Slide
Slide
Slide
previous arrow
next arrow

ಉಮಾಮಹೇಶ್ವರ ದೇವಸ್ಥಾನದ ನೂತನ ಸಭಾಭವನದ ಅಡಿಗಲ್ಲು ಸಮಾರಂಭ: ಶಾಸಕ ಶೆಟ್ಟಿ ಚಾಲನೆ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ನೂತನ ಸಭಾಭವನದ ಅಡಿಗಲ್ಲು ಸಮಾರಂಭಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.ಪುರಾಣಪ್ರಸಿದ್ಧ ದೇವಾಲಯದ ಉಮಾಮಹೇಶ್ವರ ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ನೂತನ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಶಾಸಕರು ಮಾತನಾಡಿ, ಈ…

Read More

ಆಕರ್ಷಿಸುತ್ತಿರುವ ‘ಕನ್ನಡ ಕೋಟ್ಯಧಿಪತಿ ಗಣಪ’

ಅಂಕೋಲಾ: ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಭಂಗಿಯ ಗಣಪತಿಯ ಮೂರ್ತಿಗಳು ಗಮನ ಸೆಳೆಯುತ್ತಿದೆ. ಇತ್ತ ತಾಲೂಕಿನಲ್ಲಿ ಲಂಬೋದರ ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಕನ್ನಡದ ಕೋಟ್ಯಧಿಪತಿ ಆಡಲು ತಯಾರಾಗಿದ್ದಾನೆಒಂದು ಕಡೆ ಗಣೇಶನ…

Read More

ನದಿಯಂತಾದ ಬಂಕಾಪುರ ರಸ್ತೆ:ತಾತ್ಕಾಲಿಕ ಕಾಮಗಾರಿ ಭರವಸೆ

ಮುಂಡಗೋಡ: ಮಳೆಯಿಂದಾಗಿ ಬಂಕಾಪುರ ರಸ್ತೆ ನದಿಯಂತಾಗಿ ರೂಪುಗೊಂಡಿದ್ದ ಬಗ್ಗೆ ಹಾಗೂ ಸ್ಥಳೀಯರು ಪ.ಪಂ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಹಲವು ವರದಿಯಾಧಾರದಲ್ಲಿ ತಹಶೀಲ್ದಾರ ಶಂಕರ ಗೌಡಿ ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ…

Read More

‘ಪುನೀತ ಉಪಗ್ರಹ’ ಉಡಾವಣೆ ವೀಕ್ಷಣೆಗೆ ಅವಕಾಶ

ಕಾರವಾರ: 75ನೇ ಸ್ವಾತಂತ್ರ‍್ಯೋತ್ಸವದ ಸುಸಂದರ್ಭದಲ್ಲಿ, ದೇಶಾದ್ಯಂತ ವಿದ್ಯಾರ್ಥಿಗಳು ತಯಾರಿಸಿರುವ 75 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಉಪಗ್ರಹ-ಕೆಜಿಎಸ್ 3 ಸ್ಯಾಟ್ ಯೋಜನೆಯಲ್ಲಿ ನಿರ್ಮಾಣಗೊಳ್ಳುವ ಉಪಗ್ರಹವನ್ನು ಪುನೀತ ಉಪಗ್ರಹ ಎಂದು ನಾಮಕರಣ ಮಾಡಲಾಗಿದೆ.ಕರ್ನಾಟಕ ವಿಜ್ಞಾನ…

Read More

ಜೀವವೈವಿಧ್ಯ ಕುರಿತು ವೆಬಿನಾರ್- ಉಪನ್ಯಾಸ

ಕಾರವಾರ: ವಿಶ್ವ ವನ್ಯಜೀವಿ ಒಕ್ಕೂಟದ ಭಾರತ ಶಾಖೆಯ ಮತ್ತು ಇಲ್ಲಿನ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜೀವವೈವಿಧ್ಯ ವಿಷಯದ ಮೇಲೆ ರಾಷ್ಟ್ರಮಟ್ಟದ ವೆಬಿನಾರ್- ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು.ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವ ವನ್ಯಜೀವಿ…

Read More

ಆರೋಗ್ಯ ಕಾರ್ಡ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ: ಮುಲ್ಲೈ ಮುಗಿಲನ್

ಕಾರವಾರ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಕುರಿತು ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ನೀಡಲಾಗುವ ಆರೋಗ್ಯ ಸೇವೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸಾರ್ವಜನಿಕರಿಗೆ ಸೆ. 3ರೊಳಗೆ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ…

Read More

ಶ್ರೀ ನಾಟ್ಯ ವಿನಾಯಕನಿಗೆ ವಿವಿಧ ಪೂಜೆ ಸಮರ್ಪಣೆ

ಸಿದ್ದಾಪುರ: ಪ್ರಪಂಚದ ಏಕಮೇವ ಯಕ್ಷಗಾನ ವೇಷ ಭೂಷಣ ಧರಿಸಿದ ತಾಲೂಕಿನ ಕಲಗದ್ದೆಯ ಬಲಮೊರೆ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವರಿಗೆ‌ ಮಹಾ ಚೌತಿ ಹಿನ್ನಲೆಯಲ್ಲಿ ವಿಶೇಷ ಸಹಸ್ರ‌ಮೋದಕ ಹವ‌ನ, ನಾರಿಕೇಳ ಗಣಹವನ ಸೇರಿದಂತೆ ವಿವಿಧ ಪೂಜೆ, ಹವನಗಳು ನಡೆದವು.…

Read More

ಮರಾಠಿಕೊಪ್ಪ ಗಣಪತಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್’ನಿಂದ ಕಿರೀಟ ಸಮರ್ಪಣೆ

ಶಿರಸಿ : ನಗರದ ಮರಾಠಿಕೊಪ್ಪದ ಮಹಾಗಣಪತಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ತಮ್ಮ ಟ್ರಸ್ಟ್ ವತಿಯಿಂದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ನೀಡಿದರು. ಈ ಸಂದರ್ಭದಲ್ಲಿ ಗಜಾನನೋತ್ಸವ ಮಂಡಳಿಯ ಅಧ್ಯಕ್ಷ ನಂದನ ಸಾಗರ್,…

Read More

ಮೋಹದ ಕ್ಷಯವೇ ಮೋಕ್ಷಕ್ಕೆ ಕಾರಣ: ರಾಘವೇಶ್ವರ ಶ್ರೀ

ಗೋಕರ್ಣ: ಮೋಹದ ಕ್ಷಯವೇ ಮೋಕ್ಷಕ್ಕೆ ಕಾರಣ. ಮೋಕ್ಷ ಬೇಕಾದರೆ ಮೋಹ ಕ್ಷಯವಾಗಬೇಕು. ದಾನ ಮಾಡುವಾಗ ಆ ದ್ರವ್ಯದ ಮೇಲಿನ ಮೋಹ ಕಳೆದುಕೊಂಡು ಸತ್ಕಾರ್ಯಕ್ಕೆ ಅರ್ಪಿಸುವುದು ಸರ್ವಶ್ರೇಷ್ಠ ದಾನ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ…

Read More

ಭಗವದ್ಗೀತಾ ಅಭಿಯಾನ:ನೂತನ ಸಮಿತಿಯ ಅಧ್ಯಕ್ಷರಾಗಿ ಜೆ.ಟಿ.ಪೈ

ಹೊನ್ನಾವರ: ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿಯ ಪೂರ್ವಭಾವಿ ಸಭೆ ಪಟ್ಟಣದ ಶ್ರೀಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಜೆ.ಟಿ.ಪೈ ಅವರನ್ನು ಮುಂದಿನ ಅವಧಿಗೂ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಎಮ್.ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ಡಾ.ಜಿ.ಪಿ.ಪಾಠಣ್, ಸಹ ಕಾರ್ಯದರ್ಶಿ…

Read More
Back to top