಗಳೂರಿನ ಹಿರಿಯ ಪೊಲೀಸ್…
Read MorePalghar-like attack on Hindu sadhus in Maharashtra’s Sangli, 6 arrested
In a brutal reminder of the attack on and murder of sadhus in Palghar, four sadhus were attacked in Maharashtra’s Sangli on suspicion of being child lifters. Assistant Sub-inspector Pankaj Pawar of…
Read Moreಪ್ರತಿಭಾ ಕಾರಂಜಿಯಲ್ಲಿ ರಶ್ಮಿ ನಾಯ್ಕ ಸಾಧನೆ
ಕುಮಟಾ: ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾಸೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ರಶ್ಮಿ ರಮೇಶ ನಾಯ್ಕ ಇಂಗ್ಲೀಷ್ ರೈಮ್ಸ್ ಕಂಠಪಾಠ ಹಾಗೂ ಕೊಂಕಣಿ ಗೀತೆ ಕಂಠಪಾಠ ಎರಡೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಈ…
Read Moreಜಾನ್ಮನೆಯಲ್ಲಿ ಸೆ.24ರಂದು ಅತಿಕ್ರಮಣದಾರರ ಸಭೆ
ಶಿರಸಿ: ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಭೂಮಿ ಹಕ್ಕು ಮತ್ತು ಮೂಲಭೂತ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮವನ್ನ ತಾಲೂಕಿನ ಜಾನ್ಮನೆ ಗ್ರಾಮ ಪಂಚಾಯತ ಅಮ್ಮಿನಳ್ಳಿ ಸಭಾಂಗಣದಲ್ಲಿ ಸೆ.24ರಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಜಿಲ್ಲಾ…
Read Moreಟಿ.ಎಂ.ಎಸ್. ಸಭಾಭವನದಲ್ಲಿ ಯಕ್ಷ ಪಂಚಾಮೃತ ಯಕ್ಷೋತ್ಸವ: ಜಾಹೀರಾತು
ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ (ರಿ.) ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವರು ಸೆಪ್ಟೆಂಬರ್ 23 ರಿಂದ 27 ರವರೆಗೆ ಯಕ್ಷ ಪಂಚಾಮೃತ 5 ದಿನಗಳ ಅದ್ದೂರಿ ಪೌರಾಣಿಕ ಯಕ್ಷೋತ್ಸವವನ್ನು ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ಆಯೋಜಿಸಿದ್ದಾರೆ. ಪ್ರತಿದಿನ ಸಂಜೆ 6.30…
Read Moreಭಾರತ ಸೇವಾದಳ ಜಿಲ್ಲಾ ಕಛೇರಿಗೆ ಶಂಕರ ಮುಗದ ಭೇಟಿ
ಶಿರಸಿ: ಭಾರತ ಸೇವಾದಳ ರಾಜ್ಯಾಧ್ಯಕ್ಷ ಶಂಕರ ಮುಗದರವರು ಪ್ರಥಮ ಬಾರಿಗೆ ಶಿರಸಿಯ ಭಾರತ ಸೇವಾದಳ ಜಿಲ್ಲಾ ಕಛೇರಿಗೆ ಸೆ.22 ರಂದು ಭೇಟಿ ನೀಡಿದರು. ಜಿಲ್ಲಾಧ್ಯಕ್ಷ ವಿ.ಎಸ್.ನಾಯಕರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಮತ್ತು ತಾಲೂಕು…
Read More