Slide
Slide
Slide
previous arrow
next arrow

ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

300x250 AD

ದಾಂಡೇಲಿ : ದಾಂಡೇಲಿಯಿAದ ಗಣೇಶಗುಡಿಗೆ ಸಂಪರ್ಕ ಬೆಳೆಸುವ ಬರ್ಚಿ ರಸ್ತೆಯಲ್ಲಿ ಕಾಡುಪ್ರಾಣಿಗಳಾದ ಜಿಂಕೆ, ನವಿಲು, ಕಾಡುಕೋಣ,ಕಾಡೆಮ್ಮೆ ಮೊದಲಾದ ಪ್ರಾಣಿಗಳು ಕಾಣಿಸುವುದು ಸಾಮಾನ್ಯ. ಆಗೊಮ್ಮೆ ಈಗೊಮ್ಮೆ ಎಂಬ0ತೆ ಆನೆ ಕೂಡ ದರ್ಶನ ಭಾಗ್ಯವನ್ನು ನೀಡುತ್ತದೆ. ಹಾಗೆಯೆ ಬುಧವಾರ ಬರ್ಚಿ ರಸ್ತೆಯ ಬದಿಯಲ್ಲಿ ಒಂಟಿಸಲಗವೊ0ದು ದರ್ಶನವನ್ನು ನೀಡಿದೆ.

ಬೃಹತ್ ಗಾತ್ರದ ಗಜರಾಜನನ್ನು ನೋಡಿದ ಪ್ರಯಾಣಿಕರು ಒಮ್ಮೆ ಭಯಪಟ್ಟರಾದರೂ, ಆನೆಯ ಮೌನ ಪ್ರತಿಕ್ರಿಯೆಗೆ ಆಶ್ಚರ್ಯಚಕಿತರಾದರು.

300x250 AD
Share This
300x250 AD
300x250 AD
300x250 AD
Back to top