Slide
Slide
Slide
previous arrow
next arrow

ಕೇಂದ್ರದ Western Ghat Ecologically Sensitive Area ಕರಡು ಅಧಿಸೂಚನೆಗೆ ಆಕ್ಷೇಪಣೆ

ಬೆಂಗಳೂರು: ಇತ್ತೀಚೆಗೆ ಭಾರತ ಸರ್ಕಾರವು ಒಟ್ಟು ಐದು ರಾಜ್ಯಗಳ 56,825 ಕಿ.ಮೀ.ಪ್ರದೇಶವನ್ನು “Western Ghat Ecologically Sensitive Area” ಎಂದು ಕರಡು ಅಧಿಸೂಚನೆ ಹೊರಡಿಸಿದ್ದು, ಇದರಿಂದಾಗಿ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಜೀವನಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ…

Read More

ಕೇಂದ್ರದ ಕರಡು ಅಧಿಸೂಚನೆ ಹಿಂಪಡೆಯಲು ಒತ್ತಾಯಿಸಿ ಸಚಿವ ಪೂಜಾರಿಗೆ ಮನವಿ

ಹೊನ್ನಾವರ: ಚಂದ್ರಕಾಂತ ಕೊಚರೇಕರ ನೇತ್ರತ್ವದ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗವು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿತು.ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಪಶ್ಚಿಮ ಘಟ್ಟ ಪ್ರದೇಶದ ಜನವಸತಿ, ಕೃಷಿ ಮತ್ತು ತೋಟಗಾರಿಕೆ…

Read More

ಶಿಕ್ಷಕ ರಮೇಶ್ ನಾಯ್ಕ ವರ್ಗಾವಣೆ:ಸನ್ಮಾನ, ಬೀಳ್ಕೊಡುಗೆ

ಭಟ್ಕಳ; ತಾಲೂಕಿನ ಪುರವರ್ಗದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ ಶಿಕ್ಷಕ ರಮೇಶ್ ನಾಯ್ಕ ವರ್ಗಾವಣೆಗೊಂಡ ಕಾರಣ, ಶಾಲೆಯಲ್ಲಿಸನ್ಮಾನಿಸಿ, ಗೌರವದಿಂದ ಬೀಳ್ಕೊಡಲಾಯಿತು. ಈಗ ಅವರು ಪ್ರಾಂಶುಪಾಲ ಹುದ್ದೆಗೆ…

Read More

ಕ್ರೀಡಾ ಸುದ್ದಿ: ಒಂದೇ ಸಂಸ್ಥೆಯ 8 ಮಂದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಮಟಾ: ಕರ್ನಾಟಕದ ರಾಜ್ಯದ ಇತಿಹಾಸದಲ್ಲಿ ಒಂದೇ ಸಂಸ್ಥೆಯ 8 ಮಂದಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ತಾಲೂಕಿನ ದಯಾನಿಲಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಮತ್ತು ತರಬೇತಿ ಸಂಸ್ಥೆಯ ಮೂರು ಮಕ್ಕಳು ಹಾಗೂ 5 ತರಬೇತುದಾರರು…

Read More

ಮಹಿಳೆ ಪ್ರತಿ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವ ಉದ್ಯಮಶೀಲ ಮಹಿಳೆಯಾಗಬೇಕು: ಪ್ರಸಾದ್ ದೇಶಪಾಂಡೆ

ಹಳಿಯಾಳ: ಮಹಿಳೆ ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ಯಮಶೀಲ ಮಹಿಳೆಯಾಗಬೇಕು. ಮಹಿಳೆಯರು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಬದುಕು ಸಾಗಿಸಬೇಕು ಎಂದು ಕೆನರಾ ಬ್ಯಾಂಕ್ ಆರ್ಸೆಟ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಆರ್ ದೇಶಪಾಂಡೆ ಹೇಳಿದರು.…

Read More

ಬಂಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಶಿರಸಿ: ವಿದ್ಯಾರ್ಥಿ ಸಂಸತ್ ಮುಂತಾದ ಸಂಘಟನೆಗಳಿಂದ ನಮ್ಮಲ್ಲಿ ನಾಯಕತ್ವಗುಣ ಬೆಳೆಯುತ್ತದೆ. ನಮ್ಮಲ್ಲಿ ಅಗಾಧ ಪ್ರತಿಭೆಗಳಿರುವಂತ ಮಕ್ಕಳಿದ್ದಾರೆ. ಅವರ ಪ್ರತಿಭೆ ಹೊರಗೆ ಬರಬೇಕೆಂದರೆ ನಮ್ಮಲ್ಲಿ ಅಂಜಿಕೆ ಇರಬಾರದು. ಪಠ್ಯ ಜ್ಞಾನದೊಂದಿಗೆ ಪಠ್ಯತರ ಜ್ಞಾನವನ್ನು ಹೆಚ್ಚು ಸಂಪಾದಿಸಬೇಕು ಎಂದು ಅಕ್ಷರ ದಾಸೋಹದ…

Read More

ಕಾನೂನು,ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ನೋಟಿಸ್: ಎಸಿಎಫ್’ಗೆ ಆಕ್ಷೇಪಣ ಪತ್ರ ಸಲ್ಲಿಕೆ

ಕುಮಟಾ: ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸಬಾರದೆಂಬ ಕಾನೂನಿನಲ್ಲಿ ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರವು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿರುವ ಕ್ರಮಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ…

Read More

ಹಸಿರಿನ ಗ್ರಾಮ ಕ್ಯಾಸಲ್ ರಾಕ್ : ವೈಶಿಷ್ಟ್ಯತೆ ಇಲ್ಲಿದೆ ನೋಡಿ!!

ಜೋಯಿಡಾ: ಕರ್ನಾಟಕದಲ್ಲಿ ಹಬ್ಬಿದ ಪಶ್ಚಿಮ ಘಟ್ಟಗಳ ನಡುವಿನ ದಟ್ಟ ಹಸಿರಿನ ಗ್ರಾಮವೇ ಈ ಕ್ಯಾಸಲ್ ರಾಕ್. ಸಮುದ್ರ ಮಟ್ಟದಿಂದ 2040 ಅಡಿ ಎತ್ತರದ ಈ ಗ್ರಾಮವು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿದ್ದು ಇತಿಹಾಸದಲ್ಲೂ ಉಲ್ಲೇಖಿತವಾದ ವೈಶಿಷ್ಟಪೂರ್ಣ ಗ್ರಾಮವಾಗಿದೆ.…

Read More

ಕಡಲಬ್ಬರಕ್ಕೆ ಕೊಚ್ಚಿಹೋದ ಸಿಮೆಂಟ್ ಪೈಪುಗಳು

ಕಾರವಾರ : ಕಡಲಬ್ಬರಕ್ಕೆ ಟಾಗೋರ್ ಕಡಲತೀರದಲ್ಲಿ ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತಾರ ಕಾಮಗಾರಿಗೆ ತಂದಿಡಲಾಗಿದ್ದ ಬೃಹದಾಕಾರದ ಸಿಮೆಂಟ್ ಪೈಪುಗಳು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು ಸಾಂಪ್ರದಾಯಿಕ ಮೀನುಗಾರರಿಗೂ ಸಂಕಷ್ಟ ತಂದೊಡ್ಡಿದೆ. ಕಳೆದ ಎರಡು ವರ್ಷದ ಹಿಂದೆ ಎರಡನೇ ಹಂತದ ಬಂದರು…

Read More

ಬಿಎಸ್ಎನ್ಎಲ್ ಎಕ್ಸ್’ಚೆಂಜ್ ಒಳಗೆ ನುಗ್ಗಿದ ನೀರು:ಸುಮಾರು 2 ಲಕ್ಷ ರೂ.ಹಾನಿ

ಕಾರವಾರ: ತಾಲೂಕಿನ ಮಾಜಾಳಿಯಲ್ಲಿರುವ ಬಿಎಸ್ಎನ್ಎಲ್ ಎಕ್ಸಚೆಂಜ್ ಒಳಗಡೆ ಮಳೆ ನೀರು ನುಗ್ಗಿದ ಪರಿಣಾಮ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದ್ದು, ಕಳೆದ 8 ದಿನಗಳಿಂದ ಮಾಜಾಳಿ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಮಳೆಯಿಂದ ಉಪಕರಣಗಳು ಶಾರ್ಟ್ ಆಗಿ…

Read More
Back to top