Slide
Slide
Slide
previous arrow
next arrow

ಹಳಿಯಾಳದಲ್ಲಿ ಸಂಭ್ರಮದಿಂದ ನಡೆದ ದತ್ತ ಜಯಂತಿ

300x250 AD

ಹಳಿಯಾಳ : ಪಟ್ಟಣದ ಶ್ರೀದತ್ತಮಂದಿರದಲ್ಲಿ ಶ್ರೀ.ದತ್ತ ಜಯಂತಿ ಉತ್ಸವವನ್ನು ಸಂಭ್ರಮ, ಸಡಗರದಿಂದ ಹಮ್ಮಿಕೊಳ್ಳಲಾಯಿತು.

ರುದ್ರಾಭಿಷೇಕ ಪೂಜೆ, ಶ್ರೀ.ಗುರು ಚರಿತ್ರೆ ಪಾರಾಯಣದ ಮುಕ್ತಾಯ, ಶ್ರೀಬ್ರಹ್ಮಸೂಕ್ತ ತಥಾ ರುದ್ರ ಹೋಮ ಹವನ, ತೊಟ್ಟಿಲು ಸೇವೆ ಹಾಗೂ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.

300x250 AD

ಶ್ರೀ.ದತ್ತ ಜಯಂತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀದತ್ತಮಂದಿರ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ದೇವಸ್ಥಾನದ ಅರ್ಚಕ ವೃಂದದವರು ಶ್ರಮಿಸಿದ್ದರು.

Share This
300x250 AD
300x250 AD
300x250 AD
Back to top