Slide
Slide
Slide
previous arrow
next arrow

ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ

 ಶಿರಸಿ: ಗಣೇಶ ಚತುರ್ಥಿ ನಿಮಿತ್ತ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪಂಚಖಾದ್ಯ ಕಿಟ್ ಬಿಡುಗಡೆ ಸಮಾರಂಭ, ಚಕ್ಕುಲಿ ಸ್ಪರ್ಧೆ, ಚಕ್ಕುಲಿ ಕಂಬಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ, ಆ.20, ಶನಿವಾರ ಮಧ್ಯಾಹ್ನ 3 ರಿಂದ 7 ರವರೆಗೆ ನಡೆಯಲಿದೆ.…

Read More

ಬೇಕಾಗಿದ್ದಾರೆ:ಕದಂಬ ಮಾರ್ಕೆಟಿಂಗ್ ಪ್ರಕಟಣೆ: ಜಾಹೀರಾತು

ಬೇಕಾಗಿದ್ದಾರೆ ಕದಂಬ ಮಾರ್ಕೆಟಿಂಗ್ ಪ್ರಕಟಣೆ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ #7, ಎ.ಪಿ.ಎಮ್.ಸಿ. ಯಾರ್ಡ್ ಶಿರಸಿ, ಉತ್ತರ ಕನ್ನಡ -581402 ಫೋನ್: 08384233163 / 9480393906 kadambamarketing@gmail.com ರಾಜ್ಯದ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ಕದಂಬ ಮಾರ್ಕೆಟಿಂಗ್ ಸೌಹಾರ್ದ…

Read More

ಶಾಸಕಿ ರೂಪಾಲಿ ಜನ್ಮದಿನ: ಆರೋಗ್ಯ ಶಿಬಿರ,ಅನ್ನದಾನ, ವೃಕ್ಷಾರೋಪಣ ಕಾರ್ಯಕ್ರಮ

ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಯುವ ಅಭಿಮಾನಿಗಳು ಶಾಸಕರಿಗೆ ಸೇಬು ಹಣ್ಣಿನ ಬೃಹತ್ ಹಾರ ಹಾಕುವ ಮೂಲಕ ಗಮನ ಸೆಳೆದರು. ಜತೆಗೆ ಕಾರವಾರ ಹಾಗೂ ಅಂಕೋಲಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಾಸಕರು ತಮ್ಮ…

Read More

ಕಾರು ಪಲ್ಟಿಯಾಗಿ ಮಹಿಳೆ ದುರ್ಮರಣ

ಮುಂಡಗೋಡ: ಕಾರೊಂದು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಡ್ಡ ಬಂದ ಎಮ್ಮೆ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬಸ್ ಡಿಪೋ ನಿರ್ಮಾಣ ಸ್ಥಳದ ಬಳಿ ನಡೆದಿದೆ. ರೂಪಾಲಿ ಗುದಲಿ (43) ಅಪಘಾತದಲ್ಲಿ…

Read More

ಗುಡ್ ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಮೃತ

ಹೊನ್ನಾವರ: ಮನೆಯಲ್ಲಿ ಸೊಳ್ಳೆ ನಿವಾರಣೆಗೆ ಬಳಸಲು ತಂದಿಟ್ಟ ಗುಡ್ ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ಕಾವುರಿನಲ್ಲಿ ನಡೆದಿದೆ. ತಾಲೂಕಿನ ಕಾವೂರಿನ ಆರವ ನಾಯ್ಕ (2) ಮೃತಪಟ್ಟಿರುವ ಬಾಲಕ. ಆಕಸ್ಮಿಕವಾಗಿ ಮನೆಯ…

Read More

ಬಿಎಸ್‌ವೈ ಅಭಿನಂದಿಸಿದ ಶಾಂತಾರಾಮ ಸಿದ್ದಿ

ಯಲ್ಲಾಪುರ: ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಭೇಟಿ ಮಾಡಿ ಅಭಿನಂದಿಸಿ ಆಶೀರ್ವಾದ ಪಡೆದರು. ಯಡಿಯೂರಪ್ಪರವರನ್ನು ಅಭಿನಂದಿಸಿ ಹಿಂದಿರುಗುವಾಗ…

Read More

ಭತ್ತಕ್ಕೆ ಕೊಳವೆ ಹುಳು ಬಾಧೆ; ನಿಯಂತ್ರಣಕ್ಕೆ ಸಲಹೆ

ಹೊನ್ನಾವರ: ತಾಲೂಕಿನ ಎಲ್ಲ ಭಾಗಗಳಲ್ಲಿ ಭತ್ತದ ಕೊಳವೆ (ಸುರುಳಿ ಹುಳ) ಹುಳುಬಾಧೆ ಕಾಣಿಸಿಕೊಂಡಿದೆ. ಸಸಿ ಮಡಿಗಳಿಂದ ಶುರುವಾಗಿ ನಾಟಿ ಮಾಡಿದ ಗದ್ದೆಗಳಲ್ಲಿ 45 ರಿಂದ 50 ದಿನಗಳವರೆಗೆ (ಆಗಸ್ಟನಿಂದ ಅಕ್ಟೋಬರ್‌ವರೆಗೆ) ಇವುಗಳ ಬಾಧೆ ಹೆಚ್ಚಾಗಿರುತ್ತದೆ ಎಂದು ಕೃಷಿ ಇಲಾಖೆ…

Read More

ಕ್ರೀಡೆಯಿಂದ ಒಗ್ಗಟ್ಟು, ದೈಹಿಕ ಸದೃಢತೆ,ಮಾನಸಿಕ ಆರೋಗ್ಯ ಸುಸ್ಥಿರ: ನಾಗರಾಜ ನಾಯಕ

ಅಂಕೋಲಾ: ಯುವಜನಾಂಗಕ್ಕೆ ಕ್ರೀಡೆಯು ಒಗ್ಗಟ್ಟು, ದೈಹಿಕ ಸದೃಢತೆಯನ್ನು, ಮಾನಸಿಕ- ದೈಹಿಕ ಆರೋಗ್ಯವನ್ನು ನೀಡುತ್ತದೆ ಎಂದು ವಕೀಲ ನಾಗರಾಜ ನಾಯಕ ಹೇಳಿದರು. ಅಮೃತ ಭಾರತಿಗೆ ಕನ್ನಡದಾರತಿ- ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯನ್ನ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ…

Read More

ಕಡವೆ ಕೊಂಬು ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಕುಮಟಾ: ಬಾಳೆಗೊನೆ ಸಾಗಿಸುತ್ತಿದ್ದ ಲಗೇಜ್ ಆಟೋದಲ್ಲಿ ಕಡವೆ ಕೊಂಬುಗಳನ್ನು ಸಾಗಿಸುತ್ತಿರುವಾಗ ತಾಲೂಕಿನ ಕತಗಾಲ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ ಕತಗಾಲ ವಲಯ ಅರಣಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಡವೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ. ಶಿರಸಿಯ ಕಸ್ತೂರ ಬಾ…

Read More

ಕಾಳಿ ನದಿಯಲ್ಲಿ ಮೀನು ಹಿಡಿಯುತ್ತಿದವನಿಗೆ ಎಚ್ಚರಿಕೆ ಕೊಟ್ಟು ತಪ್ಪೊಪ್ಪಿಗೆ ಬರೆಸಿದ ಪೊಲೀಸರು

ದಾಂಡೇಲಿ: ನದಿ ತೀರದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಿದ್ದರೂ ಹಾಗೂ ಮೊಸಳೆಯಿಂದಾದ ದುರ್ಘಟನೆಯ ನಡುವೆಯು ನಗರದ ಕುಳಗಿ ಸೇತುವೆಯ ಕೆಳಗಡೆ ನದಿಗಿಳಿದು ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಹಿಡಿದು, ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಬರೆಸಿಕೊಂಡಿರುವ ಘಟನೆ ನಡೆದಿದೆ. ನಗರದ…

Read More
Back to top