Slide
Slide
Slide
previous arrow
next arrow

ಸ್ಕೂಬಾ ಡೈವ್ ಮೂಲಕ ಕಡಲಾಳದ ಸೌಂದರ್ಯ ಸವಿದ ಡಿಸಿ

300x250 AD

ಭಟ್ಕಳ:ಮುರುಡೇಶ್ವರ ನೇತ್ರಾಣಿ ದ್ವೀಪದ ಬಳಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಮ್ಮ ಕುಟುಂಬ ಸಮೇತರಾಗಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರ ಆಳದಲ್ಲಿರುವ ಹೊಸ ಜಗತ್ತನ್ನು ವೀಕ್ಷಿಸಿದರು.

ಮುರುಡೇಶ್ವರದ ಅಕ್ವಾ ರೈಡ್ ಜಲ ಕ್ರೀಡೆ ಸಂಸ್ಥೆಯ ನೆರವಿನೊಂದಿಗೆ ದೋಣಿ ಮೂಲಕ ತಮ್ಮ 15 ಜನ ಕುಟುಂಬ ಸದಸ್ಯರ ತಂಡದೊAದಿಗೆ ನೇತ್ರಾಣಿ ದ್ವೀಪದ ಬಳಿ ತೆರಳಿ ಸ್ಕೋಬಾ ಡೈವಿಂಗ್ ಮಾಡಿ ಸಮುದ್ರದಾಳದಲ್ಲಿರುವ ಇನ್ನೊಂದು ಪ್ರಪಂಚವನ್ನು ವೀಕ್ಷಣೆ ಮಾಡಿದರು.
ಕೆಲಸದ ಒತ್ತಡದ ನಡುವೆಯೂ ಸಾಗರದ ಆಳದಲ್ಲಿನ ಕಡಲ ಈ ಕ್ರೀಡೆಯ ಕುರಿತು ಅವರಿಗೆ ಇರುವ ಆಸಕ್ತಿ ಮತ್ತು ಮುತುವರ್ಜಿಯ ಜಿಲ್ಲಾಧಿಕಾರಿಯ ಈ ನಡೆ ಮೆಚ್ಚುಗೆಗೆ ಕಾರಣವಾಗಿದೆ. ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಮುರುಡೇಶ್ವರಕ್ಕೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದ್ದು ಮುರುಡೇಶ್ವರ ಹಾಗೂ ನೇತ್ರಾಣಿ ದ್ವೀಪದ ವೀಕ್ಷಿಸುವುದರ ಜೊತೆಯಲ್ಲಿ ಸ್ಕೂಬಾ ಡೈವಿಂಗ್ ಮಾಡುವುದರ ಮೂಲಕ ತಮ್ಮ ರಜೆಯನ್ನು ಅನಂದಿಸಿದರು

300x250 AD
Share This
300x250 AD
300x250 AD
300x250 AD
Back to top