• Slide
  Slide
  Slide
  previous arrow
  next arrow
 • ಬೇಕಾಗಿದ್ದಾರೆ:ಕದಂಬ ಮಾರ್ಕೆಟಿಂಗ್ ಪ್ರಕಟಣೆ: ಜಾಹೀರಾತು

  300x250 AD

  ಬೇಕಾಗಿದ್ದಾರೆ

  ಕದಂಬ ಮಾರ್ಕೆಟಿಂಗ್ ಪ್ರಕಟಣೆ

  ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ

  #7, ಎ.ಪಿ.ಎಮ್.ಸಿ. ಯಾರ್ಡ್

  ಶಿರಸಿ, ಉತ್ತರ ಕನ್ನಡ -581402

  ಫೋನ್: 08384233163 / 9480393906

  kadambamarketing@gmail.com

  ರಾಜ್ಯದ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿಯಲ್ಲಿ ಈ ಕೆಳಗಿನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

  ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕರು (ಮಾರ್ಕೆಟಿಂಗ್) ಖಾಲಿ ಇರುವ ಹುದ್ದೆಗಳು : 1

  ವಿದ್ಯಾರ್ಹತೆ : 1) ಕನಿಷ್ಟ 65% ಅಂಕಗಳೊಂದಿಗೆ ಯಾವುದಾದರೂ ಪದವಿ ಹೊಂದಿರತಕ್ಕದ್ದು

  300x250 AD

  . 2) ಮಾರ್ಕೆಟಿಂಗ್ ನಲ್ಲಿ ಎಂ.ಬಿ.ಎ. ಪದವಿ / ಎಗ್ರಿ ಮಾರ್ಕೆಟಿಂಗ್ ಪದವಿ / ಫುಡ್ ಟೆಕ್ನಾಲಜಿ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವದು.

  ಅನುಭವ : 1) ಮಾರ್ಕೆಟಿಂಗ್‌ನಲ್ಲಿ ಕನಿಷ್ಟ 5 ವರ್ಷಗಳ ಅನುಭವ ಹೊಂದಿರತಕ್ಕದ್ದು.

  2) ಕಂಪ್ಯೂಟರ್ ಜ್ಞಾನ ಅತ್ಯವಶ್ಯ.

  3) ಆನ್‌ಲೈನ್ ಮಾದ್ಯಮದ ಮೂಲಕ ಮಾರ್ಕೆಟಿಂಗ್ ಮಾಡುವ ಬಗ್ಗೆ ಜ್ಞಾನ ಹೊಂದಿರಬೇಕು.

  ಅರ್ಜಿ ಸಲ್ಲಿಸಲು 03 ಅಕ್ಟೋಬರ್ 2022 ಕೊನೆಯ ದಿನವಾಗಿರುತ್ತದೆ.

  ದಿನಾಂಕ : 17/08/2022 

  ಸ್ಥಳ : ಶಿರಸಿ ಅಧ್ಯಕ್ಷರ ಆದೇಶದ ಮೇರೆಗೆ ಮುಖ್ಯ ಕಾರ್ಯನಿರ್ವಾಹಕರು (ಪ್ರಭಾರಿ)

  Share This
  300x250 AD
  300x250 AD
  300x250 AD
  Leaderboard Ad
  Back to top