• Slide
    Slide
    Slide
    previous arrow
    next arrow
  • ಟಿ.ಎಂ.ಎಸ್. ಸಭಾಭವನದಲ್ಲಿ ಯಕ್ಷ ಪಂಚಾಮೃತ ಯಕ್ಷೋತ್ಸವ: ಜಾಹೀರಾತು

    300x250 AD

    ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ (ರಿ.) ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವರು ಸೆಪ್ಟೆಂಬರ್ 23 ರಿಂದ 27 ರವರೆಗೆ ಯಕ್ಷ ಪಂಚಾಮೃತ 5 ದಿನಗಳ ಅದ್ದೂರಿ ಪೌರಾಣಿಕ‌ ಯಕ್ಷೋತ್ಸವವನ್ನು ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ  ಆಯೋಜಿಸಿದ್ದಾರೆ.

    🎈 ಪ್ರತಿದಿನ ಸಂಜೆ ‌6.30 ರಿಂದ 8.30 ರವರೆಗೆ ಕಾಲಮಿತಿ 🎈

    🎈23-09-2022 –   ಭೀಷ್ಮ ಪರ್ವ

    🎈24-09-2022 – ತರಣಿಸೇನ ಕಾಳಗ

    🎈25-09-2022 – ವರುಣಾಧ್ವರ

    🎈26-09-2022 – ರಾಜಾ ಉಗ್ರಸೇನ

    300x250 AD

    🎈27-09-2022 – ಪ್ರಮಿಳಾರ್ಜುನ ಹಾಗೂ ಮೀನಾಕ್ಷಿ ಕಲ್ಯಾಣ

    ಪ್ರವೇಶ ದರ : Rs. 250/– (ಒಂದು ದಿನದ ಯಕ್ಷಗಾನ -ಒಬ್ಬರಿಗೆ)
    🎈 *Golden Entry*  – Rs. 1000/– (ಐದು ದಿನದ ಯಕ್ಷಗಾನ ಒಬ್ಬರಿಗೆ ಮಾತ್ರ)

    ⭕Shreeprabha Studio YouTube ಚಾನೆಲ್ ಗೆ join ಆಗುವ ಮೂಲಕ ಸಂಪೂರ್ಣ ಕಾರ್ಯಕ್ರಮದ ನೇರ ಪ್ರಸಾರ ಕೂಡ ವೀಕ್ಷಿಸಬಹುದು.

    ಹೆಚ್ಚಿನ ಮಾಹಿತಿಗಾಗಿ –
    📲 ಹಿಲ್ಲೂರು –  9448681439
    📲 ಹೆಗ್ಗಾರ್ – 9449901477 

    Share This
    300x250 AD
    300x250 AD
    300x250 AD
    Leaderboard Ad
    Back to top