Slide
Slide
Slide
previous arrow
next arrow

ಬೇಲೇಕೇರಿಯಲ್ಲಿ ಸ್ವಚ್ಛತಾ ಕಾರ್ಯ

300x250 AD

ಅಂಕೋಲಾ: ಬೇಲೇಕೇರಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಅಂಕೋಲಾದ ಕೇಣಿ ಗ್ರಾಮದಲ್ಲಿ ಶಿರಡಿ ಸತ್ಯ ಸಾಯಿಬಾಬಾ ಮಂದಿರದ ಆವರಣದಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು. ಮತ್ತು ದೇವಸ್ಥಾನಕ್ಕೆ ಬರುವ ರಸ್ತೆಯಲ್ಲಿನ ಗುಂಡಿಗಳನ್ನು ಮಣ್ಣಿನಿಂದ ಭರಾವು ಮಾಡಲಾಯಿತು. ಈ ಸೇವಾಕಾರ್ಯದಲ್ಲಿ ಸಂಯೋಜಕರಾದ ಕೇಶವ ನಾಯ್ಕ, ಸ್ವಯಂ ಸೇವಕರಾದ ವಿವೇಕ್, ನವೀನ್, ವಿಷ್ಣು, ಸತೀಶ್, ರಾಘವೇಂದ್ರ ಬಾಸಗೋಡ ಘಟಕದ ಸೇವಕರಾದ ಗೋಪಾಲ ಗೌಡ ಮತ್ತು ಗಣಪತಿ ಕೈಜೋಡಿಸಿದರು.ದೇವಸ್ಥಾನದ ಆಡಳಿತ ಸಮಿತಿಯವರು ಉಪಹಾರದ ವ್ಯವಸ್ಥೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top